Sri Murali: ಶ್ರೀ ಮುರಳಿ ಈ ಕೆಲಸ ಮಾಡಲಿಲ್ಲ ಅಂದ್ರೆ ಹೆಂಡತಿ ಗುರ್...​ ಅಂತಾರಂತೆ..!

SriMurali In Lock down: ಸದಾ ಸಿನಿಮಾ ಕೆಲಸಗಳು... ಚಿತ್ರೀಕರಣ ಅಂತೆಲ್ಲ ಬ್ಯುಸಿಯಾಗಿರುತ್ತಿದ್ದ ನಟ ಶ್ರೀಮುರಳಿ ಈಗ ಮನೆಯಲ್ಲಿ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಈ ಬೇಸಿಗೆಯಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದಾರೆ. 

ಶ್ರೀಮುರಳಿ

ಶ್ರೀಮುರಳಿ

  • Share this:
ನಟ ಶ್ರೀಮುರಳಿ ಸಹ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದಾರೆ. ಸಿನಿಮಾ ಕೆಲಸ ಬಿಟ್ಟು ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ನಟ ಈ ಗ ಊಟಕ್ಕಾಗಿ ಏನೆಲ್ಲ ಮಾಡುತ್ತಿದ್ದಾರೆ ಗೊತ್ತಾ..?

ಸದಾ ಸಿನಿಮಾ ಕೆಲಸಗಳು... ಚಿತ್ರೀಕರಣ ಅಂತೆಲ್ಲ ಬ್ಯುಸಿಯಾಗಿರುತ್ತಿದ್ದ ನಟ ಶ್ರೀಮುರಳಿ ಈಗ ಮನೆಯಲ್ಲಿ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಈ ಬೇಸಿಗೆಯಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದಾರೆ.

ನಟ ಶ್ರೀಮುರಳಿ


ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಈ ರೂಲ್ಸ್​ ಇದೆ.  ಶ್ರೀಮುರಳಿ ಮನೆಯಲ್ಲಿ ಊಟ ಮಾಡಬೇಕು ಅಂದ್ರೆ ಪಾತ್ರೆ ತೊಳೆಯಲೇಬೇಕಂತೆ. ಇಲ್ಲ ಅಂದ್ರೆ ಹೆಂಡತಿ ವಿದ್ಯಾ ಗುರ್​​ ಅಂತಾರಂತೆ. ಈ ಕೆಲಸ ಮಾಡಿದ್ರೆ ಬೆವರು ಕಿತ್ಕೊಂಡ್​ ಬರುತ್ತಂತೆ. ಹೀಗೆಂದು ಶ್ರೀಮುರಳಿ ಪಾತ್ರೆ ತೊಳೆಯುತ್ತಿರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.




ಟಾಲಿವುಡ್​ನಲ್ಲಿ ಈಗಾಗಲೇ ಮನೆಯಲ್ಲಿ ಹೆಂಗಸರಿಗೆ ಮನೆಗೆಲಸದಲ್ಲಿ ಸಹಾಯ ಮಾಡುವ ಬಿ ದ ರಿಯಲ್​ ಮ್ಯಾನ್ ಚಾಲೆಂಜ್​ ಜೋರಾಗಿ ನಡೆಯುತ್ತಿದೆ. ಇದರ ಮೂಲಕ ಚಿರಂಜೀವಿ, ರಾಮ್​ ಚರಣ್​, ವೆಂಕಟೇಶ್​ ಸೇರಿದಂತೆ ಇತರೆ ಸ್ಟಾರ್​ಗಳು ಮನೆಗೆಲಸ ಮಾಡುತ್ತಿದ್ದು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 



 




View this post on Instagram





 

A post shared by Chiranjeevi Konidela (@chiranjeevikonidela) on








ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಸೆಕ್ಸ್​ ಮಾಡಬೇಕೆಂದಿದ್ದ ಬಾಲಿವುಡ್​ ನಟಿ..!

 

Hrithik Roshan: ಹೃತಿಕ್​ ರೋಷನ್​ ಜೊತೆ ಕ್ಯಾಲೆಂಡರ್​ಗಾಗಿ ಹೇಗೆಲ್ಲ ಶೂಟ್ ಮಾಡಿದ್ದಾರೆ ಡಬೂ ರತ್ನಾನಿ: ಇಲ್ಲಿವೆ ಚಿತ್ರಗಳು..!

First published: