ಬಣ್ಣದ ಲೋಕದಿಂದ ರಾಜಕೀಯದತ್ತ ಮುಖ ಮಾಡಿದ ನಟಿ ಉರ್ಮಿಳಾ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುತಂತೆ ಮಾತನಾಡಿದ್ದಾರೆ. ಗುರುವಾರ ಅಂದರೆ ನಿನ್ನೆ ಸಿಎಎ ಬಗ್ಗೆ ಮಾತನಾಡುವಾಗ ಅದನ್ನು ರೌಲತ್ ಕಾಯ್ದೆಗೆ ಹೋಲಿಸಿದ್ದಾರೆ.
ಸಿಎಎ ಕುರಿತಾಗಿ ಮಾತನಾಡುವಾಗ ಉರ್ಮಿಳಾ ಎರಡನೇ ವಿಶ್ವಯುದ್ಧದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಆದರೆ ಇಲ್ಲಿ ಮಾತನಾಡುವ ಬರದಲ್ಲಿ ಉರ್ಮಿಳಾ ಮಾಡಿರುವ ತಪ್ಪಿನಿಂದಾಗಿ ಟ್ರೋಲ್ಗೆ ಬಲಿಯಾಗುವಂತಾಗಿದೆ.
ಸಿಎಎ ಬಗ್ಗೆ ಮಾತನಾಡುತ್ತಾ ಉರ್ಮಿಳಾ 1919ರಲ್ಲಿ ಎರಡನೇ ಮಹಾಯುದ್ಧ ಮುಗಿದಾಗ ಎಂದು ಬಳಸಿದ್ದಾರೆ. ಎರಡನೇ ಮಹಾಯುದ್ಧ ನಡೆದ ಇಸವಿಯನ್ನು ತಪ್ಪಾಗಿ ಹೇಳಿದ ಉರ್ಮಿಳಾರನ್ನು ಟ್ರೋಲ್ ಮಾಡುತ್ತಿದ್ದಾರೆ ಟ್ರೋಲಿಗರು.
WW II ended in 1919?
How do things end before they even start?!
What is the connection between Rowlatt Act & CAA?!
Is there a video to what she said as this tweet makes no sense at all! https://t.co/UUbikmyY2C
— Pragya Rathore (@pragsrats) January 31, 2020
1919 mein WW II nahi WW1 end hua tha.🤦🏻♂️
also, rowlatt act was brought to curb the nationalists not the "anti-nationalists" 😂😂
which university madam? whatsapp or telegram ? https://t.co/Fx0T0q1i1U
— kP (@k1ng01) January 31, 2020
History rewritten by @UrmilaMatondkar WW II ended in 1919 instead of 1945 as we have known till date. https://t.co/HmYR72VJKA
— Chandan Sharma (@1ChandanSharma) January 31, 2020
HBD Preity Zinta: 600 ಕೋಟಿ ಆಸ್ತಿ ಸಿಕ್ಕಾಗ ಬೇಡ ಎಂದಿದ್ದ ಪ್ರೀತಿ ಜಿಂಟಾ 34 ಹೆಣ್ಣು ಮಕ್ಕಳ ತಾಯಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ