ಪ್ರಿಯಾಂಕಾ ನಿಶ್ಚಿತಾರ್ಥಕ್ಕೆ ಚಿನ್ನದ ಕೇಕ್​ ನೀಡಿದ್ದು ಯಾರು?

news18
Updated:August 21, 2018, 5:14 PM IST
ಪ್ರಿಯಾಂಕಾ ನಿಶ್ಚಿತಾರ್ಥಕ್ಕೆ ಚಿನ್ನದ ಕೇಕ್​ ನೀಡಿದ್ದು ಯಾರು?
  • News18
  • Last Updated: August 21, 2018, 5:14 PM IST
  • Share this:
ನ್ಯೂಸ್​18 ಕನ್ನಡ 

ಮೊನ್ನೆಯಷ್ಟೆ (ಆ.18) ಬಹುದಿನಗಳ ಗೆಳೆಯ ನಿಕ್​ ಜೋನಸ್​ ಜತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಅವರಿಗೆ ಶುಭಾಷಯಗಳ ಮಹಾ ಪೂರವೇ ಹರಿದು ಬರುತ್ತಿದೆ.

ಪ್ರಿಯಾಂಕಾ ಅಭಿನಯಿಸುತ್ತಿರುವ  'ದ ಸ್ಕೈ ಇಸ್​ ಪಿಂಕ್'​ ಚಿತ್ರತಂಡ ತಮ್ಮ ನೆಚ್ಚಿನ ನಟಿಯ ನಿಶ್ಚಿತಾರ್ಥಕ್ಕೆ 15 ಕೆ.ಜಿಯ ಸೈಂಬಿಡಿಯಂ ಆರ್ಚಿಡ್​, ಬೆರ್ರಿ ಇರುವ ಕೇಕ್​ ನೀಡಿದ್ದಾರೆ. ಜೊತೆಗೆ ಕೇಕ್​ ಅನ್ನು 24 ಕ್ಯಾರಟ್​ ಚಿನ್ನದ ಎಲೆಗಳಿಂದ ಸಿಂಗರಿಸಿದ್ದಾರೆ.

 
ಈ ಸಿನಿಮಾದಲ್ಲಿ ಫರ್ಹಾನ್​ ಅಖ್ತರ್​ ಜೊತೆ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ.
First published: August 21, 2018, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading