Video: ಶ್ರೀ ರೆಡ್ಡಿ ಹಾಟ್​ ವಿಡಿಯೋ: ಮತ್ತೆ ಸುದ್ದಿಯಲ್ಲಿದ್ದಾರೆ ವಿವಾದಿತ ನಟಿ..!

news18
Updated:August 10, 2018, 12:55 PM IST
Video: ಶ್ರೀ ರೆಡ್ಡಿ ಹಾಟ್​ ವಿಡಿಯೋ: ಮತ್ತೆ ಸುದ್ದಿಯಲ್ಲಿದ್ದಾರೆ ವಿವಾದಿತ ನಟಿ..!
news18
Updated: August 10, 2018, 12:55 PM IST
ನ್ಯೂಸ್​ 18 ಕನ್ನಡ 

ಸದಾ ತಮ್ಮ ವಿವಾದಿತ ಹೇಳಿಕೆ ಹಾಗೂ ಪಾತ್ರಕ್ಕಾಗಿ ಪಲ್ಲಂಗ ವಿಷಯದಲ್ಲಿ ತೆಲುಗು-ತಮಿಳಿನ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರ ವಿರುದ್ಧ ಆರೋಪಗಳಿಂದಲೇ ಸುದ್ದಿಯಲ್ಲಿರುತ್ತಾರೆ ಈ ಹಾಟ್​ ಬ್ಯೂಟಿ ಶ್ರೀರೆಡ್ಡಿ. ಈಗಲೂ ಸಹ ಇವರು ಸುದ್ದಿಯಲ್ಲಿರುವುದು ತಮ್ಮ ಹಾಟ್​ ವಿಡಿಯೋ ಒಂದರಿಂದಾಗಿ.

ಹೌದು ಇತ್ತೀಚೆಗಷ್ಟೆ ಶ್ರೀರೆಡ್ಡಿ ಅವರ ಹಾಟ್​ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ರೆಡ್ಡಿ ಮತ್ತೊಮ್ಮೆ ಹಾಟ್​ ಸೀಟ್​ ಮೇಲೆ ಕುಳಿತ್ತಿದ್ದಾರೆ. ಇದು ಯಾವ ಹಾಟ್​ ವಿಡಿಯೋ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಎಲ್ಲೆಡೆ ಈಗ ಅಪಾಯಕಾರಿ 'ಕಿಕಿ' ಚಾಲೆಂಜ್​ ಮೇಲೆ ನಿಷೇಧ ಹೇರಲಾಗಿದೆ. ಆದರೂ ಮತ್ತೊಮ್ಮೆ ಈ ಕಿರಿಕ್​ ಬ್ಯೂಟಿ ಈ ನಿಷೇಧಿತ ಸವಾಲನ್ನು ಸ್ವೀಕರಿಸಿದ್ದು, 'ಕಿಕಿ ಮೈ ಫೀಲಿಂಗ್ಸ್​ ಹಾಡಿಗೆ ಹೆಜ್ಜ'  ಹಾಕಿದ್ದಾರೆ.  ತಾವು 'ಕಿಕಿ' ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಖುದ್ದು ಶ್ರೀರೆಡ್ಡಿ ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.

ಇಲ್ಲಿದೆ ನೋಡಿ ಶ್ರೀರೆಡ್ಡಿ ಅವರ ಹಾಟ್​ 'ಕಿಕಿ' ಚಾಲೆಂಜ್​ ವಿಡಿಯೋ...

First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...