News18 India World Cup 2019

Video: ಪಾಪರಾಜಿಯಿಂದ ತಪ್ಪಿಸಿಕೊಳ್ಳಲು ಪ್ರಿಯಾಂಕಾ ಚೋಪ್ರಾ ಮಾಡಿದ್ದೇನು ಗೊತ್ತಾ..!

news18
Updated:August 7, 2018, 12:51 PM IST
Video: ಪಾಪರಾಜಿಯಿಂದ ತಪ್ಪಿಸಿಕೊಳ್ಳಲು ಪ್ರಿಯಾಂಕಾ ಚೋಪ್ರಾ ಮಾಡಿದ್ದೇನು ಗೊತ್ತಾ..!
news18
Updated: August 7, 2018, 12:51 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ಪ್ರಿಯಾಂಕಾ ಹಾಗೂ ನಿಕ್​ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹೌದು ಕಳೆದ ತಿಂಗಳಷ್ಟೆ 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ ಅಂದೇ ನಿಕ್​ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೀಗೆ ಸುದ್ದಿ ಮಾಡಿದ್ದು ಪೀಪಲ್ ನಿಯತಕಾಲಿಕೆ.

ಇತ್ತೀಚೆಗಷ್ಟೆ ಎಸ್ ​ಬ್ಯಾಂಕ್​ ಹಾಗೂ  ಎಫ್​ಐಸಿಸಿಐ ಮಹಿಳಾ ಸಂಘ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದರು ಪ್ರಿಯಾಂಕಾ. ಈ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಯಿಂದ ತಪ್ಪಿಸಿಕೊಳ್ಳಲು ಹೋಗಿ ತೊಟ್ಟಿದ್ದ ತಮ್ಮ ವಜ್ರದ ಉಂಗುರವನ್ನು ಕಳಚಿ ಜೀನ್ಸ್​ನ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಈ ವಿಡಿಯೋ ನಿಮಗಾಗಿ...
Loading...


#PriyankaChopra arrives in Delhi after attending #nickjonas concert in Singapore #airportdiaries #exclusive @viralbhayani


A post shared by Viral Bhayani (@viralbhayani) on


ಇದೇ ಮೊದಲೇನಲ್ಲ ಪ್ರಿಯಾಂಕಾ ಈ ಹಿಂದೆಯೂ ಉಂಗುರವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಕಳೆದ ಶನಿವಾರಷ್ಟೆ ಮುಂಬೈ ವಿಮಾನ ನಿಲ್ದಾಣದಲ್ಲೂ ಅವರು ಕ್ಯಾಮೆರಾ ಮುಂದೆ ಬರುವಾಗ ತಮ್ಮ ಉಂಗುರ ಕಳಚಿ ಮುಚ್ಚಿಟ್ಟುಕೊಂಡಿದ್ದರು.

 
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...