ಗಲ್ಲ ಸವರಿದ ಸಪ್ನಾ ಚೌಧರಿ ಮೇಲೆ ನೋಟುಗಳ ಮಳೆ!: ವಿಡಿಯೋ ವೈರಲ್​


Updated:September 3, 2018, 8:05 AM IST
ಗಲ್ಲ ಸವರಿದ ಸಪ್ನಾ ಚೌಧರಿ ಮೇಲೆ ನೋಟುಗಳ ಮಳೆ!: ವಿಡಿಯೋ ವೈರಲ್​

Updated: September 3, 2018, 8:05 AM IST
ನ್ಯೂಸ್​ 18 ಕನ್ನಡ

ಹರ್ಯಾಣ(ಸೆ.03): ಹಿಂದಿಯ ಬಿಗ್​ಬಾಸ್​ ಸೀಜನ್​ 11ರಲ್ಲಿ ಕಾಣಿಸಿಕೊಂಡು ತನ್ನ ಸ್ಟೆಪ್ಸ್​ಗಳಿಂದಲೇ ಸದ್ದು ಮಾಡಿದ್ದ ಹರ್ಯಾಣದ ಸಪ್ನಾ ಚೌಧರಿಯ ಪಾಪ್ಯುಲಾರಿಟಿ ಮತ್ತಷ್ಟು ಹೆಚ್ಚಿದೆ. ಭೋಜ್​ಪುರಿ, ಹರ್ಯಾಣ, ಬಾಲಿವುಡ್​, ಪಂಜಾಬಿ, ಸಿನಿಮಾ ಡಾನ್ಸರ್​ ಹಾಗೂ ಸಿಂಗರ್​ ಸಪ್ನಾ ಚೌಧರಿ ಸಾಮಾಜಿಕ ಜಾಲಾತಾಣಗಳಿಂದ ಹಿಡಿದು ಯೂಟ್ಯೂಬ್​ವರೆಗೆ ಹೀಗೆ ಎಲ್ಲಾ ತಾಣಗಳಲ್ಲೂ ತನ್ನದೇ ಛಾಪು ಮೂಡಿಸಿದ್ದಾರೆ. ಅವರ ಹೊಸ ಹಾಗೂ ಹಳೆಯ ವಿಡಿಯೋಗಳು ಪದೇ ಪದೇ ವೈರಲ್​ ಆಗುತ್ತಿವೆ. ಸದ್ಯ ಅವರ ಮತ್ತೊಂದು ವಿಡಿಯೋ ಸದ್ದು ಮಾಡುತ್ತಿದೆ.
Latest video of sapna dance https://youtu.be/FOqYKStEgfA #sapnalatestvideo #sapnachaudhary #sapna #sapnaharyanvi #sapnavideo #sapnachoudhary #sapnadance #latestharyanvi #sapnalatestvideo #sapnachoudharyvideosong #sapna #djpunjab #dj @daksh.here99 @haryanvimaina @sapnadance143 #sonoteklatest #sonotekinstagram #sonotek #sonotekvideo #sonotekofficial #haryanvisong #latestharyanvi #instagram #swag #followforfollow #sun #f4f #l4l #beauty #girls #sunset @sapnachoudhary_official


A post shared by SonotekVideo(6.2M subs) (@sonotekvideo) on


Loading...ಈ ವಿಡಿಯೋದಲ್ಲಿ ಸಪ್ನಾ ಚೌಧರಿ ಹರ್ಯಾಣಿ ಹಾಡು 'ರಂಗ್​ ಗೋರಾ'ಗೆ ಸ್ಟೆಪ್ಸ್​ ಹಾಕಿ ಸೊಂಟ ಬಳುಕಿಸಿದ್ದಾರೆ. ಸಪ್ನಾ ಹಸಿರು ಹಾಗೂ ಕೆಂಪು ಬಣ್ಣದ ಸಲ್ವಾರ್​ ಧರಿಸಿದ್ದಾರೆ. ಇನ್ನು ವೇದಿಕೆ ಮೇಲೆ ಅವರ ಅಭಿಮಾನಿಗಳು ಬಂದು ನೋಟುಗಳ ಸುರಿಮಳೆಗೈಯ್ಯುತ್ತಿರುವ ದೃಶ್ಯಗಳೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಸಪ್ನಾ ಮಾತ್ರ ತನ್ನ ಡಾನ್ಸ್​ ಮುಂದುವರೆಸಿದ್ದಾರೆ.

ಸಪ್ನಾ ಚೌಧರಿ ಬಿಗ್​ ಬಾಸ್​ನಲ್ಲಿ ಭಾಗವಹಿಸಿ ಹಿಂತಿರುಗಿದ ದಿನದಿಂದಲೂ, ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. 'ಬಿಗ್​ ಬಾಸ್​ 11' ಅತ್ಯತ್ತಮವಾಗಿ ಆಡಿದ್ದರು. ಈ ಮೂಲಕ ಅವರ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿತ್ತು. ಇದಾದ ಬಳಿಕ ಭೋಜ್​ಪುರಿ ಸಿನಿಮಾವೊಂದರಲ್ಲಿ ಹಾಡಿಗೆ ಸೊಂಟ ಬಳುಕಿಸಿದ್ದರು. ಅಲ್ಲದೇ ಪಂಜಾಬಿ ಸಿನಿಮಾ ಹಾಡಿಗೂ ಅವರು ಡಾನ್ಸ್​ ಮಾಡಿದ್ದು, ಇದರಲ್ಲಿ ಕ್ರಿಕೆಟರ್​ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ಕೂಡಾ ಸಪ್ನಾರೊಂದಿಗೆ ಕಾಣಲು ಸಿಕ್ಕಿದ್ದರು.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...