ಅಕ್ಕನ ಗಂಡ ಆನಂದ್​ ಅಹುಜಾಗೆ ರಿಯಾ ಕಪೂರ್​ ನೀಡಿದ ಹುಟ್ಟುಹಬ್ಬದ ಉಡುಗೊರೆ ಏನು ಗೊತ್ತಾ?

news18
Updated:July 30, 2018, 12:37 PM IST
ಅಕ್ಕನ ಗಂಡ ಆನಂದ್​ ಅಹುಜಾಗೆ ರಿಯಾ ಕಪೂರ್​ ನೀಡಿದ ಹುಟ್ಟುಹಬ್ಬದ ಉಡುಗೊರೆ ಏನು ಗೊತ್ತಾ?
news18
Updated: July 30, 2018, 12:37 PM IST
ನ್ಯೂಸ್​ 18 ಕನ್ನಡ

ಇತ್ತೀಚೆಗಷ್ಟೆ ವಿವಾಹವಾದ ಸೆಲೆಬ್ರಿಟಿ ಜೋಡಿ ಸೋನಮ್​-ಆನಂದ್​. ಆನಂದ್​ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮುದ್ದಿನ ಭಾವನಿಗೆ ನಾದಿನಿ ರಿಯಾ ಕಪೂರ್​ ಒಂದು ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ.  ಹೌದು ಭಾವ ಆನಂದ್​ಗೆ ರಿಯಾ ನೀಡಿರುವ ಉಡುಗೊರೆಯಾದರು ಏನು ಅಂತೀರಾ? ಅದನ್ನ ತಿಳಿಯೋಕೆ ಈ ವರದಿ ಓದಿ.

ಆನಂದ್​ ತಮ್ಮ ವಿವಾಹದ ಆರತಕ್ಷತೆಯಲ್ಲಿ ಶೇರ್ವಾನಿಗೆ ಸ್ನೀಕರ್​ ತೊಟ್ಟಿದ್ದರು. ಅದನ್ನು ನೆನಪಿನಲ್ಲಿಟ್ಟುಕೊಂಡು ನಾದಿನಿ ರಿಯಾ, ಭಾವನಿಗೆ ಹೂಗಳಿಮದ ಮಾಡಿರುವ ಸ್ನೀಕರ್​ ಶೂವನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ.

ಆನಂದ್​ ಹೂವಿನ ಶೂವನ್ನು ಕೈಯಲ್ಲಿ ಎತ್ತಿಕೊಂಡಿರುವ ಚಿತ್ರವನ್ನು ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಈ ರೀತಿ ಶೀರ್ಷಿಕೆ ನೀಡಿದ್ದಾರೆ. 'ನಿಮಗೆ ಯಾವ ಶೂ ಬೇಕಾಗಿತ್ತೋ ನಮಗೆ ಗೊತ್ತಿಲ್ಲ. ಆದರೆ ನಿಮ್ಮ ಬಳಿ ಇಲ್ಲದ ಶೂವನ್ನು ನಾವು ನೀಡಿದ್ದೇವೆ. ಪ್ರೀತಿಯಿಂದ...' ಎಂದು ರಿಯಾ ಬರೆದುಕೊಂಡಿದ್ದಾರೆ.

 


Loading...


Happy almost birthday @anandahuja I didn’t know what shoe you really wanted so we just made you one we were sure you didn’t have! Love you, mean it! 💖 #brotherinlawgoals #flowergoals Thank you to my doll @ranipinklove for dealing with my nutty ideas and making them come to life 😻


A post shared by Rhea Kapoor (@rheakapoor) on


ಅನಿಲ್​ ಕಪೂರ್​ ಸಹ ಅಳಿಯ ಆನಂದ್​ ಅಹುಜಾ ಅವರಿಗೆ ತಮ್ಮ ಟ್ವಿಟರ್​ ಖಾತೆ ಮೂಲಕ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ.

First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ