• Home
  • »
  • News
  • »
  • entertainment
  • »
  • ಬಾಗಿದಾಗ ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ ಶ್ರದ್ಧಾ ಕಪೂರ್​!

ಬಾಗಿದಾಗ ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ ಶ್ರದ್ಧಾ ಕಪೂರ್​!

ನಟಿ ಶ್ರದ್ಧಾ ಕಪೂರ್

ನಟಿ ಶ್ರದ್ಧಾ ಕಪೂರ್

ಬಾಲಿವುಡ್​ನ ಸಾಕಷ್ಟು ನಟಿಯರು ತಮ್ಮ ಡ್ರೆಸ್​ ನಿಂದಾಗಿ ಮುಜುಗರಕ್ಕೆ ಒಳಗಾಗ ಸನ್ನಿವೇಷಗಳು ಹಲವಿದೆ. ಕಳೆದ ವರ್ಷ ಹಿಂದೆ ಶಿಲ್ಪಾ ಶೆಟ್ಟಿ ಕೂಡ ಬಟ್ಟೆ ಜಾರಿ ಮುಜುಗರಕ್ಕೆ ಒಳಗಾಗಿದ್ದರು.

  • Share this:

    ಸ್ಟಾರ್​ ನಟಿಯರು ಕೆಲವೊಮ್ಮೆ ತಾವು ತೊಟ್ಟಿರುವ ಡ್ರೆಸ್​ನಿಂದ ಮುಜುಗರಕ್ಕೆ ಒಳಗಾದ ಅನೇಕ ಉದಾರಣೆಗಳಿವೆ. ಇದೀಗ ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್​ ಕೂಡ ತಮ್ಮ ಡ್ರೆಸ್​ ಮೂಲಕ ಮುಜುಗರಕ್ಕೆ ಒಳಗಾಗಿದ್ದಾರೆ.


    ಇತ್ತೀಚೆಗೆ ಶ್ರದ್ಧಾ ಕಪೂರ್​ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಡೀಪ್​ ನೆಕ್​ ಡ್ರೆಸ್​ ಧರಿಸಿದ್ದರು. ಆದರೆ ತಮ್ಮ ಡ್ರೆಸ್​ ಬಗ್ಗೆ ಗಮನವಿಲ್ಲದ ಅವರು ಕೆಳಗೆ ಬಗ್ಗಿದ್ದಾರೆ. ಈ ವೇಳೆ ಮುಜುಗರ ಒಳಗಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು. ಅನೇಕರು ಈ ವಿಡಿಯೋ ನೋಡಿ ಕಾಮೆಂಟ್​ ಬರೆಯುತ್ತಿದ್ದಾರೆ.


    ಬಾಲಿವುಡ್​ನ ಸಾಕಷ್ಟು ನಟಿಯರು ತಮ್ಮ ಡ್ರೆಸ್​ ನಿಂದಾಗಿ ಮುಜುಗರಕ್ಕೆ ಒಳಗಾಗ ಸನ್ನಿವೇಷಗಳು ಹಲವಿದೆ. ಕಳೆದ ವರ್ಷ ಹಿಂದೆ ಶಿಲ್ಪಾ ಶೆಟ್ಟಿ ಕೂಡ ತಾನು ಧರಿಸಿರುವ ಬಟ್ಟೆಯಿಂದಾಗಿ ಮುಜುಗರಕ್ಕೆ ಒಳಗಾಗಿದ್ದರು. shraಫೋಟೋಗೆ ಪೋಸು ನೀಡುವ ವೇಳೆ ಶಿಲ್ಪಾ ಶೆಟ್ಟಿ ಧರಿಸಿರುವ ಬಟ್ಟೆ ಗಾಳಿಗೆ ಹಾರುತ್ತದೆ. ತಕ್ಷಣವೇ ಗಾಳಿಗೆ ಹಾರುತ್ತಿರುವ ಡ್ರೆಸ್​ ಅನ್ನು ಸರಿಪಡಿಸಿಕೊಳ್ಳುತ್ತಾರೆ. ಈ ವಿಡಿಯೋ ಕೂಡ ಸಾಮಾಜಿಕ ತಾಣದಲ್ಲಿ ವೈರಲ್​ ಆಗಿತ್ತು.


    ಶಾರುಖ್​ ಖಾನ್​ ಮಡದಿ ಗೌರಿ ಖಾನ್​ ಕಳೆದ ವರ್ಷ ಹೊಸ ಕಾಸ್ಟೂಮ್​ ಮಳಿಗೆಯನ್ನು ತೆರೆದಿದ್ದರು. ಈ ಮಳಿಗೆಯ ಉದ್ಧಾಟನೆಯ ದಿನದಂದು ಕೆಲ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದರು. ಮಲೈಕಾ ಅರೋರಾ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಕಾರ್ಯಕ್ರಮದ ವೇಳೆ ಫೋಟೋಗೆ ಪೋಸು ನೀಡುವ ಸಂದರ್ಭದಲ್ಲಿ ಮಲೈಕಾ ಆರೋರಾ ಅವರ ಡ್ರೆಸ್​ ಜಾರಿ ಮುಜುಗರಕ್ಕೆ ಒಳಗಾದರು. ಸಾಮಾಜಿಕ ತಾನದಲ್ಲಿ ಈ ವಿಡಿಯೋ ವೈರಲ್​ ಆಗಿತ್ತು.


    ಇದನ್ನೂ ಓದಿ: ಕೊರೋನಾ ಬಗ್ಗೆ ಸರ್ಕಾರದ ಆದೇಶ ಪಾಲಿಸದ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​!

    Published by:Harshith AS
    First published: