News18 India World Cup 2019

ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು

news18
Updated:July 25, 2018, 9:14 PM IST
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು
news18
Updated: July 25, 2018, 9:14 PM IST
ಕನ್ನಡಸಿನಿಮಾ: ಸಂಕಷ್ಟಕರ ಗಣಪತಿ

ತಾರಾಬಳಗ: ಲಿಕಿತ್ ಶೆಟ್ಟಿ, ಶೃತಿ, ಅಚ್ಯುತ್ ಕುಮಾರ್

ನಿರ್ದೇಶಕ: ಅರ್ಜುನ್ ಕುಮಾರ್ ಎಸ್

ಸಂಗೀತ: ರಿತ್ವಿಕ್ ಮುರಳೀಧರ್
Loading...ಸಿನಿಮಾ: ಪ್ರಯಾಣಿಕರ ಗಮನಕ್ಕೆ

ತಾರಾಬಳಗ: ಭರತ್ ಸರ್ಜಾ, ಲೋಕೇಶ್, ಅಮಿತಾ ರಂಗನಾಥ್

ನಿರ್ದೇಶಕ: ಮನೋಹರ್

ಸಂಗೀತ: ವಿಜೇತ ಕೃಷ್ಣಸಿನಿಮಾ: ಅಯ್ಯೊ ರಾಮ

ತಾರಾಬಳಗ: ಜಹಂಗೀರ್, ಶೇಷನ್, ಪ್ರದೀಪ್, ಪ್ರಿಯಾಂಕ ಸುರೇಶ್

ನಿರ್ದೇಶಕ: ಆರ್. ವಿನೋದ್ ಕುಮಾರ್

ಸಂಗೀತ: ವಿವೇಕ್ ಚಕ್ರವರ್ತಿ

ಹಿಂದಿಸಿನಿಮಾ: ಸಾಹೇಬ್ ಬೀವಿ ಔರ್ ಗ್ಯಾಂಗ್​ಸ್ಟರ್- 3

ತಾರಾಗಣ: ಸಂಜಯ್ ದತ್, ಮಾಹಿ ಗಿಲ್, ಜಿಮ್ಮಿ ಶೇರ್​ಗಿಲ್

ನಿರ್ದೇಶಕ: ತಿಗ್ಮಾಂಶು ಧುಲಿಯ

 

 ಸಿನಿಮಾ: ನವಬ್​​ಜಾದೆ

ತಾರಾಗಣ: ರಾಘವ್ ಜುಯಲ್, ಧರ್ಮೇಶ್, ಇಶಾ ರಿಖಿ

ನಿರ್ದೇಶಕ: ಜಯೇಶ್ ಪ್ರಧಾನ್

ಸಂಗೀತ: ಗುರು ರಂಧವ

ಇಂಗ್ಲಿಷ್ಸಿನಿಮಾ: ಮಿಷನ್ ಇಂಪಾಸಿಬಲ್- ಫಾಲ್​​ಔಟ್

ತಾರಾಗಣ: ಟಾಮ್ ಕ್ರೂಸ್, ರೆಬೆಕ್ಕಾ ಫರ್ಗಸನ್, ಮಿಚೆಲ್ ಮೊನಘನ್

ನಿರ್ದೇಶಕ: ಕ್ರಿಸ್ಟೋಪರ್ ಮೆಕ್ವಯೆರಿ

ಸಂಗೀತ: ಲಾರ್ನ್ ಬಲ್ಫ್

ತೆಲುಗುಸಿನಿಮಾ: ಸಾಕ್ಷ್ಯಂ

ತಾರಾಗಣ: ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ಪೂಜಾ ಹೆಗ್ಡೆ

ನಿರ್ದೇಶಕ: ಶ್ರೀವಾಸು

ಸಂಗೀತ: ಹರ್ಷವರ್ಧನ್

ತಮಿಳುಸಿನಿಮಾ: ಜುಂಗ

ತಾರಾಗಣ: ವಿಜಯ್ ಸೇತುಪತಿ, ಸಾಹೆಶಾ ಸೈಗಲ್, ಯೋಗಿ ಬಾಬು

ನಿರ್ದೇಶಕ: ಗೋಕುಲ್

ಸಂಗೀತ: ಸಿದ್ಧಾರ್ಥ್​ ವಿಪಿನ್
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...