Suhana Khan: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ ಶಾರುಖ್​ ಖಾನ್​ ಮಗಳ ಸೆಲ್ಫಿ..!

Suhana Khan: ನ್ಯೂಯಾರ್ಕ್​ನಲ್ಲಿ ಸದ್ಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸುಹಾನಾ. ಹೊಸ ವರ್ಷದ ಆಚರಣೆಗೆಂದು ಭಾರತಕ್ಕೆ ಬಂದಿದ್ದ ಇವರು, ಮತ್ತೆ ನ್ಯೂಯಾರ್ಕ್​ಗೆ ಮರಳಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಹಾನಾ ಖಾನ್​ ತಮ್ಮ ಫೋಟೋ ಒಂದರಿಂದ ಸದ್ಯ ಸುದ್ದಿಯಲ್ಲಿದ್ದಾರೆ. 

ನಟಿ ಸುಹಾನಾ ಖಾನ್​

ನಟಿ ಸುಹಾನಾ ಖಾನ್​

  • Share this:
ಸಾಮಾಜಿಕ ಜಾಲತಾಣದಲ್ಲಿ ಅತಿ ಹೆ್ಚು ಸಕ್ರಿಯವಾಗಿರುವ ಹಾಗೂ ಫೇಮಸ್​ ಸ್ಟಾರ್​ ಕಿಡ್ಸ್​ನಲ್ಲಿ ಸುಹಾನಾ ಖಾನ್​ ಸಹ ಒಬ್ಬರು. ತಮ್ಮ ಫೋಟೋಗಳಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಭವಿಷ್ಯದ ಕನಸು ಕಾಣುತ್ತಿರುವ ಸುಹಾನಾ ಖಾನ್​, ಸದ್ಯದಲ್ಲೇ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸಾಕಷ್ಟು ಸಲ ಶಾರುಖ್​ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಮಗಳಿಗೆ ಬಣ್ಣದ ಲೋಕಕ್ಕೆ ಬರುವ ಆಸೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Shahrukh Khan daughter Suhana Khan selfie goes viral on social media
ಕಿಂಗ್​ ಖಾನ್​ ಜತೆ ಮಗಳು ಸುಹಾನಾ


ನ್ಯೂಯಾರ್ಕ್​ನಲ್ಲಿ ಸದ್ಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸುಹಾನಾ. ಹೊಸ ವರ್ಷದ ಆಚರಣೆಗೆಂದು ಭಾರತಕ್ಕೆ ಬಂದಿದ್ದ ಇವರು, ಮತ್ತೆ ನ್ಯೂಯಾರ್ಕ್​ಗೆ ಮರಳಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಹಾನಾ ಖಾನ್​ ತಮ್ಮ ಫೋಟೋ ಒಂದರಿಂದ ಸದ್ಯ ಸುದ್ದಿಯಲ್ಲಿದ್ದಾರೆ.
ಹೌದು, ಸುಹಾನಾ ಅವರ ಸೆಲ್ಫಿಯನ್ನು ಇನ್​ಸ್ಟಾಗ್ರಾಂನಲ್ಲಿರುವ ಸುಹಾನಾಖಾನ್​ಟೀಮ್ ಎಂಬ ಫ್ಯಾನ್​ ಪೇಜ್​ ಹಂಚಿಕೊಂಡಿದೆ. ಈ ಚಿತ್ರಕ್ಕೆ ಸಖತ್​ ಪ್ರತಿಕ್ರಿಯೆ ಸಿಗುತ್ತಿದ್ದು, ಇದರ ಜತೆಗೆ ತುಂಬಾ ಜನರು ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

  
View this post on Instagram
 

Double tap ❣️ @suhanakhanteam


A post shared by Suhana Khan (@suhanakhanteam) on


 

Disha Patani: ಕಡಲ ಕಿನಾರೆಯಲ್ಲಿ ಮತ್ತೆ ಕಾಣಿಸಿಕೊಂಡ ಬಿಕಿನಿ ಸುಂದರಿ ದಿಶಾ..!

First published: