• Home
  • »
  • News
  • »
  • entertainment
  • »
  • Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್

Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್

ನಟಿ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್

ಅಯ್ಯೋ ಏನಮ್ಮಾ ಅವತಾರ ಎನ್ನುವ ರೀತಿ ಕಾಣಿಸಿಕೊಂಡಿರುವ ಉರ್ಫಿಯ ಅವಸ್ಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ನಟಿ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಾರೆ.

  • Share this:

ಸೋಷಿಯಲ್ ಮೀಡಿಯಾ ಬ್ಯೂಟಿ, ಕಿರುತೆರೆ ಸುಂದರಿ, ಬಿಗ್​ಬಾಸ್ ಒಟಿಟಿ (Bigg Boss OTT) ಚೆಲುವೆ ಉರ್ಫಿಗೆ (Urfi Javed) ಡ್ರೆಸ್ ಮಾಡೋದು ಬಿಟ್ಟು ಬೇರೆ ಕೆಲಸವೇ ಇಲ್ಲ. ಹೌದು. ಡಿಫರೆಂಟಾಗಿ ಡ್ರೆಸ್ (Dress) ಮಾಡಿ ಫೋಟೋ ತೆಗೆಸಿಕೊಳ್ಳೋದೇ ಉರ್ಫಿಯ ಫುಲ್ ಟೈಂ ಜಾಬ್. ಡಿಫರೆಂಟಾಗಿ ಡ್ರೆಸ್ ಮಾಡಿ ನೆಟ್ಟಿಗರನ್ನು ಸೆಳೆಯುವ ಉರ್ಫಿ ಬಹಳಷ್ಟು ಜನರಿಂದ ಟೀಕೆ ಎದುರಿಸುತ್ತಲೇ ಇರುತ್ತಾರೆ. ಅದೇ ರೀತಿ ಇವರನ್ನು ಬೆಂಬಲಿಸುವ ಒಂದಷ್ಟು ಜನರೂ ಇದ್ದಾರೆ. ಈಗ ನಟಿ ಬೆತ್ತಲೆಯಾಗಿ ಫೋಟೋ ಶೂಟ್ (Photoshoot) ಮಾಡಿದ್ದಾರೆ. ಅಯ್ಯೋ ಏನಮ್ಮಾ ಅವತಾರ ಎನ್ನುವ ರೀತಿ ಕಾಣಿಸಿಕೊಂಡಿರುವ ಉರ್ಫಿಯ ಅವಸ್ಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ. ಹೌದು ನಟಿ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಾರೆ. ಆದರೆ ಗ್ಲಾಸ್ ಒಂದು ನಟಿಯ ಮಾನ ಕಾಪಾಡಿದೆ. ಹೌದು ಒಂದು ಗ್ಲಾಸ್​ ಕೈಯಲ್ಲಿ ಹಿಡಿದುಕೊಂಡಿದ್ದಾರೆ ನಟಿ.


ಈ ಫೋಟೋದಲ್ಲಿ ಏನಿದೆ?


ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಬೆತ್ತಲೆಯಾಗಿ ಕಾಣಿಸಿಕೊಂಡು ಹಳದಿ ಬಣ್ಣದ ಪೇಂಟ್ ಹಚ್ಚಿ ಖಾಸಗಿ ಭಾಗ ಕವರ್ ಆಗುವಂತೆ ಇರುವ ಗ್ಲಾಸ್ ಅಥವಾ ಗಾಜನ್ನು ಕೈಯಲ್ಲಿ ಹಿಡಿದಿದ್ದಾರೆ. ಇದು ನಟಿಯ ಮಾನವನ್ನು ಮುಚ್ಚಿದೆ ಎನ್ನುವುದು ಸತ್ಯ.




ಫೋಟೋ ವೈರಲ್


ಫೋಟೋಗೆ 116 ಸಾವಿರ ಲೈಕ್ಸ್ ಬಂದಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಕಮೆಂಟ್ ಮಾಡಿದ ನೆಟ್ಟಿಗರು ಇಷ್ಟೇನಾ, ಇನ್ನೇನಾದರೂ ಇದೆಯಾ ಎಂದು ಕಾಲೆಳೆದಿದ್ದಾರೆ.









View this post on Instagram






A post shared by Uorfi (@urf7i)





ಬ್ಲೂ ಲಿಪ್​​ಸ್ಟಿಕ್ ಹಚ್ಚಿದ ನಟಿ


ಲಿಪ್​​ಸ್ಟಿಕ್ ಎಂದರೆ ರೆಡ್, ಮೆರೂನ್, ಬೇಬಿ ಪಿಂಕ್ ಈ ರೀತಿಯ ಕಲರ್ ಬಳಸುವವರು ಹೆಚ್ಚು. ಇದು ಸಖತ್ ಟ್ರೆಂಡಿಯಾಗಿ ಕಾಣಿಸುತ್ತದೆ. ಸಾಧಾರಣ ಎಲ್ಲ ಉಡುಪಿಗೂ ಇದು ಹೊಂದಿಕೆಯಾಗುತ್ತದೆ. ಆದರೆ ಉಫ್ರಿ ಜಾವೇದ್ ಈಗ ಗಾಢ ನೀಲಿ ಬಣ್ಣದ ಲಿಪ್​ಸ್ಟಿಕ್ ಹಚ್ಚಿಕೊಂಡಿದ್ದಾರೆ. ಈ ಕಾರಣದಿಂದಲೇ ನಟಿ ಟ್ರೋಲ್ ಆಗುತ್ತಿದ್ದಾರೆ.


ಇದನ್ನೂ ಓದಿ: Urfi Javed: ವೈಟ್ ಡ್ರೆಸ್​​ಗೆ ಬ್ಲೂ ಲಿಪ್​​ಸ್ಟಿಕ್! ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು


ಉರ್ಫಿಗೆ ಟ್ರೋಲ್ ಹೊಸದೇನಲ್ಲ


‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.


ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Adipurush Prbhas: ಪ್ರಭಾಸ್​ಗೆ ಶೆಕೆ! ಬೆವರು ಒರೆಸಲು ದುಪಟ್ಟಾ ಕೊಟ್ಟ ಕೃತಿ ಸನೋನ್


ಯಾರು ಏನಾದ್ರೂ ಹೇಳಲಿ ಉರ್ಫಿ ಇರೋದೇ ಹೀಗೆ


ಬಹಳಷ್ಟು ನಟಿಯರು, ಜನರು ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.


ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ.

Published by:Divya D
First published: