ತನಗಿರುವ ಕ್ಯಾನ್ಸರ್​ ಬಗ್ಗೆ ಮಗನಿಗೊಂದು ಭಾವನಾತ್ಮಕ ಪತ್ರ ಬರೆದ ಸೋನಾಲಿ!

news18
Updated:July 19, 2018, 5:56 PM IST
ತನಗಿರುವ ಕ್ಯಾನ್ಸರ್​ ಬಗ್ಗೆ ಮಗನಿಗೊಂದು ಭಾವನಾತ್ಮಕ ಪತ್ರ ಬರೆದ ಸೋನಾಲಿ!
news18
Updated: July 19, 2018, 5:56 PM IST
ನ್ಯೂಸ್​ 18 ಕನ್ನಡ

ಇತ್ತೀಚೆಗಷ್ಟೆ ನಟಿ ಸೋನಾಲಿ ತಮ್ಮ ಟ್ವಿಟರ್​ನಲ್ಲಿ ತಮಗಿರುವ ಕ್ಯಾನ್ಸರ್​ ಕಾಯಿಲೆ ಬಗ್ಗೆ ಪತರವೊಂದ್ನು ಬರೆದುಕೊಂಡಿದ್ದರು. ಈಗಾಗಲೇ ನ್ಯೂಯಾರ್ಕ್​ನಲ್ಲಿ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಬಹಿರಂಗಪಡಿಸಿದ್ದರು.

ಇಂದು ಸಹ ಅವರು ತಮ್ಮ ಮಗ ರಣವೀರ್​ಗೆ ಒಂದು ಭಾವನಾತ್ಮಕ ಪತ್ರವನ್ನು ಬರೆದು, ಮಗನೊಂದಿಗಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಮಗನಿಗೆ ತಮಗಿರುವ ಕ್ಯಾನ್ಸರ್​ ಬಗ್ಗೆ ತಿಳಿಸುವ ಕುರಿತು ಬರೆದಿರುವ ಪತ್ರ ನಿಜಕ್ಕೂ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದೆ. ಅವರು ಬರೆದಿರುವ ಪತ್ರದ ಸಾರಾಂಶ ಹೀಗಿದೆ...

'12 ವರ್ಷ, 11 ತಿಂಗಳು  ಹಾಗೂ 8 ದಿನಗಳ ಹಿಂದೆ ನನ್ನ ಮುದ್ದು ಮಗ ರಣವೀರ್​ ಹುಟ್ಟಿದಾಗಿನಿಂದ ನನ್ನ ಹೃದಯ ಮೇಲೆ ರಾಜ್ಯಭಾರ ಅವನದ್ದೇ ಆಗಿದೆ. ಇದಾದ ನಂತರ ನನ್ನ ಹಾಗೂ ಪತಿ ಗೋಲ್ಡಿ ಬೆಹೆಲ್​ ಅವರ ಜೀವನದಲ್ಲಿ ರಣವೀರ್​ನನ್ನು ಸಂತೋಷದಿಂದ ನೋಡಿಕೊಳ್ಳುವುದೇ ಮೊದಲ ಆದ್ಯತೆ ಆಗಿತ್ತು. ಆದರೆ ನನ್ನ ಜೀವನದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಾಗಿನಿಂದ ಮಗ ರಣವೀರ್​ಗೆ ಹೇಗೆ ಈ ವಿಷಯ ತಿಳಿಸುವುದು ಎನ್ನುವುದೇ ದೊಡ್ಡ ಸವಾಲಾಗಿತ್ತು. ಅವನಿಗೆ ಸದಾ ನಾವು ಸತ್ಯವನ್ನು ತಿಳಿಸುತ್ತಿದ್ದೆವು. ಈಗಲೂ ಅದೇ ಮಾಡಿದೆವು. ಆದರೆ ಸತ್ಯ ತಿಳಿಸಿದಾಗ ಅವನು ಬಹಳ ತಾಳ್ಮೆಯಿಂದ ಕೇಳಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ. ಈಗ ಅವನು ನನ್ನ ಪೋಷಕನಂತೆ ವರ್ತಿಸುತ್ತಾನೆ. ನಾನು ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಸುತ್ತಾನೆ. ಇದರಿಂದಲೇ ಈಗ ನನಗೆ ಹೊಸ ಶಕ್ತಿ ಸಿಕ್ಕಿದೆ' ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ ಸೋನಾಲಿ.

 

Loading...



From the moment he was born 12 years, 11 months and 8 days ago, my amazing @rockbehl took ownership of my heart. From then on, his happiness and wellbeing have been the centre of anything @goldiebehl and I ever did. And so, when the Big C reared its ugly head, our biggest dilemma was what and how we were going to tell him. As much as we wanted to protect him, we knew it was important to tell him the full facts. We’ve always been open and honest with him and this time it wasn’t going to be different. He took the news so maturely… and instantly became a source of strength and positivity for me. In some situations now, he even reverses roles and takes on being the parent, reminding me of things I need to do! I believe that it’s imperative to keep kids involved in a situation like this. They are a lot more resilient than we give them credit for. It’s important to spend time with them and include them, rather than make them wait on the side-lines, not being told yet instinctively knowing everything. In our effort to protect them from the pain and realities of life, we might end up doing the opposite. I’m spending time with Ranveer right now, while he’s on summer vacation. His madness and shenanigans help me #SwitchOnTheSunshine. And today, we derive strength from each other #OneDayAtATime


A post shared by Sonali Bendre (@iamsonalibendre) on






'ನಾವು ಸದಾ ಇಂತಹ ವಿಷಯಗಳನ್ನು ಮಕ್ಕಳಿಂದ ಮುಚ್ಚಿಡುತ್ತೇವೆ. ಆದರೆ ಇಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸಿ, ಅವರೊಂದಿಗೆ ಆದಷ್ಟು ಸಮಯ ಕಳೆಯುವುದು ಒಳ್ಳೆಯದು. ನನ್ನ ಮಗನ ತುಂಟತನದಿಂದ ನಾನು ಸದಾ ಖುಷಿಯಾಗಿರುತ್ತೇನೆ. ಹೀಗೆ ಇಂತಹ ಪರಿಸ್ಥಿತಿಯಲ್ಲೂ ನಾವು ಒಬ್ಬರಿಗೊಬ್ಬರು ಶಕ್ತಿಯಾಗಿ ನಿಲ್ಲುತ್ತೇವೆ' ಎಂದಿದ್ದಾರೆ ಸೋನಾಲಿ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626