Coolie No 1: ಲೀಕ್​ ಆಯ್ತು ಕೂಲಿ ನಂ 1 ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..!

Coolie No 1: ಕೂಲಿ ನಂ1 ಚಿತ್ರದಲ್ಲೇ ಗೋವಿಂದ ಹಾಗೂ ಕರೀನಾ ಕಪೂರ್​ ಮಿಂಚಿದ್ದರು. ಈಗ ಅದೇ ಸಿನಿಮಾದ ರಿಮೇಕ್​ನಲ್ಲಿ ವರುಣ್​ ಹಾಗೂ ಸಾರಾ ಕಮಾಲ್​ ಮಾಡಲು ಸಜ್ಜಾಗಿದ್ದಾರೆ. ಅವರ ಫಸ್ಟ್​ಲುಕ್​ ಹೇಗಿದೆ ಗೊತ್ತಾ..?

Anitha E | news18
Updated:August 12, 2019, 11:19 AM IST
Coolie No 1: ಲೀಕ್​ ಆಯ್ತು ಕೂಲಿ ನಂ 1 ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..!
ಕೂಲಿ ನಂಬರ್​ 1 ಸಿನಿಮಾದ ಪೋಸ್ಟರ್​
  • News18
  • Last Updated: August 12, 2019, 11:19 AM IST
  • Share this:
ವರುಣ್​ ಧವನ್ ಹಾಗೂ ಸಾರಾ ಅಲಿ ಖಾನ್​ ಅಭಿನಯದ ಹೊಸ ಸಿನಿಮಾ 'ಕೂಲಿ ನಂಬರ್​ 1' ಇತ್ತೀಚೆಗಷ್ಟೆ ಬ್ಯಾಂಕಾಕ್​ನಲ್ಲಿ ಮುಹೂರ್ತ ನೆರವೇರಿಸಿಕೊಂಡಿತು. ನಿರ್ದೇಶಕ ವರುಣ್​ ಧವನ್​ ಅವರ ಈ ಸಿನಿಮಾದ ಪೋಸ್ಟರ್​ ಹಾಗೂ ವರುಣ್​-ಸಾರಾರ ಫಸ್ಟ್​ಲುಕ್​ ಬಿಡುಗಡೆಯಾಗಿದೆ.

ಈ ಹಿಂದೆ ಇದೇ ಪಾತ್ರಗಳಲ್ಲಿ 'ಕೂಲಿ ನಂ1' ಚಿತ್ರದಲ್ಲೇ ಗೋವಿಂದ ಹಾಗೂ ಕರೀನಾ ಕಪೂರ್​ ಮಿಂಚಿದ್ದರು. ಈಗ ಅದೇ ಸಿನಿಮಾದ ರಿಮೇಕ್​ನಲ್ಲಿ ವರುಣ್​ ಹಾಗೂ ಸಾರಾ ಕಮಾಲ್​ ಮಾಡಲು ಸಜ್ಜಾಗಿದ್ದಾರೆ.

Varun Dhawan and Sara Ali Khan... Two new posters of #CoolieNo1... Directed by David Dhawan... Produced by Vashu Bhagnani, Jackky Bhagnani and Deepshikha Deshmukh... 1 May 2020 release. pic.twitter.com/In8lT0tYK0ವರುಣ್​ ಈ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ಫಸ್ಟ್​ಲುಕ್​ ನೋಡಿದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗುತ್ತಿದೆ. ಚಿತ್ರದ ಫಸ್ಟ್​ಲುಕ್​ ಜತೆಗೆ  ಮೋಷನ್​ ಪೋಸ್ಟರ್ ಅನ್ನೂ ಬಿಡುಗಡೆ ಮಾಡಲಾಗಿದೆ. ​

Varun Dhawan and Sara Ali Khan... New motion poster of #CoolieNo1... Directed by David Dhawan... Produced by Vashu Bhagnani, Jackky Bhagnani and Deepshikha Deshmukh... 1 May 2020 release. pic.twitter.com/1x2h0vgN0N


ನಿನ್ನೆಯೇ ಸಿನಿಮಾದ ಟೀಸರ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ವರುಣ್​ ಅವರ ಫಸ್ಟ್​ಲುಕ್​ ಅನ್ನು ಬಹಳ ನಾಜೂಕಾಗಿ ಮುಚ್ಚಿಡಲಾಗಿತ್ತು.ಈ ಸಿನಿಮಾದಲ್ಲಿ ಸಾರಾ- ವರುಣ್​, ಗೋವಿಂದ ಹಾಗೂ ಕರೀಷ್ಮಾರ ಜೋಡಿಯಂತೆ ಕಮಾಲ್​ ಮಾಡುವ ಮೂಲಕ ಮತ್ತೊಂದು ಕಾಮಿಡಿ ಹಿಟ್​ ಫೇರ್​ ಆಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

ಇದನ್ನೂ ಓದಿ: 17 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ..!

Kajal Aggarwal: ಕ್ಯಾಮೆರಾಗೆ ಪೋಸ್​ ಕೊಟ್ಟ ಮುದ್ದು ಮುಖದ ಚೆಲುವೆ ಕಾಜಲ್​ ಅಗರ್ವಾಲ್​..!


 
First published: August 12, 2019, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading