Sonam Kapoor: ಸೋನಮ್ ಕಪೂರ್ ಬಿಚ್ಚಿಟ್ಟರು ತಮ್ಮ ಬೆಡ್​​​​​ರೂಂ​​​ ಸೀಕ್ರೆಟ್!

Sonam Kapoor: ಬಾಲಿವುಡ್​ ನಟಿ ಸೋನಮ್​ ಕಫೂರ್​ ತಮ್ಮ ಬೆಡ್​ರೂಂ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ!. ಕೆಲ ವರ್ಷಗಳ ಹಿಂದೆ ಆನಂದ್​ ಆಹುಜಾ ಅವರನ್ನು ವಿವಾಹವಾದ ಸೋನಮ್​ ಕಪೂರ್​ ಸುಖ ಜೀವನ ನಡೆಸುತ್ತಿದ್ದಾರೆ. ಇದೀಗ ತಮ್ಮ ಮಲಗುವ ಕೋಣೆಯ ಸೀಕ್ರೆಟ್​ ಬಹಿರಂಗ ಪಡಿಸಿದ್ದಾರೆ. ಏನದು ಗೊತ್ತಾ?

news18-kannada
Updated:April 28, 2020, 4:24 PM IST
Sonam Kapoor: ಸೋನಮ್ ಕಪೂರ್ ಬಿಚ್ಚಿಟ್ಟರು ತಮ್ಮ ಬೆಡ್​​​​​ರೂಂ​​​ ಸೀಕ್ರೆಟ್!
ಸೋನಮ್ ಕಪೂರ್
  • Share this:
ಬಾಲಿವುಡ್​ ನಟಿ ಸೋನಮ್​ ಕಫೂರ್​ ತಮ್ಮ ಬೆಡ್​ರೂಂ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ!. ಕೆಲ ವರ್ಷಗಳ ಹಿಂದೆ ಆನಂದ್​ ಆಹುಜಾ ಅವರನ್ನು ವಿವಾಹವಾದ ಸೋನಮ್​ ಕಪೂರ್​ ಸುಖ ಜೀವನ ನಡೆಸುತ್ತಿದ್ದಾರೆ. ಇದೀಗ ತಮ್ಮ ಮಲಗುವ ಕೋಣೆಯ ಸೀಕ್ರೆಟ್​ ಬಹಿರಂಗ ಪಡಿಸಿದ್ದಾರೆ. ಏನದು ಗೊತ್ತಾ?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬೆಡ್​​​​​ರೂಂ ಸೀಕ್ರೆಟ್​ ವಿಚಾರವನ್ನು ಹೇಳಿಕೊಂಡಿದ್ದಾರೆ.  ಅದೇನೆಂದರೆ ಅವರ ಮಲಗುವ ಕೋಣೆಯಲ್ಲಿ ಮೊಬೈಲ್​ ಫೋನ್​​ಗಳನ್ನು ಬ್ಯಾನ್​​ ಮಾಡಲಾಗಿದೆಯಂತೆ.

ಸಂದರ್ಶನದಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಸೋನಮ್​ ಹಂಚಿಕೊಂಡಿದ್ದಾರೆ. ಅವರ ಮನೆಯಲ್ಲಿ ಮನೆಗುವ ಕೋಣೆಗೆ ಮೊಬೈಲ್​ ಫೋನ್​ಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲವಂತೆ. ಇದು ನನ್ನ ಗಂಡ ಮಾಡಿರುವ ರೂಲ್ಸ್​​. ಇದನ್ನು ಇಬ್ಬರು ಮರೆಯುವಂತಿಲ್ಲ ಎಂದು ಸೋನಮ್​ ಹೇಳಿದ್ದಾರೆ.









View this post on Instagram





Ramadan Kareem my brothers and sisters. 🌙 Ramzaan mubaarak


A post shared by Sonam K Ahuja (@sonamkapoor) on






ಮಾತ್ರವಲ್ಲದೆ, ಬೆಡ್​ ರೂಂನಲ್ಲಿ ಮೊಬೈಲ್​ ಫೋನ್​ ಬ್ಯಾನ್​ ಮಾಡಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಮಲಗುವ ಕೋಣೆಗೆ ಹೋದ ನಂತರ ನಾವು ಮೊಬೈಲ್​ ನೋಡುತ್ತಾ ಕಾಲ ಕಳೆಯಬಾರದು. ಪರಸ್ಪರ ಮಾತನಾಡುತ್ತಾ ಸಮಯ ಕಳೆಯಬೇಕು ಎನ್ನುವುದು ಆನಂದ್​ ಆಹುಜಾ ವಾದ. ಹಾಗಾಗಿ ನಾವಿಬ್ಬರು ಬೆಡ್​ ರೂಮ್​ ಒಳಕ್ಕೆ ಮೊಬೈಲ್​​​​ ತೆಗೆದುಕೊಂಡು ಹೋಗುವುದನ್ನು ಬ್ಯಾನ್​ ಮಾಡಿದ್ದೇವೆ ಎಂದರು ಸೋನಮ್​ ಕಪೂರ್​

Akshay Kumar: ಮುಂಬೈ ಪೊಲೀಸ್​ ಫೌಂಡೇಶನ್​ಗೆ 2 ಕೋಟಿ ರೂ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​!
Published by: Harshith AS
First published: April 28, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading