Video: ಮುಂಗಾರು ಮಳೆಯಲ್ಲಿ ಹರಿಪ್ರಿಯಾ: ಬೆಚ್ಚನೆಯ ಅಪ್ಪುಗೆ ಕೊಟ್ಟಿದ್ದು ಯಾರಿಗೆ?
news18
Updated:July 13, 2018, 12:48 PM IST
news18
Updated: July 13, 2018, 12:48 PM IST
- ಅನಿತಾ ಈ, ನ್ಯೂಸ್ 18 ಕನ್ನಡ
ಸದಾ ಒಂದಲ್ಲ ಒಂದು ಪ್ರಯೋಗಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಹರಿಪ್ರಿಯಾ. ಸದ್ಯ ಇರುವ 'D/O ಪಾರ್ವತಮ್ಮ' ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಪುಲ್ ರಜೆಯ ಮೂಡ್ನಲ್ಲಿದ್ದಾರೆ.
ತಮ್ಮ 25ನೇ ಸಿನಿಮಾದ ಚಿತ್ರೀಕರಣ ಮುಗಿದ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದ ನಟಿ ಈಗ ರಜೆಯ ಮಜದಲ್ಲಿದ್ದಾರೆ. ಹೀಗಾಗಿ ತಮ್ಮ ಕುಟುಂಬದ ಜತೆ ಮೋಜು-ಮಸ್ತಿ ಮಾಡುತ್ತಿರೋ ಅವರು ದಿನಕ್ಕೊಂದು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಅದರಲ್ಲೂ ನಗರದಿಂದ ದೂರ... ಎಲ್ಲೋ ದೂರದ ರೆಸಾರ್ಟ್ನಲ್ಲಿ ತಮ್ಮ ಮುದ್ದಿನ ಎಡರು ನಾಯಿಗಳೊಂದಿಗೆ ಆಡುತ್ತಾ... ಮುಂಗಾರು ಮಳೆಯಲ್ಲಿ ನೆನೆಯುತ್ತಾ... ಸಂತೋಷವಾಗಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರ ಒಂದು ಝಲಕ್ ನಿಮಗಾಗಿ ಇಲ್ಲಿದೆ.

Loading...