• Home
 • »
 • News
 • »
 • entertainment
 • »
 • Actress Haripriya: ಮೂಗುತಿ ಸುಂದರಿಯಾದ ನಟಿ ಹರಿಪ್ರಿಯಾ, ಮದುವೆ ಆಗ್ತಿದ್ದಾರಾ ನೀರ್ ದೋಸೆ ಬೆಡಗಿ?

Actress Haripriya: ಮೂಗುತಿ ಸುಂದರಿಯಾದ ನಟಿ ಹರಿಪ್ರಿಯಾ, ಮದುವೆ ಆಗ್ತಿದ್ದಾರಾ ನೀರ್ ದೋಸೆ ಬೆಡಗಿ?

ಮೂಗುತಿ ಸುಂದರಿಯಾದ ನಟಿ ಹರಿಪ್ರಿಯಾ

ಮೂಗುತಿ ಸುಂದರಿಯಾದ ನಟಿ ಹರಿಪ್ರಿಯಾ

ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೇ ನಟಿ ಯಾಕ್ ಮೂಗು ಚುಚ್ಚಿಸಿಕೊಂಡ್ರು ಎಂದು ಎಲ್ಲರೂ ಕುತೂಹಲವಾಗಿದ್ದಾರೆ. ನಟಿ ಮೂಗು ಸೇರಿದ್ದಕ್ಕೆ ನಾನೇ ಧನ್ಯ ಎಂದು ಮೂಗುತಿ ಹೇಳುವಷ್ಟು ಸುಂದರವಾಗಿ ಕಾಣ್ತಿದ್ದಾರೆ ಹರಿಪ್ರಿಯಾ.

 • News18 Kannada
 • Last Updated :
 • Karnataka, India
 • Share this:

  ನಟಿಯರು ಅಂದ್ರೆ ಅಭಿಮಾನಿಗಳಿಗೆ ತುಂಬಾನೇ ಇಷ್ಟ. ತಮ್ಮ ನೆಚ್ಚಿನ ನಟಿ ಏನ್ ಮಾಡ್ತಿದ್ದಾರೆ? ಅವರ ಮುಂದಿನ ಸಿನಿಮಾ ಯಾವುದು, ಮದುವೆ ಯಾಕ್ ಆಗ್ತಾ ಇಲ್ಲ? ಹೀಗೆ ನೂರಾರು ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ. ಸದ್ಯ ನಟಿ ಹರಿಪ್ರಿಯಾ (Hari Priya) ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಿಂದ ಅಲ್ಲ. ಅವರ ವೈಯಕ್ತಿಕ ಜೀವನದಿಂದ. ಹೌದು ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ (Nose Ring). ಇದು ಏನ್ ದೊಡ್ಡ ಸುದ್ದಿ ಅಲ್ಲ ಎಂದು ಹಲವರು ಹೇಳಬಹುದ. ಆದ್ರೆ ಹರಿಪ್ರಿಯಾ ಅಭಿಮಾನಿಗಳಿಗೆ ಇದು ದೊಡ್ಡ ಸುದ್ದಿ ಆಗಿರಬಹುದು. ಯಾಕಂದ್ರೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವುದರ ಹಿಂದಿನ ಉದ್ದೇಶ ಏನಿರಬಹುದು ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಅಲ್ಲದೇ ಹರಿಪ್ರಿಯಾ ಮದುವೆ  (Marriage) ಆಗ್ತಾರಾ? ಅದಕ್ಕೆ ಮೂಗು ಚುಚ್ಚಿಸಿಕೊಂಡ್ರಾ ಎಂದು ಅಭಿಮಾನಿಗಳು (Fans) ಕೇಳ್ತಾ ಇದ್ದಾರೆ.


  ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ
  ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೇ ನಟಿ ಯಾಕ್ ಮೂಗು ಚುಚ್ಚಿಸಿಕೊಂಡ್ರು ಎಂದು ಎಲ್ಲರೂ ಕುತೂಹಲವಾಗಿದ್ದಾರೆ. ನಟಿ ಮೂಗು ಸೇರಿದ್ದಕ್ಕೆ ನಾನೇ ಧನ್ಯ ಎಂದು ಮೂಗುತಿ ಹೇಳುವಷ್ಟು ಸುಂದರವಾಗಿ ಕಾಣ್ತಿದ್ದಾರೆ ಹರಿಪ್ರಿಯಾ. ಇಷ್ಟು ದಿನದ ಚೆಂದಕ್ಕೆ ಮತ್ತುಷ್ಟು ಅಂದವನ್ನು ಹೆಚ್ಚಿಸಿದೆ ಮೂಗುತಿ.


  ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್
  ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೂಗು ಚುಚ್ಚುವಾಗ ಏನ್ ಅನ್ನಿಸಿತು, ಕಣ್ಣಲ್ಲಿ ನೀರು ಬಂತು ಎಂದು ವಿಡಿಯೋ ಶೇರ್ ಮಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಕಾರಣ ತಿಳಿಸಿ ಎಂದು ಕೇಳಿದ್ದಾರೆ.

  View this post on Instagram


  A post shared by Hariprriya (@iamhariprriya)
  ಮದುವೆ ಆಗ್ತಿದ್ದಾರಾ ಹರಿಪ್ರಿಯಾ?
  ನಟ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್ ನಟರೊಂದಿಗೆ ಹರಿಪ್ರಿಯಾ ನಟಿಸಿದ್ದಾರೆ. ಸ್ಯಾಂಡಲ್‍ವುಡ್ ನಲ್ಲಿ ತಮ್ಮದೇಎ ಆದ ಛಾಪು ಮೂಡಿಸಿದ್ದಾರೆ, ಹರಿಪ್ರಿಯಾ ನಟನೆ ಎಲ್ಲರಿಗೂ ತುಂಬಾ ಇಷ್ಟವಾಗಿದೆ. ನಟಿ ಮೂಗು ಚುಚ್ಚಿಸಿಕೊಂಡಿದ್ದಕ್ಕೆ ಮದುವೆ ಆಗ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.


  sandalwood actress hari priya, hari priya nose piercing, hari priya movies list, hari priya actress instagram, ಮೂಗುತಿ ಸುಂದರಿಯಾದ ನಟಿ ಹರಿಪ್ರಿಯಾ, ಮದುವೆ ಆಗ್ತಿದ್ದಾರಾ ನೀರ್ ದೋಸೆ ಬೆಡಗಿ?, kannada news, karnataka news.
  ನಟಿ ಹರಿಪ್ರಿಯಾ


  ಇದನ್ನೂ ಓದಿ: Sathya Serial: ಅತ್ತೆ ಸೀತಾಳನ್ನು ಅಪಾಯದಿಂದ ಕಾಪಾಡಿದ ಸತ್ಯ, ಪಟಾಕಿ ಇಟ್ಟಿದ್ದು ಕೀರ್ತನಾ ಎಂದು ಗೊತ್ತಾಗುತ್ತಾ?


  2007ರಲ್ಲಿ ಚಿತ್ರರಂಗಕ್ಕೆ ಎಂಟ್ರಿ
  ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. 


  ಅಭಿಗಳಿಗಾಗಿ ಹೊಸ ಕೆಲಸ
  ಹರಿಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಸಿನಿಮಾ ಮತ್ತು ತಮ್ಮ ಬಗ್ಗೆ ಅಭಿಮಾನಿಗಳಿಗೆ ಅಪ್‍ಡೇಟ್ ನೀಡುತ್ತಾ ಇರುತ್ತಾರೆ. ಈಗ ಮೂಗು ಚುಚ್ಚುವ ಹೊಸ ಫೋಟೋ ಮತ್ತು ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ. ಈಗ ಅವರು ಶೇರ್? ಮಾಡಿಕೊಂಡಿರುವ ಹೊಸ ವಿಡಿಯೋ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದೆ. ಮತ್ತು ಇಷ್ಟ ಆಗಿದೆ.


  ಇದನ್ನೂ ಓದಿ: Puttakkana Makkalu: ಸ್ನೇಹಾ-ಕಂಠಿಯ ಭರ್ಜರಿ ಫೋಟೋಶೂಟ್! ಪುಟ್ಟಕ್ಕನ ಮಗಳಿಗೆ ಮದ್ವೆ ಫಿಕ್ಸ್ ಆಯ್ತಾ?


  ಸಿನಿಮಾಗಾಗಿ ಮೂಗು ಚುಚ್ಚಿಸಿಕೊಂಡ್ರಾ?
  ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಅವರು ಎಲ್ಲರಿಗೂ ಇಷ್ಟ. ಹರಿಪ್ರಿಯಾ ಸಿನಿಮಾ ನೋಡ್ತಾರೆ. ಅದಕ್ಕೆ ಯಾವುದಾದ್ರೂ ಹೊಸ ಸಿನಿಮಾಗೆ ಈ ರೀತಿ ಮೂಗು ಚುಚ್ಚಿಸಿಕೊಂಡಿದ್ದಾರಾ? ಗೊತ್ತಿಲ್ಲ ಎಂದು ಹೇಳಿದ್ದಾಳೆ.

  Published by:Savitha Savitha
  First published: