Video: ಹೆಂಗಿದೆ ನೋಡಿ ದೇಸಿ ಸ್ಟೈಲ್​ನ 'ಕಿ ಕಿ' ಸವಾಲಿನ ಅವಾಂತರ!

news18
Updated:July 26, 2018, 3:25 PM IST
Video: ಹೆಂಗಿದೆ ನೋಡಿ ದೇಸಿ ಸ್ಟೈಲ್​ನ 'ಕಿ ಕಿ' ಸವಾಲಿನ ಅವಾಂತರ!
news18
Updated: July 26, 2018, 3:25 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ಇಡೀ ದೇಶದಲ್ಲಿ ಎಲ್ಲೆಡೆ ಕಿಕಿ ಅಥವಾ ಕೆಕೆ ಜ್ವರ ನೆತ್ತಿಗೇರಿದೆ. ದೇಶದ ಬಹುತೇಕ ಜನರು ಈ ಸವಾಲಿನ ಕುರಿತು ತುಂಬಾ ಗಂಭೀರವಾಗಿದ್ದಾರೆ. #INMYFEELINGS ಅನ್ನೋ ಹ್ಯಾಷ್​ಟ್ಯಾಗ್​ ಹೆಸರಿನಲ್ಲಿ ಕೆನಾಡದ ಡಾರ್ಕೆ ಎಂಬ ರ‍್ಯಾಪರ್​  ಅವರ ಆಲ್ಬಂ ಸ್ಕಾರ್ಪಿಯನ್​ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗುತ್ತಿದೆ. ಈ ಹಾಡಿನ ಬಿಡುಗಡೆ ನಂತರ #INMYFEELINGS  KIKI Challenge ಆರಂಭವಾಗಿದೆ.

ಮೊದಲ ಬಾರಿಗೆ ಕಮಿಡಿಯನ್​ @ ದ ಶಿಗ್ಗಿ ಶೋದ ಇನ್​ಸ್ಟಾಗ್ರಾಂನಲ್ಲಿ ಮೊದಲು ಈ ಸವಾಲನ್ನು ಪೋಸ್ಟ್​ ಮಾಡುವ ಮೂಲಕ ಚಾಲನೆ ನೀಡಿದರು. ಇದಾದ ನಂತರ ಇದರಿಂದ ಪ್ರೇರಿತರಾಗಿರುವ ಸಾವಿರಾರು ಜನರು ಈ ಸವಾಲನ್ನು ಸ್ವೀಕರಿಸುತ್ತಿದ್ದಾರೆ.

ಈ ಸವಾಲನ್ನು ಸ್ವೀಕರಿಸಿದವರು ಚಾಲನೆಯಲ್ಲಿರುವ ವಾಹನದಿಂದ ಇಳಿದು ಡಾನ್ಸ್​ ಮಾಡಬೇಕು. ಹೀಗೆ ಮಾಡಲು ಪ್ರಯತ್ನಿದಸಿದವರಲ್ಲಿ ಸಾಕಷ್ಟು ಮಂದಿ ಪೆಟ್ಟು ಮಾಡಿಕೊಂಡಿದ್ದಾರೆ.

 Kiki, bahar aa


A post shared by All India Bakchod (@allindiabakchod) on
Kiki, wear helmet at the back also


A post shared by All India Bakchod (@allindiabakchod) on


Kiki, wear helmet at the back also


A post shared by All India Bakchod (@allindiabakchod) on
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626