Shilpa Shetty: ಗಣೇಶ ವಿಸರ್ಜನೆಯಲ್ಲಿ ಸಖತ್ ಸ್ಟೆಪ್​ ಹಾಕಿದ ಶಿಲ್ಪಾ ಶೆಟ್ಟಿ..!

ನಟಿ ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದರು. ಆದರೆ ಈ ಸಲ ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

  • Share this:
ವರ್ಷಕೊಮ್ಮೆ ಬರುವ ಗಣಪತಿ ಹಬ್ಬಕ್ಕಾಗಿ ಜನರು ಕಾತರದಿಂದ ಕಾಯುತ್ತಾರೆ. ಆದರೆ ಈ ಸಲ ಕೊರೋನಾ ಭೀತಿಯಿಂದಾಗಿ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಅದರಲ್ಲೂ ಗಣಪತಿ ಹಬ್ಬ ಎಂದರೆ ಸದಾ ಮುಂದಿರುತ್ತಿದ್ದ ಬಿ-ಟೌನ್​ ಸ್ಟಾರ್​ಗಳೇ ತಮ್ಮ ಮನೆ ಮಟ್ಟಿಗೆ ಹಬ್ಬ ಆಚರಿಸಿದ್ದಾರೆ.  ಗಣಪತಿ ಹಬ್ಬವನ್ನು ಬಿ-ಟೌನ್​ ತಾರೆಯರು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುತ್ತಿದ್ದರು. ಒಬ್ಬರ ಮನೆಗೆ ಮತ್ತೊಬ್ಬ ಸ್ಟಾರ್​ ಭೇಟಿ ಕೊಟ್ಟು, ಹಬ್ಬದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ಸಲ ಎಲ್ಲರೂ ಪುಟ್ಟದಾಗಿ ತಮ್ಮ ತಮ್ಮ ಮನೆಗಳಲ್ಲೇ ಸಂಭ್ರಮಿಸಿದ್ದಾರೆ.










View this post on Instagram





🌺 गणपति बाप्पा मोर्या 🌺 And He’s here!😍🙏🏻😍 ~ गणेश चतुर्थी की आप सभी को ढेर सारी शुभकामनाएँ🌺🙏🏻❤️ Wishing my #InstaFam and all a very Happy Ganesh Chaturthi❤️🙏🏻🌺 This year, we need Bappa’s presence and His blessings more than ever. I pray that we emerge victorious from these times with strength & wisdom, and embrace a better future together. May each one of us be blessed abundantly with tons of love, health, happiness, and success. Stay safe... stay healthy... stay strong!🙏🏻❤️ @rajkundra9 . Thank you, @punitbalanaofficial, for these thoughtful outfits loved twinning with the family ❤️🙏🤗 . . . #HappyGaneshChaturthi #GanapatiBappaMorya #Blessed #gratitude #happiness #familytime #FestivalsOfIndia #StayHealthy #StayHappy #StaySafe


A post shared by Shilpa Shetty Kundra (@theshilpashetty) on






ನಟಿ ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದರು. ಆದರೆ ಈ ಸಲ ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬ ಮಾಡಿದ್ದಾರೆ.




ಇನ್ನು ಕಳೆದ ವರ್ಷದಷ್ಟು ಅದ್ಧೂರಿತನ ಇಲ್ಲವಾದರೂ ಶಿಲ್ಪಾ ಶೆಟ್ಟಿ ಅವ್ ಮನೆಯಲ್ಲಿ ಪುಟ್ಟದಾದ ಗಣಪನನ್ನು ಪ್ರತಿಷ್ಠಾಪಿಸಲಾಗಿತ್ತು. ಪೂಜೆಯ ನಂತರ ಗಣಪತಿ ವಿಸರ್ಜನೆಯನ್ನೂ ಮನೆಯಲ್ಲೇ ಮಾಡಲಾಯಿತು. ಈ ವೇಳೆ ಶಿಲ್ಪಾ ಶೆಟ್ಟಿ, ತಮ್ಮ ಅತ್ತೆ, ಪತಿ ರಾಜ್​ ಕುಂದ್ರಾ, ಮಗ ಹಾಗೂ ಅಮ್ಮನೊಂದಿಗೆ ಸೇರಿ ಸಖತ್ ಸ್ಟೆಪ್​ ಹಾಕಿದ್ದಾರೆ.




ಗಣಪತಿ ವಿಸರ್ಜನೆ ವೇಳೆ ಶಿಲ್ಪಾ ಶೆಟ್ಟಿ ಹಾಗೂ ಅವರ ಕುಟುಂಬದವರು ಮಾಡಿರುವ ಡ್ಯಾನ್ಸಿಂಗ್​ ವಿಡಿಯೋ ಸದ್ಯ ವೈರಲ್ ಆಗಿದೆ. ಇನ್ನು ಮನೆಯಂಗಳದಲ್ಲೇ ನೀರಿನ ಟ್ಯಾಂಕ್​ ಇಟ್ಟು, ಅದರಲ್ಲೇ ಗಣಪತಿ ವಿಸರ್ಜನೆ ಮಾಡಿದ್ದಾರೆ.
Published by:Anitha E
First published: