• Home
  • »
  • News
  • »
  • entertainment
  • »
  • Urvashi Rautela: 'ಐರಾವತ' ನಟಿಯ ಹಸಿಬಿಸಿ ಬಾತ್: ಊರ್ವಶಿ ರೌಟೇಲಾ ವಿಡಿಯೋ ಫುಲ್ ವೈರಲ್

Urvashi Rautela: 'ಐರಾವತ' ನಟಿಯ ಹಸಿಬಿಸಿ ಬಾತ್: ಊರ್ವಶಿ ರೌಟೇಲಾ ವಿಡಿಯೋ ಫುಲ್ ವೈರಲ್

Urvashi Rautela

Urvashi Rautela

Urvashi Rautela: ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಊರ್ವಶಿ ಆ ಬಳಿಕ ಬಾಲಿವುಡ್​ನತ್ತ ಮುಖ ಮಾಡಿದ್ದರು. ಸದ್ಯ ಬಿಟೌನ್​ನಲ್ಲೇ ನೆಲೆ ಕಂಡುಕೊಂಡಿರುವ ಐರಾವತ ಬೆಡಗಿ ವರ್ಜಿನ್ ಭಾನುಪ್ರಿಯಾ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • Share this:

    ಬೋಲ್ಡ್​ ಬ್ಯೂಟಿ ಊರ್ವಶಿ ರೌಟೇಲಾ ಸೋಷಿಯಲ್ ಮೀಡಿಯಾ ಮೂಲಕ ಸದಾ ಪಡ್ಡೆ ಹುಡುಗರನ್ನು ಸೆಳೆಯುತ್ತಿರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಹಾಸಿಗೆ ಮೇಲೆ ಮಲಗಿರುವ ಫೋಟೋ ಶೇರ್ ಮಾಡಿಕೊಂಡಿದ್ದ, ಇದೀಗ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.


    ಐರಾವತ ನಟಿ ಅಭಿನಯಿಸಿರುವ ಆಲ್ಬಂ ಒಂದರ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ನಟಿ ತುಸು ಹೆಚ್ಚೇ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಈ ಮ್ಯೂಸಿಕ್ ಆಲ್ಬಂ 600 ಮಿಲಿಯನ್ ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.


    urvashi rautela looks stunning bikini photo shoot
    ಊರ್ವಶಿ


    ಇದೇ ಖುಷಿಯನ್ನು ಹಂಚಿಕೊಂಡಿರುವ ಊರ್ವಶಿ, ಹುವಾ ಹೈ ಆಜ್​ ಪೆಹಲಿ ಬಾರ್ ಗೀತೆಯು 600 ಮಿಲಿಯನ್ ವೀಕ್ಷಣೆ ಕಂಡಿದೆ. ಎಲ್ಲಾ ವೀಕ್ಷಕರಿಗೂ ಕೇಳುಗರಿಗೂ ಧನ್ಯವಾದ ಎಂದು ವಿಡಿಯೋ ಮೂಲಕ ಪೋಸ್ಟ್ ಹಾಕಿದ್ದಾರೆ.


    Urvashi Rautela Sets Social Media Ablaze In Black Swimsuit
    ಊರ್ವಶಿ


    ಸನಮ್ ರೇ ಮ್ಯೂಸಿಕ್ ಟೀಮ್ ಹೊರ ತಂದಿರುವ ಈ ಗೀತೆಯಲ್ಲಿ ಊರ್ವಶಿ ರೌಟೇಲಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದರು. ಅದರಲ್ಲೂ ಈ ಆಲ್ಬಂನ ಸ್ನಾನದ ಸೀನ್​ಗಳು ಭಾರೀ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋ ನಟಿಯ ವೃತ್ತಿ ಜೀವನದಲ್ಲಿ ಮೈಲ್ ಸ್ಟೋನ್​ವೊಂದನ್ನು ಸೃಷ್ಟಿಸಿರುವ ಖುಷಿ ಹಂಚಿಕೊಂಡಿದ್ದಾರೆ ಊರ್ವಶಿ.


    Published by:zahir
    First published: