ಕುತೂಹಲ ಮೂಡಿಸಿದ 'ಟೆರರಿಸ್ಟ್​' ಸಿನಿಮಾ ಟ್ರೈಲರ್​


Updated:September 3, 2018, 8:51 PM IST
ಕುತೂಹಲ ಮೂಡಿಸಿದ 'ಟೆರರಿಸ್ಟ್​' ಸಿನಿಮಾ ಟ್ರೈಲರ್​

Updated: September 3, 2018, 8:51 PM IST
ನ್ಯೂಸ್​18 ಕನ್ನಡ

ರಂಗಭೂಮಿ, ಕಿರುತೆರೆಯ ನಟರನ್ನು ಬಳಸಿಕೊಂಡು 'ಟೆರರಿಸ್ಟ್​' ಎಂಬ ಸಿನಿಮಾ ಮಾಡಹೊರಟಿರುವ  ನಿರ್ದೇಶಕ ಪಿ.ಸಿ. ಶೇಖರ್ ವಿಭಿನ್ನವಾದ ಪೋಸ್ಟರ್​ಗಳಿಂದಲೇ ನಿರೀಕ್ಷೆ ಹುಟ್ಟುಹಾಕಿದ್ದರು. ಇದೀಗ, ಆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

ಮಹಿಳಾ ಪ್ರಧಾನಿ ಸಿನಿಮಾವಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಲವಾರು ರಂಗಭೂಮಿ, ಕಿರುತೆರೆ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಿನ್ನೆ ಸಂಜೆ ಮಂತ್ರಿ ಮಾಲ್​ನಲ್ಲಿ ನಟ ರಕ್ಷಿತ್​ ಶೆಟ್ಟಿ 'ಟೆರರಿಸ್ಟ್​' ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.

ರಾಗಿಣಿಯ ಜೊತೆಗೆ ರಂಗಭೂಮಿ ನಟರಾದ ಬಾಲಾಜಿ ಮನೋಹರ್​, ಮನು ಹೆಗಡೆ, ಪದ್ಮಾ ಶಿವಮೊಗ್ಗ, ನಟ ಶ್ರೀಕಾಂತ್​ ಗಣೇಶ್​, ಕಿರುತೆರೆ ನಟಿ ಅಪೂರ್ವ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಮಿಯೋ, ರಾಗ ಮುಂತಾದ ಕನ್ನಡ ಚಿತ್ರಗಳನ್ನು ನೀಡಿರುವ ಪಿ.ಸಿ. ಶೇಖರ್​ ಅವರ ಹೊಸ ಸಿನಿಮಾ 'ಟೆರರಿಸ್ಟ್​' ಟ್ರೈಲರ್​ ಇಲ್ಲಿದೆ.


First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626