Pailwaan: ನಿಮ್ಮೊಂದಿಗೆ ಕಿಚ್ಚ: ಟ್ವಿಟರ್​ ಲೈವ್​ನಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಲಿದ್ದಾರೆ ಸುದೀಪ್​

Pailwaan: ಈಗಲೂ ಅಷ್ಟೆ ಕಿಚ್ಚ ಅಭಿಮಾನಿಗಳಿಗಾಗಿ ಇಂದು ಸಂಜೆ ಟ್ವಿಟರ್​ನಲ್ಲಿ ಲೈವ್​ ಬರಲಿದ್ದಾರೆ. ಇಲ್ಲಿ ಅಭಿಮಾನಿಗಳು ಅವರಿಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಸುದೀಪ್​ ಉತ್ತರಿಸಲಿದ್ದಾರೆ.  

Anitha E | news18-kannada
Updated:September 7, 2019, 11:25 AM IST
Pailwaan: ನಿಮ್ಮೊಂದಿಗೆ ಕಿಚ್ಚ: ಟ್ವಿಟರ್​ ಲೈವ್​ನಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಲಿದ್ದಾರೆ ಸುದೀಪ್​
ಪೈಲ್ವಾನ್​ ಟ್ರೈನಿಂಗ್​ ಪೋಸ್ಟರ್​
Anitha E | news18-kannada
Updated: September 7, 2019, 11:25 AM IST
- ಅನಿತಾ ಈ, 

ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಆಗಾಗ ಸಿಹಿ ಸುದ್ದಿಗಳನ್ನು ನೀಡುತ್ತಿರುತ್ತಾರೆ. ಸೋಶಿಯಲ್​ ಮೀಡಿಯಾ ಮೂಲಕ ಎಷ್ಟು ಸಾಧ್ಯವೋ ಅಷ್ಟು ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ.

ಹೌದು, ಈಗಲೂ ಅಷ್ಟೆ ಕಿಚ್ಚ ಅಭಿಮಾನಿಗಳಿಗಾಗಿ ಇಂದು ಸಂಜೆ ಟ್ವಿಟರ್​ನಲ್ಲಿ ಲೈವ್​ ಬರಲಿದ್ದಾರೆ. ಇಲ್ಲಿ ಅಭಿಮಾನಿಗಳು ಅವರಿಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಸುದೀಪ್​ ಉತ್ತರಿಸಲಿದ್ದಾರೆ.

I’m going to be Live at the @TwitterIndia #BlueRoom tomorrow evening, answering all your questions about #Pailwaan. Send all your questions using #AskPailwaan and I’ll see you there! pic.twitter.com/sosj0I2YZA



ಹೀಗೆಂದು ಖುದ್ದು ಸುದೀಪ್​ ಟ್ವೀಟ್​ಮಾಡುವ ಮೂಲಕ ತಿಳಿಸಿದ್ದಾರೆ. ಇದೇ ಸೆ.12ರಂದು ಪೈಲ್ವಾನ್​ ಸಿನಿಮಾ ಬಿಡುಗಡೆಯಾಗಲಿದ್ದು, ಅದರ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಲೈವ್​ ಬರಲಿದ್ದಾರೆ.
Loading...

ಇದನ್ನೂ ಓದಿ: Pailwaan: ಕಾಲಿವುಡ್​ನಲ್ಲೂ ಈಗ ಕಿಚ್ಚನದ್ದೇ​ ಹವಾ: ತಮಿಳಿನಲ್ಲಿ ಪೈಲ್ವಾನ್​ಗೆ ಇದೆ ಭಾರೀ ಬೇಡಿಕೆ..!

'ಪೈಲ್ವಾನ್​' ಸಿನಿಮಾದ ಕುರಿತು ಪ್ರಶ್ನೆ ಕೇಳಲು ಬಯಸುವವರು #AskPailwaan ಎಂದು ಬರೆದು pic.twitter.com/sosj0I2YZA ಈ ಲಿಂಕ್​ಗೆ ನಿಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು.

ಕೃಷ್ಣ ನಿರ್ದೇಶನದ ಸಿನಿಮಾಗೆ ಅರ್ಜುನ್ಯ ಸಂಗೀತ ನೀಡಿದ್ದು, ಬಹುಭಾಷಾ ನಟಿ ಆಕಾಂಕ್ಷಾ ಸಿಂಗ್​ ಸುದೀಪ್​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

Rashmika Mandanna: ಸೆನ್ಸೇಷನ್​ ಆಫ್​ ದ ಇಯರ್​ ಪ್ರಶಸ್ತಿ ತನ್ನದಾಗಿಸಿಕೊಂಡ ರಶ್ಮಿಕಾರ ಹಾಟ್​ ಚಿತ್ರಗಳು..!


 

First published:September 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...