ಟ್ರೋಲಿಗರಿಗೆ ಆಹಾರವಾಯಿತು ಶಾರುಖ್​ ಮಗಳ ಬಿಕಿನಿ ಧರಿಸಿದ ಫೋಟೋ!

news18
Updated:July 5, 2018, 4:45 PM IST
ಟ್ರೋಲಿಗರಿಗೆ ಆಹಾರವಾಯಿತು ಶಾರುಖ್​ ಮಗಳ ಬಿಕಿನಿ ಧರಿಸಿದ ಫೋಟೋ!
news18
Updated: July 5, 2018, 4:45 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್​ ಕಿಂಗ್​ಖಾನ್​ ಮಗಳು ಸುಹಾನಾ ಖಾನ್​ ಆಗಾಗ ಅವರ ಫೋಟೋಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಯುಕೆನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಹಾನಾ ಇತ್ತೀಚೆಗಷ್ಟೆ ತನ್ನ ಕಾಲೇಜಿನ ಫೆಸ್ಟ್​ನಲ್ಲಿ ತೆಗೆಸಿಕೊಂಡಿದ್ದ ಫೋಟೋಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು.

ಆದರೆ ಈಗ ಮತ್ತೆ ಅವರು ತಮ್ಮ ಫೋಟೋ ಒಂದರಿಂದಾಗಿ ಟ್ರೋಲ್​ಗೆ ಆಹಾರವಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಸುಹಾನಾ ತಮ್ಮ ಅಬ್ರಹಂ ಸಹ ಇದರಲ್ಲಿದ್ದಾರೆ.  ಸುಹಾನಾ ಇದರಲ್ಲಿ ಕಂದು ಬಣ್ಣದ ಬಿಕಿನಿ ತೊಟ್ಟಿದ್ದಾರೆ.

 
Loading...

My hotty babeis 🔥❤


A post shared by suhana khan (@suhanakha2) on


ಸುಹಾನಾ ಅವರ ಈ ಚಿತ್ರವನ್ನು ಕಂಡ ಕೂಡಲೇ ಜಾಲತಾಣಿಗರು ವ್ಯಂಗ್ಯವಾಗಿ ಹಾಗೂ ಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ. ಅಲ್ಲದೆ ಈ ಹಿಂದೆ ಸಹ ಶಾರುಖ್​ ಸಂದರ್ಶನ ಒಂದರಲ್ಲಿ ತಮ್ಮ ಮಗಳಿಗೆ ನಟಿಯಾಗುವ ಆಸೆ ಇದೆ. ಆದರೆ ಎಲ್ಲವೂ ಅವಳ ವಿದ್ಯಾಭ್ಯಾಸ ಪೂರ್ಣಗೊಂಡ ನಂತರವಷ್ಟೆ ಎಂದಿದ್ದರು.

 My Baby suu with Arjun ❤💋❤ #famillyfirst


A post shared by suhana khan (@suhanakha2) on


Ma Baby looks so ❤❤💋🔥


A post shared by suhana khan (@suhanakha2) onFirst published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ