ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಮಿಂಚಿದ ಹಿರಿಯ ಕಲಾವಿದ ದತ್ತಣ್ಣ...!

news18
Updated:July 28, 2018, 3:46 PM IST
ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಮಿಂಚಿದ ಹಿರಿಯ ಕಲಾವಿದ ದತ್ತಣ್ಣ...!
news18
Updated: July 28, 2018, 3:46 PM IST


ರಕ್ಷಾ ಜಾಸ್ಮೀನ್​, ನ್ಯೂಸ್ 18 ಕನ್ನಡಕನ್ನಡದ ಹಿರಿಯ ಕಲಾವಿದ ದತ್ತಣ್ಣ ಚಿತ್ರರಂಗಕ್ಕೆ ನೀಡಿರೋ ಕೊಡುಗೆ ಅಪಾರ. 40ಕ್ಕೂ ಹೆಚ್ಚು ನಾಟಕಗಳು, ಜನಪ್ರಿಯ ಧಾರವಾಹಿಗಳು, ಹಾಗೇ ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿರೋ ಇವರು, ಈಗಲೂ ಕಲಾಸೇವೆ ಮುಂದುವರೆಸಿದ್ದಾರೆ. ಈ ಹಿನ್ನೆಲೆ ದತ್ತಣ್ಣ ಅವರ ಸಾಧನೆಯನ್ನ ಗಮನದಲ್ಲಿಟ್ಟುಕೊಂಡು ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಹೆಜ್ಜೆ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು.

Loading...

ಹೌದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಈ ಬಾರಿ ದತ್ತಣ್ಣ ಅವರೇ ಪ್ರಮುಖ ಆಕರ್ಷಣೆ. ದತ್ತಣ್ಣ ಅವರ ಸಿನಿ ಪಯಣ ಕುರಿತು , ಅವರ ಸಾಧನೆಯ ಬಗ್ಗೆ ಮೆಲುಕು ಹಾಕುವ ಪ್ರಯತ್ನ ಕೂಡ ನಡೆಯಿತು. ಅಲ್ಲದೇ ದತ್ತಣ್ಣ ಕುರಿತ ಸಾಕ್ಷ್ಯಚಿತ್ರ ಮತ್ತು ಛಾಯಚಿತ್ರಗಳನ್ನ ಪ್ರದರ್ಶನ ಮಾಡಲಾಗಿತ್ತು. ಹಾಗೇ ಖ್ಯಾತ ಪತ್ರಕರ್ತ ಎಸ್. ಶ್ಯಾಮ್‍ಪ್ರಸಾದ್, ದತ್ತಣ್ಣ ಅವರನ್ನ ಸಂದರ್ಶನ ಸಹ ಮಾಡಿದರು. ಈ ವೇಳೆ ಅನೇಕ ಆಸಕ್ತಿಕರ ಮಾಹಿತಿಗಳನ್ನ ದತ್ತಣ್ಣ ಹೊರಹಾಕಿದರು. ಕಾರ್ಯಕ್ರಮದಲ್ಲಿ ಟಿ. ಎಸ್. ನಾಗಭರಣ, ನಿರ್ದೇಶಕರಾದ ಪಿ. ಶೇಷಾದ್ರಿ ಸೇರಿದಂತೆ ಅನೇಕ ಹಿರಿಯರು ಭಾಗಿಯಾಗಿದ್ದರು. ಹಾಗೇ ದತ್ತಣ್ಣ ಅವರ ಕುಟುಂಬ ಸದಸ್ಯರು ಕೂಡ ಭಾಗಿಯಾಗಿ ಒಂದಷ್ಟು ಮಾತುಗಳನ್ನ ಹಂಚಿಕೊಂಡರು. 
 


First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626