'ಶ್ರೀಮಂತುಡು' ಹಾಗೂ 'ಭರತ್ ಅನೆ ನೇನು' ಸಿನಿಮಾಗಳ ನಂತರ ಮಹೇಶ್ ಬಾಬು ಅಭಿನಯದ ಚಿತ್ರವೇ 'ಮಹರ್ಷಿ'. ಅದರಲ್ಲೂ ಪ್ರಿನ್ಸ್ ನಟನೆಯ 25ನೇ ಚಿತ್ರ ಇದಾಗಿದ್ದು, 'ಊಪಿರಿ' ಸಿನಿಮಾದ ನಂತರ ನಿರ್ದೇಶಕ ವಂಶಿ ಪೈಡಿಪಲ್ಲಿ 'ಮಹರ್ಷಿ' ಚಿತ್ರವನ್ನು ನಿರ್ದೇಶಿಸಿದ್ದಾರೆ.
ವೈಜಯಂತಿ ಮೂವೀಸ್, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಹಾಗೂ ಪಿವಿಪಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ನಿನ್ನೆಯಷ್ಟೆ (ಮೇ.9) ವಿಶ್ವದಾದ್ಯಂತ ತೆರೆಕಂಡಿದೆ. ರಿಷಿ ಕುಮಾರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿರುವ ಮಹೇಶ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: Video: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ಹೃದಯ ಹಾಡಿದಾಗ..!
ಕಾರ್ಪೋರೇಟ್ ಕಂಪೆನಿಯ ಸಿಇಒ ಆಗಿ ಮಹೇಶ್ ಯಾವ ಹಾಲಿವುಡ್ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ಈ ಚಿತ್ರದ ಮೊದಲ ದಿನದ ಗಳಿಕೆ ವಿಷಯಕ್ಕೆ ಬಂದರೆ ಜಾಗತಿಕ ಮಟ್ಟದಲ್ಲಿ 'ಮಹರ್ಷಿ' 45 ಕೋಟಿ ಬಾಚಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಖ್ಯಾತ ಸಿನಿ ವಿಶ್ಲೇಷಕ ಉಮೇರ್ ಸಂಧು ಅವರ ಪ್ರಕಾರ ಈ ಚಿತ್ರ ಮೊದಲ ದಿನ ಅಂದಾಜು 45 ಕೋಟಿ ಗಳಿಸಿದೆಯಂತೆ.
#Maharshi is Blockbuster ! It collected Fantastic " 45 cr " Net Worldwide on Opening Day despite Ramazan !!
— Umair Sandhu (@UmairFilms) May 9, 2019
#Maharshi Day1 AP/TS Box-office
Nizam - 6.38 Cr
Ceeded - 2.89 Cr
UA - 2.88 Cr
East - 3.2 Cr
West - 2.46 Cr
Krishna - 1.39 Cr
Guntur - 4.4 Cr
Nellore - 1 Cr
👉 AP/TS Day1 Share - 24.6 Cr
👉 Career Best Opening for superstar @urstrulyMahesh Excellent Start 🔥
EPIC BLOCKBUSTER pic.twitter.com/wfjmltOF4H
— Ramesh Bala (@rameshlaus) May 10, 2019
#Maharshi Guntur share - 4.40cr
NON BAHUBALI 2 record
SSMB 🔥🔥🔥🔥
— Naresh (@IM_SSMBfan) May 10, 2019
#Maharshi #RTCXRoads 1st Day Gross
Noon Show 7,26,428/- (7/7 FULL)
Matinee Show 7,19,297/- (6/7 FULL)
First Show : 7,26,428/- (7/7 Full)
2nd Shows : 7,26,428/- (7/7 Full)
Total Gross : 28,98,581/-
— Cinema Mania ️ (@ursniresh) May 9, 2019
#Maharshi break Non-Baahubali2 record in Guntur.
Day1 Share : 4.40 Cr.🔥🔥
Blockbuster Opening.
— Censor Reports (@CensorReports) May 10, 2019
#Maharshi collects $511k in USA through premieres on 8 May. This is the 5th highest premiere total in USA for Mahesh. 👍🇺🇸#Spyder: $1M#Brahmotsavam: $560k#Srimanthudu: $537k#Aagadu: $523k#Maharshi: $511k#BAN premieres count added to day 1. Hence premier count unavailable
— idlebrain jeevi (@idlebrainjeevi) May 9, 2019
#SSMB25 #Maharshi Day1 Chennai city gross is a very good 23 lakhs 👌👍 @urstrulyMahesh gets a top opening again in Chennai..
— Kaushik LM (@LMKMovieManiac) May 9, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ