HOME » NEWS » Entertainment » SUDEEP DONATED MONEY TO HIS FANS FAMILY AE

Kichcha Sudeep: ಅಗಲಿದ ಅಭಿಮಾನಿ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದ ಕಿಚ್ಚ ಸುದೀಪ್​..!

Kichcha Sudeep: ನಿನ್ನೆಯಷ್ಟೆ ಕಿಚ್ಚ ಅಭಿಮಾನಿಯ ಸಾವಿನ ವಿಷಯ ತಿಳಿದು ಕಂಬನಿ ಮಿಡಿದಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಭಾರವಾದ ಹೃದಯದಿಂದ ಪೋಸ್ಟ್​ ಮಾಡಿದ್ದರು.

Anitha E | news18
Updated:July 29, 2019, 3:08 PM IST
Kichcha Sudeep: ಅಗಲಿದ ಅಭಿಮಾನಿ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದ ಕಿಚ್ಚ ಸುದೀಪ್​..!
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸುದೀಪ್​ ಅಭಿಮಾನಿ ಪುನೀತ್​ ಆರ್ಯ
  • News18
  • Last Updated: July 29, 2019, 3:08 PM IST
  • Share this:
ಅಪಘಾತದಲ್ಲಿ ಸಾವನ್ನಪ್ಪಿದ ಕಿಚ್ಚನ ಅಭಿಮಾನಿ ಕುಟುಂಬಕ್ಕೆ ಸುದೀಪ್​ ಆರ್ಥಿಕ ಸಹಾಯ ಮಾಡಿದ್ದಾರೆ. ತುಮಕೂರಿನಲ್ಲಿ (ಜು.28) ಅಂದರೆ ನಿನ್ನೆ ರಸ್ತೆ ಅಪಘಾತದಲ್ಲಿ ಪುನೀತ್​ ಆರ್ಯ ಸಾವನ್ನಪ್ಪಿದ್ದರು.

ನಿನ್ನೆಯಷ್ಟೆ ಕಿಚ್ಚ ಅಭಿಮಾನಿಯ ಸಾವಿನ ವಿಷಯ ತಿಳಿದು ಕಂಬನಿ ಮಿಡಿದಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಭಾರವಾದ ಹೃದಯದಿಂದ ಪೋಸ್ಟ್​ ಮಾಡಿದ್ದರು.





ಆದರೆ ಈಗ ತಮ್ಮ ಅಭಿಮಾನಿ ಪುನೀತ್​ ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಿದ್ದಾರೆ. ತುಮಕೂರಿನ ಸುದೀಪ್​ ಜಿಲ್ಲಾ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು ಪುನೀತ್​. ಅವರ ಕುಟುಂಬಕ್ಕೆ ಕಿಚ್ಚ 2.5 ಲಕ್ಷ ಹಣ ನೀಡಿದ್ದಾರೆ.

sudeep helped to his fan family
ಅಭಿಮಾನಿಯ ಕುಟುಂಬಕ್ಕೆ ಹಣದ ನೆರವು ನೀಡಿದ ಕಿಚ್ಚ


RIP Brother... 🙏#RIPPuneethArya pic.twitter.com/2JYWENOFjC



ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳುವುದರೊಂದಿಗೆ ಸುದೀಪ್​ ಆರ್ಥಿಕ ನೆರವನ್ನೂ ನೀಡಿದ್ದಾರೆ. ಪೈಲ್ವಾನ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜತೆ ತೆರೆ ಹಂಚಿಕೊಂಡಿರುವ ನಟ ಕಬೀರ್​ ದುಹಾನ್​ ಸಿಂಗ್​ ಸಹ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಅಧೀರನಾದ ಸಂಜುಬಾಬಾ: ಬಿ-ಟೌನ್​ ಖಳನಾಯಕ್​ಗೆ 'ಕೆ.ಜಿ.ಎಫ್'​ ತಂಡದ ಭರ್ಜರಿ ಗಿಫ್ಟ್​​

 

Sonakshi Sinha: ದೇಹದ ತೂಕ ಇಳಿಸಿಕೊಂಡ ನಂತರ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಸೋನಾಕ್ಷಿ..!

First published: July 29, 2019, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories