Sushmita Sen: ಹತ್ತು ವರ್ಷಗಳ ನಂತರ ಸಿಹಿ ಸುದ್ದಿ ಕೊಟ್ಟ ನಟಿ ಸುಶ್ಮಿತಾ ಸೇನ್​..!

Sushmita Sen: ಮಾಜಿ ಭುವನ ಸುಂದರಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ವಿವಾಹವಾಗದೆ ಎರಡು ಹೆಣ್ಣು ಮಕ್ಕಳನ್ನು ಸತ್ತು ಪಡೆದು ಜೀವನ ಸಾಗಿಸುತ್ತಿರುವ ನಟಿ ಇವರು. ಇಂತಹ ನಟಿ ಈಗ ಬರೋಬ್ಬರಿ ಹತ್ತು ವರ್ಷಗಳ ನಂತರ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​

ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​

  • Share this:
ನಟಿ ಸುಶ್ಮಿತಾ ಸೇನ್​ ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ವಿಡಿಯೋ ಹಾಗೂ ತಮ್ಮ ಬಾಯ್​ಫ್ರೆಂಡ್​ ಜತೆಗಿನ ಸುದ್ದಿಯಿಂದಲೇ ಸದ್ದು ಮಾಡುತ್ತಿರುತ್ತಾರೆ.

ಮಾಜಿ ಭುವನ ಸುಂದರಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ವಿವಾಹವಾಗದೆ ಎರಡು ಹೆಣ್ಣು ಮಕ್ಕಳನ್ನು ಸತ್ತು ಪಡೆದು ಜೀವನ ಸಾಗಿಸುತ್ತಿರುವ ನಟಿ ಇವರು. ಇಂತಹ ನಟಿ ಈಗ ಬರೋಬ್ಬರಿ ಹತ್ತು ವರ್ಷಗಳ ನಂತರ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

Sushmita Sen announced that she is going to start her second innings after 10 years
ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​


ಹೌದು, ಸುಶ್ಮಿತಾ ಮತ್ತೆ ಬಾಲಿವುಡ್​ನಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸುವ ಆಲೋಚನೆಯಲ್ಲಿದ್ದಾರೆ. ಬರೋಬ್ಬರಿ 10 ವರ್ಷಗಳ ನಂತರ ಸುಶ್ಮಿತಾ ಮತ್ತೆ ಬಿ-ಟೌನ್​ನಲ್ಲಿ ಖಾತೆ ತೆರೆಯಲಿದ್ದಾರೆ. ಹೀಗೆಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 
ಸುಶ್ಮಿತಾ ಕೊನೆಯದಾಗಿ 2010ರಲ್ಲಿ ಅನಿಲ್​ ಕಪೂರ್ ಹಾಗೂ ಸಂಜಯ್​ ದತ್​​ ಅಭಿನಯದ 'ನೋ ಪ್ರಾಬ್ಲಮ್​' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಯಾವ ಹಿಂದಿ ಸಿನಿಮಾಗಳಲ್ಲೂ ಸುಶ್ಮಿತಾ ಅಭಿನಯಿಸಿರಲಿಲ್ಲ.

 

Deepika Padukone: ಹೊಸ ಸ್ಟೈಲ್​ನಲ್ಲಿ ಮಿಂಚಿದ ದೀಪಿಕಾ: ಗುಳಿಕೆನ್ನೆ ಸುಂದರಿಯ ಲುಕ್​ಗೆ ಬಿ-ಟೌನ್​ ಸ್ಟಾರ್​ಗಳು ಫಿದಾ..!
 
First published: