Video: ಕ್ಯಾಮೆರಾ ಹಿಡಿದು ಕಾಡಿಗೆ ಹೋದ ದರ್ಶನ್​ ಅವರ ವಿಡಿಯೋ ನಿಮಗಾಗಿ!

news18
Updated:July 5, 2018, 1:22 PM IST
Video: ಕ್ಯಾಮೆರಾ ಹಿಡಿದು ಕಾಡಿಗೆ ಹೋದ ದರ್ಶನ್​ ಅವರ ವಿಡಿಯೋ ನಿಮಗಾಗಿ!
news18
Updated: July 5, 2018, 1:22 PM IST
ನ್ಯೂಸ್​ 18 ಕನ್ನಡ 

ನಟ ದರ್ಶನ್ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿ ಅನ್ನೋದು ಗೊತ್ತಿರುವ ವಿಷಯ. ಅದಕ್ಕಾಗಿಯೇ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ಇದರ ಬೆನ್ನಲ್ಲೆ ದರ್ಶನ್​ ಇತ್ತೀಚೆಗೆ ಕಾಡಿಗೆ ಹೋಗಿದ್ದರು.

ಮಿಲಿಟರಿ ಡ್ರೆಸ್, ಕೈಯಲ್ಲಿ ಕ್ಯಾಮೆರಾ ಹಿಡಿದು ಜೀಪ್​ ಹತ್ತಿ ಜೀಪ್ ಹತ್ತಿ ಹೊರಟ ದರ್ಶನ್ ಕಾಡಿನಲ್ಲಿ ಏನ್ ಮಾಡಿದರು ಗೊತ್ತಾ? ಅಂದು ದರ್ಶನ್​ ಕಾಡಿಗೆ ಹೋಗಿ ಆನೆ ಜತೆ ಇದ್ದ ಫೋಟೋಗಳನ್ನು ಡಿ ಕಂಪೆನಿ ಪುಟದಲ್ಲಿ ಪ್ರಕಟಿಸಲಾಗಿತ್ತು.

ಆದರೆ ಅಂದು ಕಾಡಲ್ಲಿ ದರ್ಶನ್​ ಏನೇನು ಮಾಡಿದರು, ಎಷ್ಟು ಹೊತ್ತು ಕಾಲ ಕಳೆದರು ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. ಎಲ್ಲರೂ ನೋಡಲೆಂದೇ ಡಿ ಕಂಪೆನಿ ಇದರ ವೀಡಿಯೋವನ್ನ ಬಿಡುಗಡೆ ಮಾಡಿದೆ.

 

First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ