ಡಿ-ಬಾಸ್​, ಕಿಚ್ಚ, ನವರಸ ನಾಯಕನ ಜತೆ ಯುಗಾದಿಗೆ ಶುಭ ಕೋರಿದ ​ಟಾಲಿವುಡ್​ ತಾರೆಯರು

ಯುಗಾದಿ ಹಬ್ಬಕ್ಕೆ ಚಂದನವನದ ತಾರೆಯರೊಂದಿಗೆ ಟಾಲಿವುಡ್​ ಕಲಾವಿದರು ಶುಭಕೋರಿದ್ದಾರೆ. ವಿಕಾರಿ ನಾಮ ಸಂವತ್ಸರ ಆರಂಭವಾಗಿದ್ದು, ಎಲ್ಲರೂ ಬೇವು-ಬೆಲ್ಲ ಸವಿದು ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಿ ಎಂದು ಹಾರೈಸಿದ್ದಾರೆ ಸಿನಿ ತಾರೆಯರು.

Anitha E | news18
Updated:April 6, 2019, 3:57 PM IST
ಡಿ-ಬಾಸ್​, ಕಿಚ್ಚ, ನವರಸ ನಾಯಕನ ಜತೆ ಯುಗಾದಿಗೆ ಶುಭ ಕೋರಿದ ​ಟಾಲಿವುಡ್​ ತಾರೆಯರು
ಯುಗಾದಿ ಹಬ್ಬಕ್ಕೆ ಚಂದನವನದ ತಾರೆಯರೊಂದಿಗೆ ಟಾಲಿವುಡ್​ ಕಲಾವಿದರು ಶುಭಕೋರಿದ್ದಾರೆ. ವಿಕಾರಿ ನಾಮ ಸಂವತ್ಸರ ಆರಂಭವಾಗಿದ್ದು, ಎಲ್ಲರೂ ಬೇವು-ಬೆಲ್ಲ ಸವಿದು ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಿ ಎಂದು ಹಾರೈಸಿದ್ದಾರೆ ಸಿನಿ ತಾರೆಯರು.
  • News18
  • Last Updated: April 6, 2019, 3:57 PM IST
  • Share this:
ವಿಕಾರಿ ನಾಮ ಸಂವತ್ಸರ ಇಂದಿನಿಂದ ಆರಂಭವಾಗಿದ್ದು, ಎಲ್ಲರೂ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಾಡಿನಾದ್ಯಂತ ಜನರು ಬೇವು-ಬೆಲ್ಲವನ್ನು ಪರಸ್ಪರ ಹಂಚಿಕೊಂಡು ಸವಿಯುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​: ಸುದೀಪಿಯನ್ಸ್​ಗೆ ಸಿಕ್ತು ಸುದೀಪ್​-ಪ್ರಿಯಾ ಕಡೆಯಿಂದ ಯುಗಾದಿ ಗಿಫ್ಟ್​

ಇನ್ನೂ ಈ ಹಬ್ಬ ಸಿನಿ ತಾರೆಯರೂ ಸಹ ಸಂಭ್ರಮದಿಂದ ಅಚರಿಸಿಕೊಳ್ಳುತ್ತಿದ್ದಾರೆ. ಜತೆಗೆ ತಮ್ಮ ಅಭಿಮಾನಿಗಳಿಗೆ ದಕ್ಷಿಣ ಭಾರತದ ಸಿನಿ ಕಲಾವಿದರು ಶುಭಕೋರಿದ್ದಾರೆ.

ಸ್ಯಾಂಡಲ್​ವುಡ್​ ದಾಸ ದರ್ಶನ್​, ಕರುನಾಡ ಕಿಚ್ಚ ಸುದೀಪ್​, ನವರಸ ನಾಯಕ ಜಗ್ಗೇಶ್​, ರಮೇಶ್ ಅರವಿಂದ್​, ಶರಣ್​ ಪಾರುಲ್​, ಟಾಲಿವುಡ್​ ನಟರಾದ ಮಹೇಶ್​ ಬಾಬು, ಪ್ರಭಾಸ್​, ಜೂನಿಯರ್​ ಎನ್​ಟಿಆರ್​, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಸಹ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ​ 

PHOTOS: ಸೀರೆಯಲ್ಲಿ ಮಿಂಚಿದ ಗ್ಲಾಮರ್​ ಗೊಂಬೆ ರಾಗಿಣಿ ದ್ವಿವೇದಿ
First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading