News18 India World Cup 2019

(VIDEO) ಕೆಸಿಸಿ 2ನೇ ಆವೃತ್ತಿಗೆ ಕ್ಷಣಗಣನೆ: ಮೈದಾನದಲ್ಲಿ ಸ್ಟಾರ್ ನಟರ ಕಠಿಣ ಅಭ್ಯಾಸ

news18
Updated:September 7, 2018, 9:57 PM IST
(VIDEO) ಕೆಸಿಸಿ 2ನೇ ಆವೃತ್ತಿಗೆ ಕ್ಷಣಗಣನೆ: ಮೈದಾನದಲ್ಲಿ ಸ್ಟಾರ್ ನಟರ ಕಠಿಣ ಅಭ್ಯಾಸ
news18
Updated: September 7, 2018, 9:57 PM IST
ನ್ಯೂಸ್ 18 ಕನ್ನಡ

ಕನ್ನಡ ಚಲನಚಿತ್ರ ಕಪ್‍ನ ಎರಡನೇ ಆವೃತಿಗೆ ದಿನಗಣನೆ ಆರಂಭವಾಗಿದೆ. ಮೊದಲನೇ ಸೀಸನ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಎರಡನೇ ಆವೃತಿಯ ತಯಾರಿ ಕೂಡ ಬಹಳ ಭರ್ಜರಿಯಿಂದ ನಡೆಯುತ್ತಿದೆ.

ಸ್ಯಾಂಡಲ್​ವುಡ್​ನ ಸ್ಟಾರ್ ನಟರಾದ ಸುದೀಪ್, ಶಿವರಾಜ್ ಕುಮಾರ್, ಗಣೇಶ್ ಸೇರಿದಂತೆ ಅನೇಕ ನಟರು ಮೈದಾನಕ್ಕಿಳಿದು ಅಭ್ಯಾಸ ನಿರತರಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟರ್ಸ್​​ ಕೂಡ ಭಾಗಿಯಾಗಿದ್ದಾರೆ. ಅಂತರಾಷ್ಟ್ರೀಯಾ ಕ್ರಿಕೆಟರ್ಸ್​​ ಪಾಲ್ಗೊಂಡಿರುವುದು ಈ ಭಾರಿಯ ಪ್ರಮುಖ ಆಕರ್ಷಣೆಯಾಗಿದ್ದು, ನಾಳೆ ಹಾಗೂ ನಾಡಿದ್ದು ನಡೆಯಲಿರುವ ಕೆಸಿಸಿ ತಯಾರಿ ಹೇಗಿದೆ ಎಂಬುದಕ್ಕೆ ಈ ವಿಡಿಯೋ ನೋಡಿ…

First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...