ನಟಿ ಸೋನಾಕ್ಷಿ ಸಿನ್ಹಾ ಜೊತೆ ಡೇಟಿಂಗ್​ ಮಾಡುವ ಹುಡುಗ ಹೇಗಿರಬೇಕಂತೆ ಗೊತ್ತಾ?

ಬಾಲಿವುಡ್​ನಲ್ಲಿ ಈ ರೀತಿಯ ಗುಣವಿರುವ ಹುಡುಗ ಸಿಗುವುದು ಕಷ್ಟಕರ ಎಂದು ಸಿನ್ಹಾ ತಿಳಿಸಿದ್ದಾರೆ. ಆದರೆ ನಾನು ಡೇಟಿಂಗ್​ ಮಾಡುವ ಹುಡುಗ ನನಗೆ ಮೋಸ ಮಾಡಿದರೆ ಮರುದಿನ ಅವರನ್ನು ನೇರವಾಗಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

news18
Updated:July 19, 2019, 7:31 PM IST
ನಟಿ ಸೋನಾಕ್ಷಿ ಸಿನ್ಹಾ ಜೊತೆ ಡೇಟಿಂಗ್​ ಮಾಡುವ ಹುಡುಗ ಹೇಗಿರಬೇಕಂತೆ ಗೊತ್ತಾ?
ಸೋನಾಕ್ಷಿ ಸಿನ್ಹಾ
  • News18
  • Last Updated: July 19, 2019, 7:31 PM IST
  • Share this:
ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್​ ವಿಚಾರದ ಬಗೆಗೆ ಮಾಹಿತಿ ಬಿಚ್ಚಿಟ್ಟಿದ್ದು. ನನ್ನ ಜೊತೆ ಡೇಟಿಂಗ್​ ಮಾಡುವ ಹುಡುಗ ಸುಶೀಲ ಸ್ವಭಾವದವನಾಗಿರಬೇಕು ಎಂದು ಹೇಳಿದ್ದಾರೆ. ನನ್ನ ಪೋಷಕರು ಕೂಡ ಇಂತಹ ಗುಣವಿರುವ ಹುಡುಗನೊಂದಿಗೆ ಡೇಟಿಂಗ್​ ಮಾಡಲು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಬಾಲಿವುಡ್​ನಲ್ಲಿ ಈ ರೀತಿಯ ಗುಣವಿರುವ ಹುಡುಗ ಸಿಗುವುದು ಕಷ್ಟಕರ ಎಂದು ಸಿನ್ಹಾ ತಿಳಿಸಿದ್ದಾರೆ. ಆದರೆ ನಾನು ಡೇಟಿಂಗ್​ ಮಾಡುವ ಹುಡುಗ ನನಗೆ ಮೋಸ ಮಾಡಿದರೆ ಮರುದಿನ ಅವರನ್ನು ನೇರವಾಗಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಕಾಯಿತರಿಗೆ ಅವಮಾನ ಮಾಡಬೇಡಿ: ಸದನದಲ್ಲಿ ಶಿವಲಿಂಗೇಗೌಡ ಹಾಸ್ಯದ ಮಾತಿಗೆ ವ್ಯಂಗ್ಯವಾಗಿಯೇ ತಿರುಗೇಟು ನೀಡಿದ ಸ್ಪೀಕರ್!

ಈಹಿಂದೆ ನಾನು ಓರ್ವ ಸೆಲೆಬ್ರಿಟಿಯೊಂದಿಗೆ ಡೇಟಿಂಗ್​ ಮಾಡಿದ್ದೆ. ಆದರೆ ಅದು ಯಾರಿಗೂ ತಿಳಿದಿಲ್ಲ ಎಂದು ತಮ್ಮ ಡೇಟಿಂಗ್​ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು ಸೋನಾಕ್ಷಿ ಸಿನ್ಹಾ, ಶಿಲ್ಪಿ ದಾಸ್​ಗುಪ್ತಾ ನಿರ್ದೇಶನದ ‘ಖಂಡಾನಿ ಶಫಖಾನಾ ‘ ಸಿನೆಮಾದಲ್ಲಿ ನಟಿಸುತ್ತಿದ್ದು, ಅಗಸ್ಟ್​​ 2 ರಂದು ರಿಲೀಸ್​ ಡೇಟ್​ ನಿಗದಿ ಮಾಡಿದೆ. ಸೋನಾಕ್ಷಿ  ಬಾಲಿವುಡ್​ ಖ್ಯಾತ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾರ ಮಗಳು.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading