Ram Gopal Varma: ಆರ್​ಜಿವಿ ಸ್ಪೆಷಲ್ ಫೋಟೋ ವೈರಲ್! ಇದ್ಯಾರಪ್ಪಾ ಜೊತೆಗಿರೋದು?

ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಹಲ್ ಚಲ್

ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಹಲ್ ಚಲ್

ರಾಮ್‌ ಗೋಪಾಲ್‌ ವರ್ಮಾ ಅಸಲಿಗೆ ಯಾರ್ ಫೋಟೋ ಹಾಕಿದ್ದಾರೋ ಏನೋ? ನೆಟ್ಟಿಗರ ತಲೆಯಲ್ಲಿ ಸಖತ್ ಹುಳ ಬಿಟ್ಟಿದ್ದಾರೆ. ಇದಕ್ಕೆ ಉತ್ತರ ಹುಡುಕುವ ಹೊತ್ತಿಗೆ, ಆ ಓಲ್ಡ್ ಪಿಕ್ ಜೊತೆಗೆ ಚಂದ್ರಬಾಬು ನಾಯ್ಡು ಅವರ ಫೋಟೋವನ್ನ ಕೋಲಾಜ್ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬಾಲಿವುಡ್ ಮತ್ತು ಟಾಲಿವುಡ್‌ನ (Ram Gopal Varma Updates) ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ ಸುಮ್ನೆ ಇರೋದಿಲ್ಲ ನೋಡಿ. ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಪೋಸ್ಟ್‌ಗಳನ್ನ ಹಾಕಿ ಏನೇನೋ ಯಡವಟ್ಟು (Director RGV New Tweet) ಮಾಡಿಕೊಳ್ಳುತ್ತಾರೆ. ಅದೇ ರೀತಿ ವರ್ಮಾ ಏನೇನೋ ಪ್ರಶ್ನೆಯನ್ನ ಕೂಡ ಕೇಳಿಕೊಂಡು ವೈರಲ್ ಆಗುತ್ತಲೇ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಇದೀಗ ಒಂದು ಫೋಟೋವನ್ನ (Ram Gopal Varma News) ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಹಳೆ ಫೋಟೋ ಅದಾಗಿದೆ. ಅದು ಯಾರದು ಅನ್ನೋದೇ ಈಗೀನ ಕುತೂಹಲ ಆಗಿದೆ. ಆ ಕುತೂಹಲದ ಪ್ರಶ್ನೆಯನ್ನ ಕೇಳುವ (Tollywood New Updates) ಮೂಲಕ ರಾಮ್ ಗೋಪಾಲ್ ವರ್ಮಾ ಎಲ್ಲರ ತಲೆಗೆ ಹುಳಬಿಟ್ಟಿದ್ದಾರೆ.


ಜನರ ತಲೆಯಲ್ಲಿ ಹುಳ ಬಿಟ್ಟ ರಾಮ್ ಗೋಪಾಲ್ ವರ್ಮಾ


ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿರೋ ಫೋಟೋ ವಿಶೇಷವಾಗಿದೆ. ಈ ಪೋಸ್ಟ್‌ನಲ್ಲಿ ಫೋಟೋ ಯಾರದು ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಆದರೆ ಇದನ್ನ ನೋಡಿದ ವರ್ಮಾ ಫಾಲೋವರ್ಸ್ ಏನೇನೋ ಕಲ್ಪಿಸಿಕೊಂಡಿದ್ದಾರೆ.


Tollywood Director Ram Gopal Varma New Tweet got attention now
ಸೈಕಲ್ ಮೇಲೆ ಕುಳಿತ ಯುವಕನ ಆ ಫೋಟೋ ಯಾರದ್ದು?


Guess who is this? ಅಂತ ವರ್ಮಾ ಹೇಳಿದ್ದ್ಯಾಕೆ ?


ರಾಮ್‌ ಗೋಪಾಲ್ ವರ್ಮಾ ಪೋಸ್ಟ್ ಮಾಡಿರೋ ಈ ಫೋಟೋವನ್ನ ಕಂಡ ಅಭಿಮಾನಿಗಳು ಕುತೂಹಲಭರಿತರಾಗಿಯೇ ಇದ್ದಾರೆ. ಇದು ಬೇರೆ ಯಾರೋ ಅಲ್ಲ, ಇದು ನಿಮ್ಮದೇ ಫೋಟೋ ಅಂತಲೇ ಅನೇಕರು ವರ್ಮಾ ಅವರು ಕೇಳಿದ Guess who is this? ಅನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.




ರಾಮ್ ಗೋಪಾಲ್ ವರ್ಮಾ ಶೇರ್ ಮಾಡಿರೋ ಫೋಟೋ ಯಾರದ್ದು?


ರಾಮ್‌ ಗೋಪಾಲ್‌ ವರ್ಮಾ ಅಸಲಿಗೆ ಯಾರ್ ಫೋಟೋ ಹಾಕಿದ್ದಾರೋ ಏನೋ? ನೆಟ್ಟಿಗರ ತಲೆಯಲ್ಲಿ ಸಖತ್ ಹುಳ ಬಿಟ್ಟಿದ್ದಾರೆ. ಇದಕ್ಕೆ ಉತ್ತರ ಹುಡುಕುವ ಹೊತ್ತಿಗೆ, ಆ ಓಲ್ಡ್ ಪಿಕ್ ಜೊತೆಗೆ ಚಂದ್ರಬಾಬು ನಾಯ್ಡು ಅವರ ಫೋಟೋವನ್ನ ಕೋಲಾಜ್ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.




ಸೈಕಲ್ ಮೇಲೆ ಕುಳಿತ ಯುವಕನ ಆ ಫೋಟೋ ಯಾರದ್ದು?


ಇದರಿಂದ ವರ್ಮಾ ಏನ್ ಹೇಳೋಕೆ ಹೊರಟ್ಟಿದ್ದಾರೆ ಅನ್ನೋದು ತಿಳಿಯೋದಿಲ್ಲ. ಆದರೆ ಕುತೂಹಲ ಹಾಗೆ ಉಳಿದಿದೆ. ಸೈಕಲ್ ಮೇಳೆ ಕುಳಿತು ಫೋಸ್ ಕೊಟ್ಟ ಆ ಯುವಕ ಯಾರು ಅನ್ನೋದು ಮಾತ್ರ ಗೊತ್ತಾಗಿಲ್ಲ ನೋಡಿ.


ಪವರ್ ಸ್ಟಾರ್ ಮೇಲೆ ಯಾಕೆ ವರ್ಮಾಗೆ ಸಿಟ್ಟು


ರಾಮ್‌ ಗೋಪಾಲ್ ವರ್ಮಾ ಮನದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಇನ್ನಿಲ್ಲದ ಸಿಟ್ಟಿದೆ. ಚಂದ್ರಬಾಬು ನಾಯ್ಡು ಬಗ್ಗೇನೂ ಏನೋ ಸಿಟ್ಟಿದೆ. ಹಾಗಾಗಿಯೇ ಏನೋ ಆಗಾಗ ಇವರ ಮೇಲೆ ಕಾಮೆಂಟ್ ಮಾಡ್ತಾನೇ ಇರ್ತಾರೆ.


Tollywood Director Ram Gopal Varma New Tweet got attention now
ರಾಮ್ ಗೋಪಾಲ್ ವರ್ಮಾ ಬಿ ಗ್ರೇಡ್ ಚಿತ್ರದ ಡೈರೆಕ್ಟರ್ ಆದ್ರೇ?


ರಾಮ್ ಗೋಪಾಲ್ ವರ್ಮಾ ಬಿ ಗ್ರೇಡ್ ಚಿತ್ರದ ಡೈರೆಕ್ಟರ್ ಆದ್ರೇ?


ಇದರ ಹೊರತಾಗಿ ರಾಮ್ ಗೋಪಾಲ್ ವರ್ಮಾ ತಲೆ ಖಾಲಿಯಾಗಿದೆ ಅನಿಸುತ್ತದೆ. ಮಾಸ್-ಆ್ಯಕ್ಷನ್ ಸಿನಿಮಾ ತೆಗೆಯುತ್ತಿದ್ದ ರಾಮ್ ಗೋಪಾಲ್ ವರ್ಮಾ, ಇದೀಗ ಎ ಗ್ರೇಡ್ ಸಿನಿಮಾ ಮಾಡೋದ್ರಲ್ಲಿಯೇ ಬ್ಯುಸಿ ಇದ್ದಾರೆ.


ರಾಮ್ ಗೋಪಾಲ್ ವರ್ಮಾಗೆ ಏನ್ ಆಗಿದೆ?


ಜನ ಥಿಯೇಟರ್‌ಗೆ ಬಂದು ನೋಡದೇ ಇರೋ ಚಿತ್ರ-ವಿಚಿತ್ರ ಕಾನ್ಸೆಪ್ಟ್‌ಗಳನ್ನ ಸಿನಿಮಾ ಮಾಡ್ತಿದ್ದಾರೆ. ತಮ್ಮ ವೈಯುಕ್ತಿಕ ಎಣ್ಣೆ ಏಟಿನ ವಿಡಿಯೋಗಳನ್ನ ಪೋಸ್ಟ್ ಮಾಡಿ ವೈರಲ್ ಆಗುತ್ತಲೇ ಇದ್ದಾರೆ.


ಇದನ್ನೂ ಓದಿ: Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ


ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಹಲ್ ಚಲ್


ಒಂದು ಕಾಲದ ಮಹಾನ್ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ, ಇದೀಗ ಏನೇನೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾನೇ ಇದ್ದಾರೆ. ಈಗೊಂದು ಹಳೆ ಫೋಟೋ ಹಾಕಿ ಯಾರಿವರು ಅಂತ ಕೇಳುತ್ತ ಕೂತಿದ್ದಾರೆ.

First published: