ಅಂತರ್ಜಾಲದಲ್ಲಿ ದೂಳೆಬ್ಬಿಸುತ್ತಿದೆ ಕಿಂಗ್​ ಖಾನ್​ ದಂಪತಿಯ ಈ ಸೆಲ್ಫಿ!

news18
Updated:July 9, 2018, 12:43 PM IST
ಅಂತರ್ಜಾಲದಲ್ಲಿ ದೂಳೆಬ್ಬಿಸುತ್ತಿದೆ ಕಿಂಗ್​ ಖಾನ್​ ದಂಪತಿಯ ಈ ಸೆಲ್ಫಿ!
news18
Updated: July 9, 2018, 12:43 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ನ ರೊಮ್ಯಾಂಟಿಕ್​ ಕಪಲ್​ ಎಂದೇ ಖ್ಯಾತಿ ಪಡೆದಿರುವ ಕಿಂಗ್​ ಖಾನ್​ ಹಾಗೂ ಗೌರಿ ಖಾನ್​ ಸದ್ಯ ಯುರೋಪ್​ನಲ್ಲಿ ಸುತ್ತಾಡುತ್ತಿದ್ದಾರೆ. ಇನ್ನೂ ಈ ಜೋಡಿಯ ಪ್ರವಾಸದ ಕುರಿತಾಗಿ ತಿಳಿದುಕೊಳ್ಳುವ ಕಾತುರದಲ್ಲಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣವನ್ನು ಜಾಲಾಡುತ್ತಿದ್ದಾರೆ.

ಹೌದು ಶಾರುಖ್​ ನಿನ್ನೆ ತಮ್ಮ ಟ್ವಿಟರ್​ ಖಾತೆಯಲ್ಲಿ ಹೆಂಡತಿ ಗೌರಿಯೊಂದಿಗೆ ತೆಗೆದುಕೊಂಡಿರುವ ಸೆಲ್ಫಿಯನ್ನು ಪೋಸ್ಟ್​ ಮಾಡಿದ್ದು, ಅದು ಅಂತರ್ಜಾಲದಲ್ಲಿ ದೂಳೆಬ್ಬಿಸುತ್ತಿದೆ.

 


Loading... 

ಕಿಂಗ್​ ಖಾನ್​ ಯೊರೋಪ್​ನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಗೌರಿ ತಮ್ಮ ಮಕ್ಕಳ ಚಿತ್ರವನ್ನೂ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

 ಈ ಪ್ರವಾಸದಲ್ಲಿ ಮೊದಲು ತಮ್ಮ ಮಕ್ಕಳ ಫೋಟೋ ಹಾಕಿದ್ದ, ಖಾನ್​ ದಂಪತಿ, ನಂತರ ಮಗ ಅಬ್ರಂನ ವಿಡಿಯೋ ನಂತರ ತಮ್ಮ ಸೆಲ್ಫಿಯನ್ನು ಹಾಕಿದ್ದಾರೆ. ಅದಕ್ಕೆ 'ವರ್ಷಗಳ ನಂತರ ನನ್ನ ಹೆಂಡತಿ ನಾನು ತೆಗೆದಿರುವ ಚಿತ್ರವನ್ನು ಪೋಸ್ಟ್​ ಮಾಡಲು ಅನುಮತಿ ನೀಡಿದ್ದಾಳೆ' ಎಂದು ಶೀರ್ಷಿಕೆ ನೀಡಿದ್ದಾರೆ.

 

 
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ