ನಾಳೆ(ಆ.31) ಜಲೀಲನಾಗಿ ನಿಮ್ಮ ಮುಂದೆ ಬರಲಿದ್ದಾರೆ ರೆಬೆಲ್​ ಸ್ಟಾರ್​ ಅಂಬಿ..!

news18
Updated:August 30, 2018, 3:07 PM IST
ನಾಳೆ(ಆ.31) ಜಲೀಲನಾಗಿ ನಿಮ್ಮ ಮುಂದೆ ಬರಲಿದ್ದಾರೆ ರೆಬೆಲ್​ ಸ್ಟಾರ್​ ಅಂಬಿ..!
news18
Updated: August 30, 2018, 3:07 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬರೀಷ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಎಲ್ರಿಗೂ ತಿಳಿದಿರುವ ವಿಷಯವೆ. ಆದರೆ ಈ ಸಿನಿಮಾದಲ್ಲಿ ಅವರು 'ಜಲೀಲ' ಅನ್ನೋ ಹಾಡಿಗೆ ಹೆಜ್ಜೆ ಸಹ ಹಾಕಿದ್ದಾರೆ.

ಈ ಸಿನಿಮಾದ ಟೀಸರ್​ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ

https://kannada.news18.com/news/entertainment/ambi-ninge-vayassayito-movie-teaser-release-45385.html

ಈ ಹಾಡನ್ನು ನೋಡುವ ಅವಕಾಶ ಅಂಬಿ ಅಭಿಮಾನಿಗಳಿಗೆ ನಾಳೆ (ಆ.31) ಪ್ರಾಪ್ತಿಯಾಗಲಿದೆ. ಹವದು ಅಂಬಿ ಹೆಜ್ಜೆ ಹಾಕಿರುವ ಈ ಹಾಡಿನ ಲಿರಿಕಲ್​ ವಿಡಿರೋವನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.ಈ ಸಿನಿಮಾದಲ್ಲಿ ಸುದೀಪ್​ ಪಾತ್ರದ ಬಗ್ಗೆ ತಿಳಿಯೋಕೆ ಈ ಲಿಂಕ್​ ಕ್ಲಿಕ್​ ಮಾಡಿ

https://kannada.news18.com/news/entertainment/acting-in-ambarishs-character-was-a-challenge-for-actor-sudeep-49859.html

ವಿಭಿನ್ನ ಲುಕ್​ನಲ್ಲಿ ಅಂಬಿಯನ್ನು ಕಣ್ಣು ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿಯೇ ಸರಿ.

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626