ತೆಲುಗಿನ 'RX 100' ಸಿನಿಮಾ ಶೀಘ್ರದಲ್ಲೇ ಹಿಂದಿಗೆ ರಿಮೇಕ್​ ಆಗಲಿದೆ!

news18
Updated:July 21, 2018, 1:52 PM IST
ತೆಲುಗಿನ 'RX 100' ಸಿನಿಮಾ ಶೀಘ್ರದಲ್ಲೇ ಹಿಂದಿಗೆ ರಿಮೇಕ್​ ಆಗಲಿದೆ!
news18
Updated: July 21, 2018, 1:52 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗಷ್ಟೆ ತೆರೆ ಕಂಡ ತೆಲುಗಿನ 'RX 100' ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟಾಲಿವುಡ್ಬಾ​ನ ಕ್ಸಾಫಿಸ್​ನಲ್ಲಿ ಸದ್ದು ಮಾಡುತ್ತಿದೆ.

ನಿರ್ದೇಶಕ ಅಜಯ್​ ಭೂಪತಿ ಅವರ ಈ ಸಿನಿಮಾದಲ್ಲಿ ಪಾಯಲ್​ ರಜಪೂರ್​ ಹಾಗೂ ಕಾರ್ತಿಕೇಯ ಅಭಿನಯ ಪ್ರೇಕ್ಷಕರ ಮೇಲೆ ಮೋಡಿ ಮಾಡುತ್ತಿದೆ. ಸದ್ಯ ಈ ಸಿನಿಮಾವನ್ನು ಹಿಂದಿಗೆ ರಿಮೇಕ್​ ಮಾಡುವ ಮಾತುಗಳು ಕೇಳಿ ಬರುತ್ತಿದೆ.

ಹೌದು ಈ ಮಾತು ಸತ್ಯ. ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ತಮ್ಮ ಟ್ವಿಟರ್​ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದಾರೆ. 'ಅಮೀರ್​ ಖಾನ್​ ಅಭಿನಯದ 'ಗಜನಿ' ಸಿನಿಮಾದ ನಿರ್ಮಾಪಕರಾದ ಮಧು ಮಾಂತೆನ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ' ಎಂದು ವರ್ಮಾ ಬರೆದುಕೊಂಡಿದ್ದಾರೆ.

First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626