HOME » NEWS » Entertainment » SHAME ON BOLLYWOOD TRENDS ON TWITTER AFTER BOLLYWOOD SAID FOREIGN PROPAGANDA ON RIHANNA TWEET AE

ರೈತರ ಪ್ರತಿಭಟನೆ: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು #ShameOnBollywood

ಗಾಯಕಿ ರಿಹಾನಾ (Rihanna) ಮಾಡಿರುವ ಟ್ವೀಟ್​ಗೆ ಅಕ್ಷಯ್​ ಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್​, ಕಂಗನಾ ರನೌತ್​ ಸೇರಿದಂತೆ ಹಲವಾರು ಮಂದಿ ನಟ-ನಟಿಯರು ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಇವರನ್ನು ಈಗ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈಗ ಬಾಲಿವುಡ್​ ಮಂದಿಯ ನಿಜವಾದ ರೂಪ ಬೆಳಕಿಗೆ ಬಂದಿದೆ ಎನ್ನುತ್ತಿದ್ದಾರೆ.

Anitha E | news18-kannada
Updated:February 4, 2021, 4:08 PM IST
ರೈತರ ಪ್ರತಿಭಟನೆ: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು #ShameOnBollywood
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿರುವ ಬಾಲಿವುಡ್​ ಮಂದಿ
  • Share this:
ಹಾಲಿವುಡ್​ (Hollywood) ಪಾಪ್​ ಸಿಂಗರ್ ರಿಹಾನ್ನಾ (Rihanna) ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್​ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ (Social Media) ಒಂದರ ಹಿಂದೆ ಒಂದರಂತೆ ಹಾಲಿವುಡ್​ ಸೆಲೆಬ್ರಿಟಿಗಳ ಟ್ವೀಟ್​ ಬರಲಾರಂಭಿಸಿತು. ರೈತರ ಪ್ರತಿಭಟನೆ ವಿಷಯದಲ್ಲಿ ಸರ್ಕಾರದ ವಿರುದ್ಧ ಟ್ವೀಟ್​ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಯಿತು. ಹಾಲಿವುಡ್​ ಸೆಲೆಬ್ರಿಟಿಗಳು ಟ್ವೀಟ್​ ಮಾಡುತ್ತಿದ್ದಂತೆಯೇ ಭಾರತದಲ್ಲೂ ಸಾಕಷ್ಟು ಮಂದಿ ಬಾಲಿವುಡ್​ ಸ್ಟಾರ್​ಗಳು ರೈತರ ಪ್ರತಿಭಟನೆ ಪರವಾಗಿ ಟ್ವೀಟ್ ಮಾಡಲು ಶುರು ಮಾಡಿದರು. ಜೊತೆಗೆ ಭಾರದ ವಿರುದ್ಧ ಅಪಪ್ರಚಾರ ಮಾಡುವವರಿಂದ ಹುಷಾರಾಗಿರಬೇಕೆಂದೂ  ಹೇಳುತ್ತಿದ್ದಾರೆ.  ಬಾಲಿವುಡ್​ ಸೆಲೆಬ್ರಿಟಿಗಳು (Bollywood Celebs) ಪಾಪ್​ ಗಾಯಕಿ ರಿಹಾನ್ನಾ (Rihanna) ಅವರ ಟ್ವೀಟ್​ಗೆ ಖಾರವಾಗಿ ಪ್ರತ್ರಿಕ್ರಿಯಿಸುತ್ತಿದ್ದಾರೆ. ಜೊತೆಗೆ ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ನಿಮ್ಮ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದೂ ಹೇಳುತ್ತಿದ್ದಾರೆ. 

ಗಾಯಕಿ ರಿಹಾನಾ (Rihanna) ಮಾಡಿರುವ ಟ್ವೀಟ್​ಗೆ ಅಕ್ಷಯ್​ ಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್​, ಕಂಗನಾ ರನೌತ್​ ಸೇರಿದಂತೆ ಹಲವಾರು ಮಂದಿ ನಟ-ನಟಿಯರು ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಇವರನ್ನು ಈಗ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈಗ ಬಾಲಿವುಡ್​ ಮಂದಿಯ ನಿಜವಾದ ರೂಪ ಬೆಳಕಿಗೆ ಬಂದಿದೆ ಎನ್ನುತ್ತಿದ್ದಾರೆ. ಜೊತೆಗೆ ಶೇಮ್​ ಆನ್​ ಬಾಲಿವುಡ್​ ಎಂದು ಹ್ಯಾಶ್​ ಟ್ಯಾಗ್​ ಹಾಕಿ ಟ್ರೆಂಡ್​ ಮಾಡುತ್ತಿದ್ದಾರೆ.

Bollywood, Farmer Protest, ShameOnBollywood, #shameonbollywood, ShameOnBollywood trends on twitter, Social Media, News18, network 18, foreign propaganda, Rihanna, #AntiNationalBollywood, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್
ಬಾಲಿವುಡ್​ ಮಂದಿಯನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು

ಅದರಲ್ಲೂ ಕೆಲ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್​ನಲ್ಲಿ ಏಕತೆ ಶಬ್ದವನ್ನು ಬಳಸಿದ್ದು, ಅದನ್ನೂ ನೆಟ್ಟಿಗರು ಗಮನಿಸಿದ್ದಾರೆ. ಇದರಿಂದಾಗಿ ಈ ಬಾಲಿವುಡ್​ ತಾರೆಯರು ಈಗ ಟ್ರೋಲಿಗೆ ಬಲಿಯಾಗಿದ್ದಾರೆ.

Bollywood, Farmer Protest, ShameOnBollywood, #shameonbollywood, ShameOnBollywood trends on twitter, Social Media, News18, network 18, foreign propaganda, Rihanna, #AntiNationalBollywood, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್
ಬಾಲಿವುಡ್​ ಮಂದಿಯನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು
Bollywood, Farmer Protest, ShameOnBollywood, #shameonbollywood, ShameOnBollywood trends on twitter, Social Media, News18, network 18, foreign propaganda, Rihanna, #AntiNationalBollywood, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್
ಬಾಲಿವುಡ್​ ಮಂದಿಯನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು

Bollywood, Farmer Protest, ShameOnBollywood, #shameonbollywood, ShameOnBollywood trends on twitter, Social Media, News18, network 18, foreign propaganda, Rihanna, #AntiNationalBollywood, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್
ಬಾಲಿವುಡ್​ ಮಂದಿಯನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು

ರೈತರ ಪ್ರತಿಭಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ ಹಾಗೂ ಸೆಲೆಬ್ರಿಟಿಗಳು ಮಾಡುತ್ತಿರುವ ಕುರಿತಾಗಿಯೇ ತಾಪ್ಸಿ ಟ್ವೀಟ್​ ಮಾಡಿದ್ದಾರೆ. ಒಂದು ಟ್ವೀಟ್​ ನಿಮ್ಮ ಐಕ್ಯತೆಯನ್ನು ಒಡೆಯವುದಾದರೆ, ಒಂದು ಜೋಕ್​ ನಿಮ್ಮ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಾದರೆ ನೀವು ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಆದರ್ಶ ಪಾಠ ಮಾಡುವ ಶಿಕ್ಷಕರಾಗಬಾರದು ಎಂದು ಬರೆದುಕೊಂಡಿದ್ದಾರೆ.

Kangana Ranaut, Kangana Ranaut befitting reply to Taapsee Pannu, Taapsee Pannu, Kangana Ranaut tweet, Social Media, Viral Tweet, news 18, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್, Kangana Ranaut has once again lashed out at Taapsee Pannu calling her a B grade actor ae
ಕಂಗನಾ ರನೌತ್​ ಹಾಗೂ ತಾಪ್ಸಿ ಪನ್ನು ಮಾಡಿರುವ ಟ್ವೀಟ್​

ತಾಪ್ಸಿ ಪನ್ನು ಮಾಡಿದ ಟ್ವೀಟ್​ ನೋಡಿದ ಕಂಗನಾ ಸುಮ್ಮನೆ ಕೂರಲಿಲ್ಲ. ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಾಪ್ಸಿ ಮಾಡಿದ ಟ್ವೀಟ್​ ಅನ್ನು ರೀ-ಟ್ವೀಟ್ ಮಾಡಿರುವ ಕಂಗನಾ ಬಿ ಗ್ರೇಡ್​ ಜನರ ಬಿ ಗ್ರೇಡ್​ ಆಲೋಚನೆ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬರು ಮಾತೃಭೂಮಿ ಹಾಗೂ ಕುಟುಂಬಕ್ಕಾಗಿ ಎದ್ದು ನಿಲ್ಲಲೇಬೇಕು. ಇದೇ ಕರ್ಮ ಹಾಗೂ ಇದೇ ಧರ್ಮ. ಕೇವಲ ಉಚಿತ ನಿಧಿಯಿಂದ ತಿನ್ನುವವರಾಗಬೇಡಿ... ದೇಶಕ್ಕೆ ಭಾರವಾಗಿರಬೇಡಿ... ಅದಕ್ಕೆ ಇವರನ್ನು ನಾನು ಬಿ ಗ್ರೇಡ್​ ಎಂದು ಕರೆಯೋದು ಎಂದು ಕಂಗನಾ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Radikaa Sarathkumar: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಶರತ್​ ಕುಮಾರ್​- ರಾಧಿಕಾ ದಂಪತಿ..!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಮತ್ತು ಪಂಜಾಬ್​ ರಾಜ್ಯದ ರೈತರು ಕಳೆದ ಎರಡು ತಿಂಗಳುಗಳಿಂದ ಸತತವಾಗಿ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ದೇಶದ ಇತರೆ ರಾಜ್ಯಗಳಲ್ಲೂ ಆದರೂ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈ ನಡುವೆ ಭಾರತದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ.
Published by: Anitha E
First published: February 4, 2021, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories