ಈ ವಾರ ರಾಜ್ಯದಲ್ಲಿ ತೆರೆ ಕಾಣಲಿರುವ ಸಿನಿಮಾಗಳ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನ್ಯೂಸ್​ 18 ಕನ್ನಡ 

  ಕನ್ನಡ  ಸಿನಿಮಾ: ಹೈಪರ್​​

  ನಿರ್ದೇಶಕ: ಗಣೇಶ್​ ವಿನಾಯಕ್​

  ತಾರಾ ಬಳಗ: ಅರ್ಜುನ್​ ಆರ್ಯ, ರಂಗಾಯಣ ರಘು, ಬುಲೆಟ್​ ಪ್ರಕಾಶ್, ​ಶೋಭರಾಜ್​  ಸಿನಿಮಾ: *121#

  ನಿರ್ದೇಶನ: ದೋಸ್ತಿ ವಿ. ಆನಂದ್​

  ತಾರಾಬಳಗ: ವಿನಯ್​ ಚಂದ್ರ, ವಿದ್ಯಾ ವಿರ್ಶ್​ ನವೀನ್​ ಕುಮಾರ್ ಗೌಡ

  ಸಂಗೀತ: ಆಕಾಶ್​ ಜಾಧೋವ್​  ಸಿನಿಮಾ: ಚಿಟ್ಟೆ

  ನಿರ್ದೇಶಕ: ಎಂ.ಎಲ್​. ಪ್ರಸನ್ನ

  ತಾರಾಬಳಗ: ಯಶಸ್​ ಸೂರ್ಯ, ಹರ್ಷಿಕಾ ಪೂಣಚ್ಚ, ಬಿ.ಎಂ. ಗಿರಿರಾಜ್​  ಸಿನಿಮಾ: ಕುಲ್ಫಿ

  ನಿರ್ದೇಶಕ: ಮಂಜು ಹಾಸನ್​

  ತಾರಾಬಳಗ: ಯಶಸ್​ ಸೂರ್ಯ, ಹರ್ಷಿಕಾ ಪೂಣಚ್ಚ, ಬಿ.ಎಂ. ಗಿರಿರಾಜ್

  ಹಿಂದಿ   ಸಿನಿಮಾ: ಸಂಜು

  ನಿರ್ದೇಶಕ: ರಾಜ್​ಕುಮಾರ್​ ಹಿರಾನಿ

  ತಾರಾ ಬಳಗ: ರಣಬೀರ್​ ಕಪೂರ್​, ಸೋನಮ್​ ಕಪೂರ್​, ಅನುಷ್ಕಾ ಶರ್ಮಾ, ಪರೇಶ್​ ರಾವಲ್​, ಮೊನಿಶಾ ಕೊಯಿರಾಲಾ

  ಸಂಗೀತ: ವಿಕ್ರಂ ಮೊಂಟ್ರೊಸೆ

   

  ತೆಲುಗು  ಸಿನಿಮಾ: ಶಂಬೊ ಶಂಕರ

  ನಿರ್ದೇಶಕ: ಎನ್​. ಶ್ರೀಧರ್​

  ತಾರಾ ಬಳಗ: ಶಕಲಕ ಶಂಕರ್​

  ಸಂಗೀತ: ಸಾಯಿ ಕಾರ್ತಿಕ್​  ಸಿನಿಮಾ: ಈ ನಗರಾನಿಕಿ ಎಮೈಂದಿ

  ನಿರ್ದೇಶಕ: ತರುಣ್​ ಭಾಸ್ಕರ್​

  ತಾರಾ ಬಳಗ: ವಿಶ್ವಾಕ್​ ಸೇನ್​, ಸಾಯಿ ಸುಶಾಂತ್​, ಅಭಿನವ್​ ವಿ. ಗೌತಮ್​, ಅನಿಶಾ ಅಂಬ್ರೋಸೆ

  ಸಂಗೀತ: ವಿವೇಕ್​ ಸಾಗರ್​  ಸಿನಿಮಾ: ಯುದ್ಧ ಭೂಮಿ

  ನಿರ್ದೇಶಕ: ಮೇಜರ್​ ರವಿ

  ತಾರಾ ಬಳಗ: ಅಲ್ಲಿ ಸಿರೀಶ್​, ಸೃಷ್ಟಿ ದಾಂಗೆ, ಅರುಣೋದಯ್​ ಸಿಂಗ್​

   

  ತಮಿಳು  ಸಿನಿಮಾ: ಸೆಮ್ಮ ಬೋದ ಆಗಾದೆ

  ನಿರ್ದೇಶಕ: ಬದ್ರಿ ವೆಂಕಟೇಶ್​,

  ತಾರಾ ಬಳಗ: ಅರ್ಥವ ಮುರಳಿ, ಮಿಷ್ಟಿ ಚಕ್ರವರ್ತಿ, ಅನೈಕಾ ಸೋತಿ

  ಸಂಗೀತ: ಯುವಾನ್​ ಶಂಕರ್​ ರಾಜ  ಸಿನಿಮಾ: ಇಟಲಿ (ಇನ್ಬ ಟ್ವಿಂಕಲ್​ ಲಿಲ್ಲಿ)

  ನಿರ್ದೇಶಕ: ಆರ್​.ಕೆ. ವಿದ್ಯಾಧರನ್​

  ತಾರಾಬಳಗ: ಕೊವೈ ಸರಳಾ, ಕಲ್ಪನಾ ಪ್ರಿಯದರ್ಶಿನಿ, ಸರಣ್ಯಾ ಪೊನ್ವಾನ್ನಾನ್​

   
  First published: