ಕಳೆದ ರಾತ್ರಿ ಗಾಲಾ ಸೈಮಾ (Gala SIIMA South Indian International Movie Award 2021) ಅವಾರ್ಡ್ 2021 ಪ್ರಶಸ್ರಿ ಪ್ರಧಾನ ಸಮಾರಂಭ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು. ಸ್ಯಾಂಡಲ್ವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್ ನ ಬಹತೇಕ ಕಲಾವಿದರ ಈ ಕಲರ್ಫುಲ್ ಸಮಾರಂಭದಲ್ಲಿ ಭಾಗಿಯಾಗಿದ್ದರು. 2020 ಸೈಮಾ ಅವಾರ್ಡ್ ಕೋವಿಡ್ -19 ಸಾಂಕ್ರಾಮಿಕದಿಂದ ರದ್ದಾಗಿತ್ತು. ಈ ವರ್ಷ ಕೊರೋನಾ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದ ಕಾರಣ ಆಯೋಜಕರು ಈ ವರ್ಷ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜನೆ ಮಾಡಿದ್ದರು. ಹೀಗಾಗಿ ಹೈದರಾಬಾದ್ನಲ್ಲಿ ನಡೆದ ಈ ಸಮಾರಂಭದಲ್ಲಿ 2019ರ ಅವಾರ್ಡ್ ಫಂಕ್ಷನ್ ಕ್ಯಾಲೆಂಡರ್ ಪ್ರಸ್ತುತಪಡಿಸಲಾಯಿತು.
ದಕ್ಷಿಣ ಭಾರತದ ಹೆಸರಾಂತ ನಟ- ನಟಿಯರಾದ ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ಶ್ರುತಿ ಹಾಸನ್, ಕಾರ್ತಿಕೆಯಾ- ಗುಮ್ಮಕೊಂಡ, ಅರ್ಜುನ್ ದಾಸ್, ನಾನಿ ಮುಂತಾದ ಕಲಾವಿದರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ತಂದರು.
ಸ್ಯಾಂಡಲ್ವುಡ್, ಮಾಲಿವುಡ್, ಕಾಲಿವುಡ್ ಹಾಗೂ ತಾಲಿವುಡ್ನಲ್ಲಿ ಪ್ರಶಸ್ತಿ ಪಡೆದ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಸ್ಯಾಂಡಲ್ ವುಡ್ - ಕನ್ನಡ ಚಲನಚಿತ್ರೋದ್ಯಮ
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ - (ವಿಮರ್ಶೆ)(ಕನ್ನಡ) - ರಕ್ಷಿತ್ ಶೆಟ್ಟಿ - ಅವನೇ ಶ್ರೀಮನ್ ನಾರಾಯಣ
- ಅತ್ಯುತ್ತಮ ನಿರ್ದೇಶಕ (ಕನ್ನಡ) - ಹರಿಕೃಷ್ಣ, ಪೊನ್ ಕುಮಾರನ್ - ಯಜಮಾನ
- ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ) - ಸಾಧು ಕೋಕಿಲ - ಯಜಮಾನ
- ಅತ್ಯುತ್ತಮ ನಟಿ (ಕನ್ನಡ) - ರಚಿತಾ ರಾಮ್ - ಆಯುಷ್ಮಾನ್ಭವ
- ನೆಗೆಟಿವ್ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ) - ಸಾಯಿಕುಮಾರ್ ಪಿ - ಭಾರತೆ
- ಅತ್ಯುತ್ತಮ ಚೊಚ್ಚಲ ನಿರ್ದೇಶಕ (ಕನ್ನಡ) - ಆರ್ ಜೆ ಮಯೂರ -
- ಅತ್ಯುತ್ತಮ ಚೊಚ್ಚಲ ನಟ (ಕನ್ನಡ) - ಅಭಿಷೇಕ್ ಗೌಡ - ಅಮರ್
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಕನ್ನಡ) - ಕೋಸ್ಟಲ್ ಬ್ರೀಜ್ ಪ್ರೋಡಕ್ಷನ್
- ಅತ್ಯುತ್ತಮ ಸಂಗೀತ ನಿರ್ದೇಶಕ (ಕನ್ನಡ) - ವಿ. ಹರಿಕೃಷ್ಣ - ಯಜಮಾನ
- ಅತ್ಯುತ್ತಮ ನೃತ್ಯ ಸಂಯೋಜಕ (ಕನ್ನಡ) - ಇಮ್ರಾನ್ ಸರ್ದಾರಿಯಾ - ಅವನೇ ಶ್ರೀಮನ್ನಾರಾಯಣ
- ಅತ್ಯುತ್ತಮ ಹಿನ್ನೆಲೆ ಗಾಯಕ (ಮಹಿಳೆ) (ಕನ್ನಡ) - ಅನನ್ಯ ಭಟ್ - ಹೇಳದೆ ಕೇಳಡೆ (ಗೀತಾ)
- ಅತ್ಯುತ್ತಮ ಗೀತರಚನೆಕಾರ (ಕನ್ನಡ) ) - ಪವನ್ ಒಡೆಯರ್ - ನಟಸಾರ್ವಭೌಮ ಶೀರ್ಷಿಕೆ ಗೀತೆ
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ) - ದರ್ಶನ್ - ಯಜಮಾನ
- ಅತ್ಯುತ್ತಮ ಚಿತ್ರ (ಕನ್ನಡ) - ಮೀಡಿಯಾ ಹೌಸ್ ಸ್ಟುಡಿಯೋ - ಯಜಮಾನ
ಮಾಲಿವುಡ್ (ಮಲಯಾಳಂ ಚಿತ್ರರಂಗ)
- ಅತ್ಯುತ್ತಮ ನಿರ್ದೇಶಕ (ಮಲಯಾಳಂ) - ಲಿಜೋ ಜೋಸ್ ಪೆಲ್ಲಿಶೇರಿ - ಜಲ್ಲಿಕಟ್ಟು
- ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ (ಮಲಯಾಳಂ) - ಬೆಸಿಲ್ ಜೋಸೆಫ್ - ಕೆಟ್ಟಿಯೊಳನು ನನ್ನ ಮಲಖ
- ಅತ್ಯುತ್ತಮ ನಟ ನೆಗೆಟಿವ್ ರೋಲ್ (ಮಲಯಾಳಂ) - ಶೈನ್ ಟಾಮ್ ಚಾಕೊ - ಇಷ್ಕ್
- ಅತ್ಯುತ್ತಮ ಪೋಷಕ ಪಾತ್ರ (ಮಲಯಾಳಂ) - ರೋಶನ್ ಮ್ಯಾಥ್ಯೂ - ಮೂಥನ್
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಲಯಾಳಂ) - ಸಾನಿಯಾ ಐಯಪ್ಪನ್ - ಲೂಸಿಫರ್
- ಅತ್ಯುತ್ತಮ ಚೊಚ್ಚಲ ನಟಿ (ಮಲಯಾಳಂ) - ಅನ್ನಾ ಬೆನ್ - ಕುಂಬಳಂಗಿ ನೈಟ್ಸ್
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಮಲಯಾಳಂ) - ಸ್ಕೂಬ್ ಚಲನಚಿತ್ರಗಳು - ಉಯಾರೆ
- ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) (ಮಲಯಾಳಂ) - ಹರಿಸಂಕರ್ ಕೆಎಸ್ - ಪವಿಜಾ ಮಜಾ (ಅತಿರನ್)
- ಅತ್ಯುತ್ತಮ ಹಿನ್ನೆಲೆ ಗಾಯಕ (ಮಹಿಳೆ) (ಮಲಯಾಳಂ) - ಪ್ರಾರ್ಥನಾ - ತಾರಾಪಾದಮಕೆ (ಹೆಲೆನ್)
- ಅತ್ಯುತ್ತಮ ಗೀತರಚನೆಕಾರ (ಮಲಯಾಳಂ) - ವಿನಾಯಕ್ ಶಶಿಕುಮಾರ್ - ಆರಾಧಿಕೆ (ಅಂಬಿಲಿ)
- ಅತ್ಯುತ್ತಮ ಚಿತ್ರ (ಮಲಯಾಳಂ) - ಆಶೀರ್ವಾದ್ ಸಿನಿಮಾಸ್ - ಲೂಸಿಫರ್
ಕಾಲಿವುಡ್ (ತಮಿಳು ಚಿತ್ರರಂಗ)
- ಅತ್ಯುತ್ತಮ ನಟ (ಣಾತ್ಮಕ ಪಾತ್ರದಲ್ಲಿ) - ಅರ್ಜುನ್ ದಾಸ್ - ಕೈತಿ
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ತಮಿಳು) - ಜಾರ್ಜ್ ಮರಿಯನ್ - ಕೈತಿ
- ಅತ್ಯುತ್ತಮ ಪೋಷಕ ಪಾತ್ರ (ತಮಿಳು) - ಇಂದುಜಾ ರವಿಚಂದ್ರನ್ - ಮಗಮುನಿ
- ಅತ್ಯುತ್ತಮ ಚೊಚ್ಚಲ ನಿರ್ದೇಶಕ (ತಮಿಳು) - ಪ್ರದೀಪ್ ರಂಗನಾಥನ್ - ಕೋಮಾಲಿ
- ಅತ್ಯುತ್ತಮ ಚೊಚ್ಚಲ ನಟ (ತಮಿಳು) - ಕೆನ್ ಕರುನಾಸ್ - ಅಸುರನ್
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ತಮಿಳು) - ವಿ ಸ್ಟುಡಿಯೋಸ್ - ಆಡೈ
- ಅತ್ಯುತ್ತಮ ಸಂಗೀತ ನಿರ್ದೇಶಕ (ತಮಿಳು) - ಡಿ.ಇಮ್ಮನ್ - ವಿಶ್ವಸಂ
- ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) (ತಮಿಳು) - ಸೈಂಧವಿ ಪ್ರಕಾಶ್ - ಎಲ್ಲ ವಯ ಪೂಕಾಲೆಯೇ (ಅಸುರನ್)
- ಅತ್ಯುತ್ತಮ ಗೀತರಚನೆಕಾರ (ತಮಿಳು) - ವಿವೇಕ್ - ಸಿಂಗಪೆನ್ನಿ (ಬಿಗಿಲ್)
- ಅತ್ಯುತ್ತಮ ಛಾಯಾಗ್ರಾಹಕ (ತಮಿಳು) - ವೇಲ್ರಾಜ್ - ಅಸುರನ್
ತಾಲಿವುಡ್ (ತೆಲುಗು ಫಿಲ್ಮ ಇಂಡಸ್ಟ್ರಿ)
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ವಿಮರ್ಶೆ (ತೆಲುಗು)- ನಾನಿ, ಗ್ಯಾಂಗ್ ಲೀಡರ್ ಸಿನಿಮಾ
- ಅತ್ಯುತ್ತಮ ನಿರ್ದೇಶಕ – ವಂಶಿ- ಮಹರ್ಶಿ
- ಅತ್ಯುತ್ಯುಮ ಹಾಸ್ಯ ನಟನೆ- ಅಜಯ್ ಘೋಷ್- ರಾಜ ಗಾರು ಗಾಧಿ 3
- ನೆಗೆಟಿವ್ ರೋಲ್ನಲ್ಲಿ ಅತ್ಯುತ್ತಮ ನಟ- ಕಾರ್ತಿಕೆಯಾ- ಗ್ಯಾಂಗ್ ಲೀಡರ್
- ಜೀವಮಾನ ಸಾಧನೆ ಪ್ರಶಸ್ತಿ- ಶೀಲಾ
- ಎಂಟರ್ಟೈನ್ಮೆಂಟ್ ಆಫ್ ದಿ ಇಯರ್- ಅನಿಲ್ ರವಿಪುಡಿ- ಎಫ್ 2
- ಎಂಟರ್ಟೈನರ್ ಆಫ್ ದಿ ಇಯರ್- ನಾನಿ- ಜರ್ಸಿ ಮತ್ತು ಗ್ಯಾಂಡ್ ಲೀಡರ್
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ- ಅಲ್ಲಾರಿ ನರೇಶ್- ಮಹರ್ಶಿ
- ಅತ್ಯುತ್ತಮ ಪೋಷಕ ನಟ- ದೇವರಾಜ್ – ಯಜಮಾನ
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ- ಕಾರುಣ್ಯ ರಾಮ್ – ಮನೆ ಮಾರಾಟಕ್ಕಿದೆ
- ಅತ್ಯುತ್ತಮ ಹಿನ್ನೆಲೆ ಸಂಗೀತಗಾರ (ಮಹಿಳೆ)- ಚಿನ್ಮಯಿ ಸರ್ಪಾದ- ಪ್ರಿಯತಮ ಪ್ರಿಯತಮ
- ಅತ್ಯುತ್ತಮ ಚೊಚ್ಚಲ ನಿರ್ದೇಶಕ – ಸ್ವರೂಪ್ ಆರ್ಎಸ್ಜೆ – ಏಜೆಂಟ್ ಸಾಯಿ ಶ್ರೀನಿವಾಸ ಅತ್ರೆಯಾ
- ಅತ್ಯುತ್ತಮ ಚೊಚ್ಚಲ ನಟ – ಶ್ರೀ ಸಿಂಹ – ಮಾತು ವದಲರಾ
- ಅತ್ಯುತ್ತಮ ಚೊಚ್ಚಲ ನಟಿ – ಶಿವಥಾಮಿಕ ರಾಜಶೇಖರ್ – ದೊರಸಾನಿ
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ – ಸ್ಟುಡಿಯೋ – 99 – ಮಲ್ಲೇಶಂ
- ಅತ್ಯುತ್ತಮ ಸಂಗೀತ ನಿರ್ದೇಶಕ – ಡಿಎಸ್ಪಿ – ಮಹರ್ಶಿ
- ಅತ್ಯುತ್ತಮ ಹಿನ್ನೆಲೆ ಗಾಯಕ – ಅನುರಾಗ್ ಕುಲಕರ್ಣಿ – ಇಸ್ಮಾರ್ಟ್ ಶಂಕರ್ ಟೈಟಲ್ ಟ್ರ್ಯಾಕ್
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆ- ಮಹೇಶ್ ಬಾಬು – ಮಹರ್ಶಿ
- ಅತ್ಯುತ್ತಮ ಸಾಹಿತ್ಯ – ಶ್ರೀ ಮಣಿ – ಇದೇ ಕಾದಾ – ಮಹರ್ಶಿ
- ಪ್ರಮುಖ ಪಾತ್ರ ಅತ್ಯುತ್ತಮ ನಟಿ- (ವಿಮರ್ಶೆ)- ರಶ್ಮಿಕಾ ಮಂದಣ್ಣ – ಡಿಯರ್ ಕಾರ್ಮೆಡ್
- ಬೆಸ್ಟ್ ಫಿಲ್ಮ್- ಸೀತಾರಾ ಎಂಟರ್ಟೈನ್ಮೆಂಟ್ಸ್ – ಜರ್ಸಿ, ನಾಗ ವಂಶಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ