ದೆವ್ವವಾಗಿ ಆನ್​ಲೈನ್​ನಲ್ಲಿ ದಾಖಲೆ ಮುರಿದ ನಟಿ ತಾಪ್ಸಿ ಪನ್ನು!

news18
Updated:July 18, 2018, 2:17 PM IST
ದೆವ್ವವಾಗಿ ಆನ್​ಲೈನ್​ನಲ್ಲಿ ದಾಖಲೆ ಮುರಿದ ನಟಿ ತಾಪ್ಸಿ ಪನ್ನು!
news18
Updated: July 18, 2018, 2:17 PM IST
ನ್ಯೂಸ್​ 18 ಕನ್ನಡ 

'ಚಷ್ಮೆ ಬದ್ದೂರ್​' ಸಿನಿಮಾದ ಮೂಲಕ ಬಾಲಿವುಡ್​ಗೆ ಕಾಲಿಟ್ಟ ತೆಲುಗಿನ ಖ್ಯಾತ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಆನ್​ಲೈನ್​ನಲ್ಲಿ ರಾಜಾಜಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರ ಇತ್ತೀಚಿನ ಸಿನಿಮಾ 'ಸೂರ್ಮಾ' ಅಲ್ಲ. ಇದಕ್ಕೆ ಮತ್ತೇನು ಕಾರಣ ಅಂತ ತಿಳಿಯೋಕೆ ಈ ವರದಿ ಓದಿ.

ತಾಪ್ಸಿ ಪನ್ನು ಅಭಿನಯದ ಹಾರರ್​ ಕಾಮಿಡಿ ಸಿನಿಮಾ 'ಕಾಂಚನಾ 3' ಬಿಡುಗಡೆಯಾದ 48 ಗಂಟೆಗಳಲ್ಲಿ ಸುಮಾರು 70 ಲಕ್ಷ ವೀಕ್ಷಣೆಯಾಗಿದೆ. ಆನ್​ಲೈನ್​ನಲ್ಲಿ ಲಭ್ಯವಿರುವ ಈ ಸಿನಿಮಾ 70 ಲಕ್ಷ ವೀಕ್ಷಣೆ ಗಳಿಸಿದೆ.  ಈ ಸಿನಿಮಾದಲ್ಲಿ ತಾಪ್ಸಿ ಭೂತದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು 'ಕಾಂಚನಾ 3' ಸಿನಿಮಾದ ಹಿಂದಿನ ಭಾಗಕ್ಕಿಂತ ತುಂಬಾ ವಿಭಿನ್ನವಾಗಿದೆ.

ಈ ಸಿನಿಮಾದ ಕಥೆ ಅನಿವಾಸಿ ಭಾರತೀಯರೊಬ್ಬರ ಹಳೇ ಮನೆಯ ಸುತ್ತಲೇ ನಡೆಯಲಿದ್ದು, ಅದನ್ನು ಅವರು ಮಾರುವ ಪ್ರಯತ್ನದಲ್ಲಿರುತ್ತಾರೆ. ಆದರೆ ಆಗಲೇ ಆ ಮನೆಯಲ್ಲಿ ದೆವ್ವಗಳ ಕುಟುಂಬವೇ ವಾಸವಿರುತ್ತದೆ.

First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ