ಎರಡನೇ ಮದುವೆಗೆ ಸಜ್ಜಾದ ರಜನಿಕಾಂತ್​ ಮಗಳು; ಪೊಲೀಸರಿಗೆ ರಕ್ಷಣೆ ಕೋರಿದ ರಜನಿ ಹೆಂಡತಿ

ಉದ್ಯಮಿ ವಿಶಾಗನ್​ ವನಂಗಮುಡಿಯ ಜೊತೆ ಸಪ್ತಪದಿ ತುಳಿಯಲಿರುವ ಸೌಂದರ್ಯ ಮದುವೆಗಳಿಗೆ ವಿವಿಐಪಿಗಳ ಆಗಮನವಾಗಲಿದೆ. ಈ ಹಿನ್ನಲೆಯಲ್ಲಿ ಲತಾ ರಜನೀಕಾಂತ್​ ತಮ್ಮ ಮನೆಗೆ  ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಲಿದ್ದಾರೆ.

Seema.R | news18
Updated:February 2, 2019, 4:48 PM IST
ಎರಡನೇ ಮದುವೆಗೆ ಸಜ್ಜಾದ ರಜನಿಕಾಂತ್​ ಮಗಳು; ಪೊಲೀಸರಿಗೆ ರಕ್ಷಣೆ ಕೋರಿದ ರಜನಿ ಹೆಂಡತಿ
ಸೌಂದರ್ಯ ರಜನೀಕಾಂತ್​
Seema.R | news18
Updated: February 2, 2019, 4:48 PM IST
ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾತ್​ ಮಗಳು ಸೌಂದರ್ಯ ರಜನೀಕಾಂತ್​ ಈಗ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೆ ಫೆ 10 ರಿಂದ12ರವರೆಗೆ ಅವರ ಮನೆಯಲ್ಲಿಯೇ ಈ ಶುಭ ಕಾರ್ಯ ನಡೆಯಲಿದೆ.

ಉದ್ಯಮಿ ವಿಶಾಗನ್​ ವನಂಗಮುಡಿಯ ಜೊತೆ ಸಪ್ತಪದಿ ತುಳಿಯಲಿರುವ ಸೌಂದರ್ಯ ಮದುವೆಗಳಿಗೆ ವಿವಿಐಪಿಗಳ ಆಗಮನವಾಗಲಿದೆ. ಈ ಹಿನ್ನಲೆಯಲ್ಲಿ ಲತಾ ರಜನೀಕಾಂತ್​ ತಮ್ಮ ಮನೆಗೆ  ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಲಿದ್ದಾರೆ.

ಪೋಯಸ್​ ಗಾರ್ಡನ್​ನಲ್ಲಿ ನಡೆಯಲಿರುವ ಈ ಮದುವೆಗೆ ಅನೇಕ ಜನ ಬರುವ ನಿರೀಕ್ಷೆ ಇದ್ದು, ಇದರಿಂದ ಟ್ರಾಫಿಕ್​ ಜಾಮ್​ ಆಗುವ ಸಾಧ್ಯತೆ ಇದೆ. ನಮ್ಮಿಂದ ಬೇರೆಯವರಿಗೆ ತೊಂದರೆಯಾಗುವುದು ಬೇಡ ಇದಕ್ಕಾಗಿ ಈ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿ ಎಂದು ಕೋರಿದ್ದಾರೆ.

ಇದನ್ನು ಓದಿ: ಪರ ಪುರುಷನೊಂದಿಗೆ ಅಮ್ಮನ ರಾಸಲೀಲೆ ನೋಡಿದ ಮಗಳು: ನಂತರ ನಡೆದದ್ದೇನು ಗೊತ್ತಾ?

ಈ ಹಿಂದೆ  ಕೈಗಾರಿಕೋದ್ಯಮಿ ಆಶ್ವಿನ್​ ರಾಮ್​ಕುಮಾರ್​ ಅವರನ್ನು ಮದುವೆಯಾಗಿದ್ದ ಸೌಂದರ್ಯ 2016ರಲ್ಲಿ ವಿಚ್ಛೇದನ ಪಡೆದಿದ್ದರು. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626