ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು

news18
Updated:August 2, 2018, 8:52 PM IST
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು
news18
Updated: August 2, 2018, 8:52 PM IST
ಕನ್ನಡ

ಸಿನಿಮಾ: ವಾಸು ನಾನ್ ಪಕ್ಕಾ ಕಮರ್ಷಿಯಲ್

ತಾರಾಬಳಗ: ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್

ನಿರ್ದೇಶಕ: ಅಜಿತ್​ವಾಸನ್ ಉಗ್ಗಿನ

ಸಂಗೀತ: ಅಜನೀಶ್ ಲೋಕನಾಥ್

ಸಿನಿಮಾ: ಕಥೆಯೊಂದು ಶುರುವಾಗಿದೆ
Loading...

ತಾರಾಬಳಗ: ದಿಗಂತ್, ಪೂಜಾ ದೇವರಿಯಾ, ಶ್ರೇಯಾ ಅಂಚನ್

ನಿರ್ದೇಶಕ: ಸೆನ್ನ ಹೆಗ್ಡೆ

ಸಂಗೀತ: ಸಚಿನ್ ವಾರಿಯರ್

ಸಿನಿಮಾ: ಕುಮಾರಿ 21F

ತಾರಾಬಳಗ: ಪ್ರಣಮ್ ದೇವರಾಜ್, ನಿಧಿ ಕುಶಾಲಪ್ಪ, ಅವಿನಾಶ್

ನಿರ್ದೇಶಕ: ಸ್ರಿಮಾನ್ ವೇಮುಲ

ಸಂಗೀತ: ಸಾಗರ್ ಮಹತಿ

ಸಿನಿಮಾ: ಸ್ಟೇಟ್​ಮೆಂಟ್

ತಾರಾಬಳಗ: ರಾಮಚಂದ್ರನ್ ನಾಯರ್, ರಾಧಾ ರಾಮಚಂದ್ರ, ಕಾರ್ತಿಕ್ ವೈಭವ್

ನಿರ್ದೇಶಕ: ಅಪ್ಪಿ ಪ್ರಸಾದ್

ಸಂಗೀತ: ಹೇಮಂತ್ ಜೋಯ್ಸ್

ಸಿನಿಮಾ: ಥಿಯರಿ

ತಾರಾಬಳಗ: ದೀಪಕ್ ಗೌಡ, ತೇಜಸ್ವಿ

ನಿರ್ದೇಶಕ: ಪವನ್ ಶಂಕರ್

ಸಂಗೀತ: ಆರೋಹಣ ಸ್ಟುಡಿಯೊ ಮೈಸೂರು

ಇಂಗ್ಲಿಷ್

ಸಿನಿಮಾ: ಮಮ್ಮಾ ಮಿಯಾ! ಹಿಯರ್ ವಿ ಗೊ ಅಗೈನ್

ತಾರಾಬಳಗ: ಅಮಂಡ ಸೆಫ್ರೈಡ್, ಮೆರಿಲ್ ಸ್ಟ್ರೀಪ್, ಪಿಯರ್ಸ್ ಬ್ರೋಸ್ನನ್

ನಿರ್ದೇಶಕ: ಓಐ ಪಾರ್ಕರ್

ಸಂಗೀತ: ಬೆನ್ನಿ ಅಂಡರ್ಸನ್

ಸಿನಿಮಾ: ಸಮ್ಮರ್ ಹಾಲಿಡೇಸ್

ತಾರಾಬಳಗ: ಪ್ರಕಾಶ್ ರೈ, ಸುಮನ್ ನಾಗರ್​ಕರ್, ಗೌರಿ ಲಂಕೇಶ್

ನಿರ್ದೇಶಕ: ಕವಿತಾ ಲಂಕೇಶ್

ಹಿಂದಿ

ಸಿನಿಮಾ:  ಕರ್ವಾನ್

ತಾರಾಬಳಗ: ದುಲ್ಖರ್ ಸಲ್ಮಾನ್, ಇರ್ಫಾನ್ ಖಾನ್, ಮಿಥಿಲಾ ಪಾಲ್ಕರ್, ಅಮಲಾ ಅಕ್ಕಿನೇನಿ

ನಿರ್ದೇಶಕ: ಆಕರ್ಷ್ ಖುರಾನ

ಸಂಗೀತ: ಅನುರಾಗ್ ಸೈಕಿಯಾ

ಸಿನಿಮಾ: ಫನ್ನೆ ಖಾನ್

ತಾರಾಬಳಗ: ಅನಿಲ್ ಕಪೂರ್, ಐಶ್ವರ್ಯ ರೈ, ರಾಜ್​ಕುಮಾರ್ ರಾವ್

ನಿರ್ದೇಶಕ: ಅತುಲ್ ಮಂಜ್ರೇಕರ್

ಸಂಗೀತ: ಅಮಿತ್ ತ್ರಿವೇದಿ

ಸಿನಿಮಾ: ಮುಲ್ಕ್​

ತಾರಾಬಳಗ: ರಿಷಿ ಕಪೂರ್, ತಾಪ್ಸಿ ಪನ್ನು, ಪ್ರತೀಕ್ ಬಬ್ಬರ್

ನಿರ್ದೇಶಕ: ಅನುಭವ್ ಸಿನ್ಹಾ

ಸಂಗೀತ: ಪ್ರಸಾದ್ ಸಶ್ತೆ

ತೆಲುಗು

ಸಿನಿಮಾ: ಗೂಢಚಾರಿ

ತಾರಾಬಳಗ: ಅದಿವಿ ಸೇಶ್, ಸೋಬಿತಾ ದುಲಿಪಾಲ, ಪ್ರಕಾಶ್ ರಾಜ್

ನಿರ್ದೇಶಕ: ಶಶಿ ಕಿರಣ್ ಟಿಕ್ಕ

ಸಂಗೀತ: ಸ್ರೀಚರಣ್ ಪಕಲ

ಸಿನಿಮಾ: ಚಿ. ಲ. ಸೌ.

ತಾರಾಬಳಗ: ಸುಶಾಂತ್, ರುಹಾನಿ ಶರ್ಮಾ, ವೆನ್ನೆಲಾ ಕಿಶೋರ್

ನಿರ್ದೇಶಕ: ರಾಹುಲ್ ರವೀಂದ್ರನ್

ಸಂಗೀತ: ಪ್ರಶಾಂತ್ ವಿಹಾರಿ

ಸಿನಿಮಾ: ಬ್ರಾಂಡ್ ಬಾಬು

ತಾರಾಬಳಗ: ಸುಮಂತ್ ಶೈಲೇಂದ್ರ, ಇಶಾ ರೆಬ್ಬಾ, ನಳಿನಿ

ನಿರ್ದೇಶಕ: ಪ್ರಭಾಕರ್ ಪೊಡಕಂಡ್ಲ

ಸಂಗೀತ: ಜೆಬಿ

ತಮಿಳು

ಸಿನಿಮಾ: ಘಜನಿಕಾಂತ್

ತಾರಾಬಳಗ: ಆರ್ಯ, ಸಾಯೇಷಾ ಸೈಗಲ್, ಮುಕುಲ್ ದೇವ್

ನಿರ್ದೇಶಕ: ಸಂತೋಷ್ ಜಯಕುಮಾರ್

ಸಂಗೀತ: ಬಾಲಮುರಳಿ ಬಾಲು
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...