ಜೋಧಪುರದಲ್ಲಿ ನಡೆಯಲಿದೆ ವರುಣ್​-ನತಾಶಾ ವಿವಾಹ..!

ವರುಣ್​ ಹಾಗೂ ನತಾಶಾರ ವಿವಾಹ ಎಲ್ಲಿ ನಡೆಯಲಿದೆ ಎನ್ನುವ ಕುರಿತು ಒಂದು ಸುದ್ದಿ ಹರಿದಾಡುತ್ತಿದೆ. ಅದು ಜೋಧಪುರದಲ್ಲಿ ಈ ಸೆಲೆಬ್ರಿಟಿ ಜೋಡಿ ನವ ಜೀವನಕ್ಕೆ ಕಾಲಿಡಲಿದ್ದಾರಂತೆ. ಅದರಲ್ಲೂ ಇದೇ ವರ್ಷಾಂತ್ಯಕ್ಕೆ ಅಂದರೆ, ನವೆಂಬರ್-ಡಿಸೆಂಬರ್​ನಲ್ಲಿ ವಿವಾಹ ನಡೆಯಬಹುದು ಎಂಬ ವಿಷಯ ಕೇಳಿ ಬರುತ್ತಿದೆ.

Anitha E | news18
Updated:May 27, 2019, 3:36 PM IST
ಜೋಧಪುರದಲ್ಲಿ ನಡೆಯಲಿದೆ ವರುಣ್​-ನತಾಶಾ ವಿವಾಹ..!
ವರುಣ್​ ಧವನ್​ ಹಾಗೂ ನತಾಶಾ ದಲಾಲ್​
Anitha E | news18
Updated: May 27, 2019, 3:36 PM IST
ನಟ ವರುಣ್​ ಧವನ್​ ಹಾಗೂ ನತಾಶಾ ದಲಾಲ್​ ಅವರ ವಿವಾಹದ ಕುರಿತು ಈಗ ಮತ್ತೊಮ್ಮೆ ಹೊಸ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್​ನ ಸೆಲೆಬ್ರಿಟಿ ಕಪಲ್​ಗಳಾದ ವರುಣ್​ ಹಾಗೂ ನತಾಶಾರ ಮದುವೆ ಸುದ್ದಿ ಸದಾ ಸದ್ದು ಮಾಡುತ್ತಲೇ ಇದೆ. ಇವರ ವಿವಾಹದ ದಿನಾಂಕ, ಮದುವೆಯಾಗಲಿರುವ ಸ್ಥಳ ಹೀಗೆ... ನಾನಾ ವಿವಯಗಳ ಬಗ್ಗೆ ಒಂದಲ್ಲಾ ಒಂದು ಹೊಸ ಹೊಸ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ.

ಈಗಲೂ ಸಹ ಈ ಜೋಡಿಯ ವಿವಾಹ ಎಲ್ಲಿ ನಡೆಯಲಿದೆ ಎನ್ನುವ ಕುರಿತು ಒಂದು ಸುದ್ದಿ ಹರಿದಾಡುತ್ತಿದೆ. ಅದು ಜೋಧಪುರದಲ್ಲಿ ವರುಣ್​-ನತಾಶಾ ನವ ಜೀವನಕ್ಕೆ ಕಾಲಿಡಲಿದ್ದಾರಂತೆ. ಅದರಲ್ಲೂ ಇದೇ ವರ್ಷಾಂತ್ಯಕ್ಕೆ ಅಂದರೆ, ನವೆಂಬರ್-ಡಿಸೆಂಬರ್​ನಲ್ಲಿ ವಿವಾಹ ನಡೆಯಬಹುದು ಎಂಬ ವಿಷಯ ಕೇಳಿ ಬರುತ್ತಿದೆ.

ಇದನ್ನೂ ಓದಿ: ರಮ್ಯಾ ಎಲ್ಲಿದ್ದೀಯಮ್ಮ?: ರಮ್ಯಾ ಮತ್ತು ಪ್ರಕಾಶ್ ರೈ ವಿರುದ್ಧ ಶಿಲ್ಪಾ ಗಣೇಶ್ ಟೀಕಾಸ್ತ್ರ

ವರುಣ್​ ಹಾಗೂ ನತಾಶಾ ಮದುವೆ ನವೆಂಬರ್​ ಅಥವಾ ಡಿಸೆಂಬರ್​ನಲ್ಲಿ ನಡೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮದುವೆ ನಡೆಯುವ ಸ್ಥಳ ಫಿಕ್ಸ್​ ಆದ ನಂತರ ದಿನಾಂಕ ಗೊತ್ತು ಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

 

ವರುಣ್​-ನತಾಶಾ

Loading...

ವರುಣ್​ ವಿವಾಹ ಕುರಿತಂತೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ವರುಣ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಈ ವರ್ಷ ಮದುವೆಯ ಮಾತೇ ಇಲ್ಲ ಎಂದು ವರುಣ್​ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎನ್ನುವಂತೆ ಸದ್ಯ ವರುಣ್​ ವಿವಾಹದ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸ್ವಾಭಿಮಾನಿಗಳ ವಿಜಯೋತ್ಸವದ ಹೆಸರಲ್ಲಿ ರೆಬೆಲ್​ ಸ್ಟಾರ್ ಅಂಬಿ​ ಹುಟ್ಟುಹಬ್ಬ

 

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...