ಶಿವನಾಗಿ ತೆರೆ ಮೇಲೆ ಮಿಂಚಿದ್ದ ವಿನಯ್​ ಗೌಡ ಈಗ ಸ್ಟೈಲಿಶ್​ ಯುವಕನಾಗಿ ಬಯಸದೆ ಬಳಿ ಬರುತ್ತಿದ್ದಾನೆ..!

ಹರ ಹರ ಮಹದೇವ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಮಿಂಚಿದ್ದ ವಿನಯ್​ ಗೌಡ ಈಗ ಫುಲ್​ ಪಂಕ್​ ಆಗಿ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್​ ಸುವರ್ಣ ವಾಹಿನಿಯಲ್ಲಿ ವಿನಯ್​ ಹಾಗೂ ರಕ್ಷಾ ಹೊಳ್ಳ ಅಭಿನಯದ ಧಾರಾವಾಹಿ 'ಬಯಸದೆ ಬಳಿ ಬಂದೆ' ಇಂದಿನಿಂದ ಪ್ರಸಾರಗೊಳ್ಳಲಿದೆ.

Anitha E | news18
Updated:April 15, 2019, 5:58 PM IST
ಶಿವನಾಗಿ ತೆರೆ ಮೇಲೆ ಮಿಂಚಿದ್ದ ವಿನಯ್​ ಗೌಡ ಈಗ ಸ್ಟೈಲಿಶ್​ ಯುವಕನಾಗಿ ಬಯಸದೆ ಬಳಿ ಬರುತ್ತಿದ್ದಾನೆ..!
'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ವಿನಯ್​ ಗೌಡ ಹಾಗೂ ರಕ್ಷಾ ಹೊಳ್ಳ
Anitha E | news18
Updated: April 15, 2019, 5:58 PM IST
ಅದೊಂದು ಸುಂದರ ಕಲಾಕ್ಷೇತ್ರ. ಅದರ ಒಡತಿ ಮೀನಾಕ್ಷಿ. ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೇ ಮಗಳು ಕಾವ್ಯ, ತನ್ನ ಸಮಾಜ ಮತ್ತು ಕುಟುಂಬದ ನ್ಯಾಯಕ್ಕಾಗಿ ಹೋರಾಡುವ ವಕೀಲೆ. ಜೀವ, ಕನ್ನಡ ಚಲನಚಿತ್ರಗಳ ಯಶಸ್ವಿ ನಿರ್ಮಾಪಕ. ತನ್ನ ‘ಜೀವ ನಿರ್ಮಾಣ ಸಂಸ್ಥೆ’ ಮುಖಾಂತರ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೀಡಬೇಕು ಎನ್ನುವುದೊಂದೇ ಇವನ ಧ್ಯೇಯ. ಇವರಿಬ್ಬರು ಸಂದರ್ಭಗಳ ಕೈಸೆರೆಯಾಗಿ ಬಯಸದೆ ಬಳಿ ಬಂದಾಗ, ಜೀವನದಲ್ಲಿ ಉಂಟಾಗುವ ತಿರುವುಗಳೇ 'ಬಳಿಸದೆ ಬಳಿ ಬಂದೆ' ಧಾರಾವಾಹಿ.

ಇದನ್ನೂ ಓದಿ: ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ​: ಕಿರಿಕ್​ ಹುಡುಗಿ ತಿರುಚಿಗೆ ಪ್ರಯಾಣ ಬೆಳೆಸಲು ಕಾರಣ ಗೊತ್ತಾ..!

ಶ್ರೀ ಮಹತಿ ಕಂಬೈನ್ಸ್ ನಿರ್ಮಿಸುತ್ತಿರುವ ಧಾರಾವಾಹಿಯನ್ನು ದೇವಾನಂದ್ ನಿರ್ದೇಶಿಸುತ್ತಿದ್ದು, ಶೀರ್ಷಿಕೆ ಗೀತೆಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.ಈ ಧಾರಾವಾಹಿ ಇದಿಂನಿಂದ ಅಂದರೆ ಏ.15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

'ಹರ ಹರ ಮಾಹಾದೇವ' ಧಾರಾವಾಹಿ ಖ್ಯಾತಿಯ ವಿನಯ್ ಗೌಡ, ಹಲವು ವರ್ಷಗಳ ಬಳಿಕ, ಪೌರಾಣಿಕವಲ್ಲದ ಅಂದರೆ,ಆಧುನಿಕ ಯುಗ ಸ್ಟೈಲಿಶ್​ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್​ ಗೌಡ ಚಲನಚಿತ್ರ ನಿರ್ಮಾಪಕ ಜೀವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ನಟಿ ರಕ್ಷಾ ಹೊಳ್ಳ ‘ಮಿಲನ’ ಧಾರಾವಾಹಿಯ ಬಳಿಕ ಮತ್ತೊಮ್ಮೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಬ್ಬರ ಜೀವನದ ಕತೆಯೇ 'ಬಯಸದೆ ಬಳಿ ಬಂದೆ' ಧಾರಾವಾಹಿಯ ಒನ್​ ಲೈನ್​ ಸ್ಟೋರಿ.

ಇದನ್ನೂ ಓದಿ: ತೋಟದ ಮನೆಯಲ್ಲಿ ಹಿಂಡಿ-ಬೂಸಾ​ ಸಿಗುತ್ತೆ ಅಷ್ಟೆ: ಡಿಬಾಸ್​ ದರ್ಶನ್​

ಈ ಧಾರಾವಾಹಿಯಲ್ಲಿ ಶ್ವೇತಾ ರಾವ್, ಮೈಸೂರು ಮಾಲತಿ, ಭಾಗ್ಯ, ಅನಿರುಧ್, ಸುನೀಲ್ ಸಾಗರ್, ವಿಕಾಸ್ ಮತ್ತು ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Loading...

PHOTOS: ಬಿಕಿನಿಯಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಕನ್ನಡತಿ ಪೂಜಾ ಹೆಗ್ಡೆ

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626