'ಕೆಜಿಎಫ್' ಸಿನಿಮಾದಲ್ಲಿ ಯಶ್ ಜೊತೆ ಹೆಜ್ಜೆ ಹಾಕಲಿದ್ದಾರೆ ಟಾಲಿವುಡ್ ಬೆಡಗಿಯರು..!
news18
Updated:August 6, 2018, 8:07 PM IST
news18
Updated: August 6, 2018, 8:07 PM IST
ನ್ಯೂಸ್ 18 ಕನ್ನಡ
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಸಿನಿಮಾ ಕಳೆದೆರಡು ವರ್ಷಗಳಿಂದ ಕೆಜಿಎಫ್ ಸಿನಿಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ಕೇವಲ ಫಸ್ಟ್ಲುಕ್ ಹಾಗೂ ಟೀಸರ್ನಿಂದಲೇ ಸದ್ದು ಮಾಡುತ್ತಿದೆ.
ಈಗ ಮತ್ತೊಂದು ವಿಷಯದಿಂದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಅದು ಸಹ ಒಂದು ಹಾಡಿನ ಚಿತ್ರೀಕರಣದಿಂದಾಗಿ. ಹೌದು ಯಶ್ ಅಭಿನಯದ 'ಕೆಜಿಎಫ್' ಚಿತ್ರಕ್ಕಾಗಿ ಒಂದು ವಿಶೇಷ ಹಾಡಿನ ಚಿತ್ರೀಕರಣ ಇದೇ ತಿಂಗಳಲ್ಲಿ ನಡೆಯಲಿದೆ. ಇದಕ್ಕಾಗಿ ಟಾಲಿವುಡ್ ಬೆಡಗಿಯರು ಬರಲಿದ್ದು, ಇದೇ 7ಕ್ಕೆ ಯಾರು ಅನ್ನೋದು ಖಚಿತಪಡಿಸಲಿದೆ ಚಿತ್ರತಂಡ.
ಇನ್ನು ಈ ಸಿನಿಮಾದ ಟ್ರೇಲರ್ ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

Loading...