ಅನಂತು​ ಜತೆ ನುಸ್ರತ್: ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳನ್ನು ಕೈ ಹಿಡಿಯುತ್ತಾನಾ ಪ್ರೇಕ್ಷಕ?

zahir | news18
Updated:December 28, 2018, 12:47 PM IST
ಅನಂತು​ ಜತೆ ನುಸ್ರತ್: ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳನ್ನು ಕೈ ಹಿಡಿಯುತ್ತಾನಾ ಪ್ರೇಕ್ಷಕ?
  • News18
  • Last Updated: December 28, 2018, 12:47 PM IST
  • Share this:
ಸ್ಯಾಂಡಲ್​ವುಡ್​ನಲ್ಲಿ ಕೆ.ಜಿ.ಎಫ್ ಚಿತ್ರ ಅಬ್ಭರಿಸುತ್ತಿದೆ. ಒಂದು ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ ಹೆಚ್ಚಿನ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ. ಅಂತದರಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಈ ವಾರ ಕನ್ನಡದಲ್ಲಿ 5 ಚಿತ್ರಗಳು ತೆರೆಕಂಡಿದೆ. ಇಲ್ಲಿ ವಿನಯ್​ ರಾಜ್​ಕುಮಾರ್​ ಅವರ 'ಅನಂತು ವರ್ಸಸ್​ ನುಸ್ರತ್' ಹಾಗೂ ಶೃತಿ ಹರಿಹರನ್​ ಅವರ 'ನಾತಿಚರಾಮಿ'​ ಸಿನಿಮಾಗಳು ಬಿಡುಗಡೆಗೆ ಮುನ್ನ ಒಂದಷ್ಟು ಸದ್ದು ಮಾಡಿದ್ದು ಬಿಟ್ಟರೆ, ಉಳಿದ 3 ಸಿನಿಮಾ ಸದ್ದಿಲ್ಲದೆ ತೆರೆಗೆ ಅಪ್ಪಳಿಸಿದೆ.

ಸಿನಿಮಾ: ಅನಂತು ವರ್ಸಸ್ ನುಸ್ರತ್
ನಿರ್ದೇಶಕ: ಸುಧೀರ್ ಶ್ಯಾನಭೋಗ್

ತಾರಾಗಣ: ವಿನಯ್​ ರಾಜ್​ಕುಮಾರ್, ಲತಾ ಹೆಗ್ಡೆ, ರವಿ ಶಂಕರ್, ಗುರು ಪ್ರಸಾದ್, ಬಿ. ಸುರೇಶ್
ಸಂಗೀತ: ಸುನಾದ್ ಗೌತಮ್


ಸಿನಿಮಾ: ನಾತಿಚರಾಮಿನಿರ್ದೇಶಕ: ಮಂಸೋರೆ
ತಾರಾಗಣ: ಶೃತಿ ಹರಿಹರನ್, ಸಂಚಾರಿ ವಿಜಯ್, ಶರಣ್ಯಾ
ಸಂಗೀತ: ಬಿಂದುಮಾಲಿನಿ


ಸಿನಿಮಾ: ಪರದೇಸಿ ಕೇರಾಫ್ ಲಂಡನ್
ನಿರ್ದೇಶಕ: ಎಂ. ರಾಜಶೇಖರ್
ತಾರಾಗಣ: ವಿಜಯ ರಾಘವೇಂದ್ರ, ಸ್ನೇಹಾ, ರಂಗಾಯಣ ರಘು
ಸಂಗೀತ: ವೀರ್ ಸಮರ್ಥ್


ಸಿನಿಮಾ: ಸ್ವಾರ್ಥರತ್ನ
ನಿರ್ದೇಶಕ: ಅಶ್ವಿನ್ ಕೊಡಂಗೆ
ತಾರಾಗಣ: ಆದರ್ಶ್​, ಸಾಧು ಕೋಕಿಲ, ಇಶಿತಾ ವರ್ಷಾ
ಸಂಗೀತ: ಭರತ್ ಬಿಜೆ


ಸಿನಿಮಾ: ಅಜ್ಜ
ನಿರ್ದೇಶಕ: ವೇಮಗಲ್ ಜಗನ್ನಾಥ್ ರಾವ್
ತಾರಾಗಣ: ದತ್ತಣ್ಣ, ದೀಪಕ್ ರಾಜ್,
ಸಂಗೀತ: ಸಾಯಿ ಕಿರಣ್


ತೆಲುಗಿನಲ್ಲಿ ಈ ವಾರ 'ಬ್ಲಫ್​ ಮಾಸ್ಟರ್'​, 'ಇಷ್ಟಂಗಾ', 'ಇದಂ ಜಗತ್', 'ಮಂಚುಕುರಿಸೆವೆಳಲೊ' ಸೇರಿದಂತೆ 5 ಸಿನಿಮಾಗಳು ತೆರೆ ಕಾಣುತ್ತಿದೆ.

ಸಿನಿಮಾ: ಇದಂ ಜಗತ್
ನಿರ್ದೇಶಕ: ಅನಿಲ್ ಶ್ರೀಕಂಠಂ
ತಾರಾಗಣ: ಸುಮಂತ್, ಅಂಜು ಕುರಿಯನ್
ಸಂಗೀತ: ಶ್ರೀಚರಣ್ ಪಾಕಲ


ಸಿನಿಮಾ : ಬ್ಲಫ್ ಮಾಸ್ಟರ್
ನಿರ್ದೇಶಕ: ಗೋಪಿ ಗಣೇಶ್
ತಾರಾಗಣ: ಸತ್ಯ ದೇವ್, ನಂದಿತಾ ಶ್ವೇತಾ
ಸಂಗೀತ: ಸುನಿಲ್ ಕಶ್ಯಪ್


ಸಿನಿಮಾ: ಇಷ್ಟಂಗಾ
ನಿರ್ದೇಶಕ: ಸಂಪತ್ ವಿ. ರುದ್ರ
ತಾರಾಗಣ: ಅರ್ಜುನ್ ಮಹಿ, ಮಧುನಂದನ್, ತನಿಷ್ಕಾ


ಸಿನಿಮಾ: ಮಂಚು ಕುರಿಸೆ ವೆಳಲೊ
ನಿರ್ದೇಶಕ: ಬಾಲ ಬೊಡೆಪುದಿ
ತಾರಾಗಣ: ರಾಮ್​ ಕಾರ್ತಿಕ್, ಪ್ರಣಾಳಿ
ಸಂಗೀತ: ಶ್ರಾವಣ್ ಭರದ್ವಾಜ್


ಬಾಲಿವುಡ್​ನಲ್ಲಿ ಈ ವಾರ ರಣವೀರ್ ಸಿಂಗ್ ಅಭಿನಯದ ಸಿಂಬಾ ಚಿತ್ರ ಹೊರತು ಪಡಿಸಿ ಬೇರೆ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದು, ಇದು ತೆಲುಗಿನ ಟೆಂಪರ್ ಸಿನಿಮಾದ ರಿಮೇಕ್​ ಆಗಿದೆ

ಸಿನಿಮಾ: ಸಿಂಬಾ
ನಿರ್ದೇಶಕ: ರೋಹಿತ್ ಶೆಟ್ಟಿ
ತಾರಾಗಣ: ರಣವೀರ್ ಸಿಂಗ್, ಸಾರಾ ಅಲಿ ಖಾನ್, ಸೋನು ಸೂದ್
ಸಂಗೀತ: ಬಾದ್​ಷಾ, ಎಸ್​. ತಮನ್
First published:December 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading