• Home
  • »
  • News
  • »
  • entertainment
  • »
  • ಹೊಸ ಸಿನಿಮಾ ಬಗ್ಗೆ ಸುಳಿವು ಕೊಟ್ಟ ಸೆಂಚುರಿ ಸ್ಟಾರ್ ಶಿವಣ್ಣ!

ಹೊಸ ಸಿನಿಮಾ ಬಗ್ಗೆ ಸುಳಿವು ಕೊಟ್ಟ ಸೆಂಚುರಿ ಸ್ಟಾರ್ ಶಿವಣ್ಣ!

ಶಿವರಾಜ್​ ಕುಮಾರ್

ಶಿವರಾಜ್​ ಕುಮಾರ್

ನಟ ಶಿವರಾಜ್​ ಕುಮಾರ್ ಟ್ವಿಟ್ಟರ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿದ್ದು, ಅದರಲ್ಲಿ ತಲೆಗೆ ಬಿಳಿ ಮತ್ತು ನೇವಿ ಬ್ಲೂ ಬಣ್ಣದ ಕ್ಯಾಪ್​ ಧರಿಸಿರುವ 2 ಫೋಟೊಗಳನ್ನು ಅಪ್ಲೋಡ್​ ಮಾಡಿದ್ದಾರೆ. ಜೊತೆಗೆ ಇದು ನನ್ನ ಮುಂದಿನ ಸಿನಿಮಾ? ಎಂಬ ಸುಳಿವು ಕೊಟ್ಟಿದ್ದಾರೆ.

  • Share this:
    First published: