ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಕೇವಲ ಬಾಟಲ್ ಕ್ಯಾಪ್ ಚಾಲೆಂಜ್ನದ್ದೇ ಮಾತು. ತಾವು ಎಷ್ಟು ಫಿಟ್ ಆಗಿದ್ದೇವೆ ಎಂದು ತೋರಿಸುತ್ತಿರುವ ಬರದಲ್ಲಿ ಸೆಲೆಬ್ರಿಟಿಗಳು ಈ ಹೊಸ ಸವಾಲಿಗೆ ತಮ್ಮದೇ ಆದ ಟ್ವಿಸ್ಟ್ ಕೊಡುತ್ತಿದ್ದಾರೆ.
ಹೌದು, ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಮೊದಲು ಅಕ್ಷಯ್ ಕುಮಾರ್ ಇದಕ್ಕೆ ಕಿಕ್ ಸ್ಟಾರ್ಟ್ ಕೊಟ್ಟರೆ, ನಂತರದಲ್ಲಿ ನಾಯಕಿ-ನಾಯಕಿಯರು ಇದನ್ನು ಸ್ವಯಂಪ್ರೇರಿತರಾಗಿ ಸ್ವೀಕರಿಸುತ್ತಿದ್ದಾರೆ.
— Vidyut Jammwal (@VidyutJammwal) July 4, 2019
KALARIPAYATTU says: Don’t limit yourself to only what has been taught and told.TRY!! Only 2% of the fittest people can do this...#FitnessFriday #kalaripayattu #bodybuilding #shredded pic.twitter.com/wz1Y4tWMOX
— Vidyut Jammwal (@VidyutJammwal) June 15, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ