ಚಂದನವನದ ನಟಿಗೆ ಹುಚ್ಚ ವೆಂಕಟ್​ ಸೇನೆಯಿಂದ ಬೆದರಿಕೆ ಕರೆಗಳು!

news18
Updated:July 23, 2018, 1:03 PM IST
ಚಂದನವನದ ನಟಿಗೆ ಹುಚ್ಚ ವೆಂಕಟ್​ ಸೇನೆಯಿಂದ ಬೆದರಿಕೆ ಕರೆಗಳು!
news18
Updated: July 23, 2018, 1:03 PM IST
ನ್ಯೂಸ್​ 18 ಕನ್ನಡ 

ಮತ್ತೆ ಆರಂಬವಾಗಲಿದೆ ಹುಚ್ಚ ವೆಂಕಟ್​ ಸೇನೆಯ ಹುಚ್ಚಾಟ. ಸ್ಯಾಂಡಲ್​ವುಡ್​ ನಟಿಯೊಬ್ಬರುಗೆ ಈ ಸೇನೆಯ ಕಡೆಯಿಂದ ಬರುತ್ತಿದೆಯಂತೆ  ಬೆದರಿಕೆ ಕರೆ. ಸೂಪರ್ ಜೋಡಿ ಖ್ಯಾತಿಯ ನಟಿ ರಚನಾ ಅವರಿಗೆ ಕಳೆದ ಕೆಲ ದಿನಗಳಿಂದ ಹುಚ್ಚ ವೆಂಕಟ್ ಸೇನೆ ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿವೆಯಂತೆ.

ರಚನಾ ಅಭಿನಯಿಸಿರೊ 'ಸಮರ್ಥ' ಚಿತ್ರದ ಲ್ಲಿ ಇರೋ ಡೈಲಗ್​ನಿಂದಾಗಿ  ಹುಚ್ಚ ವೆಂಕಟ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರಂತೆ. ಅಲ್ಲದೆ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇದೆ ಎಂದು ನಟಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರಂತೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...