Samantha: ಊಟ ಇಲ್ಲಾಂದ್ರೂ ಓಕೆ, ಸೆಕ್ಸ್​ ಬೇಕೇ ಬೇಕಂತೆ ಸಮಂತಾಗೆ: ವಿಡಿಯೋ ವೈರಲ್​!

Samantha Ruth Prabhu: ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸಮಂತಾ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಸಮಂತಾ ಅವರ ಹೇಳಿಕೆ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.

ನಟಿ ಸಮಂತಾ

ನಟಿ ಸಮಂತಾ

  • Share this:
ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್​ ನಟಿ ಸಮಂತಾ(Samantha) ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ..ಅವರ ವೈವಾಹಿಕ ಜೀವನ ಟಾಲಿವುಡ್ ಇಂಡಸ್ಟ್ರಿ(Tollywood)ಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಬಹುಭಾಷಾ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಅವರ ವೈಯಕ್ತಿಯ ಜೀವನ ಭಾರೀ ಸುದ್ದಿಯಾಗಿದೆ. ಅವರ ವಿಚ್ಚೇದನೆಯಿಂದ  ಪ್ರೆಗ್ನೆನ್ಸಿ ರೂಮರ್ಸ್, ಬಾಲಿವುಡ್​(Bollywood) ಎಂಟ್ರಿ, ನಾಗ ಚೈತನ್ಯ(Naga Chaitanya) ಅವರ ಜೊತೆಗೆ ಮನಸ್ತಾಪ, ಎಲ್ಲ ಸುದ್ಧಿಯಾಗಿತ್ತು. ಹಾಲಿವುಡ್​ನಲ್ಲೂ ಸಮಂತಾ ಸಿನಿಮಾ ಮಾಡುತ್ತಿದ್ದಾರೆ. ಈ ವಿಚಾರ ಕೂಡ ಸಖತ್​ ವೈರಲ್​ ಆಗಿತ್ತು. ಇದೀಗ ಅವರ ಮತ್ತೊಂದು ವಿಚಾರ ಎಲ್ಲೆಡೆ ವೈರಲ್​ ಆಗುತ್ತಿದೆ. ಅದು ಖಾಸಗಿ ವಿಚಾರವನ್ನು ಅವರು ಹೇಳಿಕೊಂಡಿರುವುದು ಸಖತ್​ ವೈರಲ್​ ಆಗುತ್ತಿದೆ.  ಸಮಂತಾ ಅವರ  ಸೆಕ್ಸ್​​(Sex) ಕುರಿತ ಅಭಿಪ್ರಾಯ ಈಗ ಎಲ್ಲೆಡೆ ವೈರಲ್​(Viral) ಆಗಿದೆ. ಅಷ್ಟಕ್ಕೂ ನಟಿ ಸೆಕ್ಸ್‌ ಬಗ್ಗೆ ಹೇಳಿದ್ದೇನು ? ಅದು ಅಷ್ಟಾಗಿ ಚರ್ಚೆಯಾಗಿದ್ದೇಕೆ ? ಸಮಂತಾ ಸೆಕ್ಸ್​ ಬಗ್ಗೆ ಅಷ್ಟೊಂದು ಓಪನ್​ ಆಗಿ ಹೇಳಿಕೆ ನೀಡಲು ಹೇಗೆ ಸಾಧ್ಯ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..


ಹಳೇ ವಿಡಿಯೋ ಈಗ ವೈರಲ್​!



ನಟಿ ಸಮಂತಾ ಅವರ ಹಳೆಯ ಸಂದರ್ಶನದ ತುಣುಕೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.  ಈ ವಿಡಿಯೋದಲ್ಲಿ ಸಮಂತಾ ಅವರು ಸೆಕ್ಸ್ ಕುರಿತು ಹೇಳಿದ ಮಾತುಗಳೂ ವೈರಲ್ ಆಗಿವೆ. 2017ರ ಸಂದರ್ಶನ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಸಮಂತಾರಲ್ಲಿ ಆಹಾರವೋ ಸೆಕ್ಸ್ ಮುಖ್ಯವೋ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಟಿ ಒಂದಿನ ಆಹಾರ ಇಲ್ಲಾಂದ್ರೂ ಓಕೆ, ಆದರೆ ಸೆಕ್ಸ್ ಬೇಕೇ ಬೇಕು ಎಂದು ಉತ್ತರ ಕೊಟ್ಟಿದ್ದಾರೆ ನಟಿ. ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸಮಂತಾ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಸಮಂತಾ ಅವರ ಹೇಳಿಕೆ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.
 





ಸೆಕ್ಸ್ ಕುರಿತು ನಟಿಯರು ಬೋಲ್ಡ್ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಲೈಕಾ ಅರೋರಾ ಅವರು ಸೆಕ್ಸ್ ಆಹಾರಕ್ಕಿಂತಲೂ ಮುಖ್ಯ ಎಂದು ಹೇಳಿದ್ದರು. ಹಾಗೆಯೇ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ವಿಚ್ಚೇದನೆ ವಿಚಾರಕ್ಕೆ ಬಂದಾಗಲೂ ನಟನ ಸೆಕ್ಸ್ ಕುರಿತ ಅಭಿಪ್ರಾಯ ಬೋಲ್ಡ್ ಆಗಿತ್ತು. ಅಷ್ಟೇ ಅಲ್ಲ ನಮ್ಮ ಸ್ಯಾಂಡಲ್​ವುಡ್​ ನಟಿ ಕೂಡ ಸೆಕ್ಸ್​ ಕುರಿತು ಮಾತನಾಡಿದ್ದಾರೆ. ಶ್ರುತಿ ಹರಿಹರನ್​ ಅವರನ್ನು  ನಿಮ್ಮ ಬೆಸ್ಟ್ ಪೋಜಿಶನ್ ಯಾವುದು ಎಂದು ಪ್ರಶ್ನೆ ಮಾಡುತ್ತರೆ. ಅದಕ್ಕೆ ಶ್ರುತಿ ಡಿಫೇಂಡ್ಸ್ ಅಪಾನ್ ಮ್ಯಾನ್’.. ಎನ್ನುವ ಉತ್ತರ  ನೀಡಿದ್ದನ್ನು ಕೇಳಿದ್ದೇವೆ. ಈಗ ಸಮಂತಾ ಅವರ ಹಳೆಯ ವಿಡಿಯೋ ಎಲ್ಲೆಡ ವೈರಲ್​ ಆಗುತ್ತಿದೆ.




ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಸಮಂತಾ


2021 ರಲ್ಲಿ ತನ್ನ ಪತಿ ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಸಮಂತಾ ವೈಯಕ್ತಿಕ ಹಿನ್ನಡೆಯನ್ನು ಹೊಂದಿದ್ದರು. ಆದರೆ ವೃತ್ತಿಪರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆಲವು ದೊಡ್ಡ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಈಗ, ನಟಿ ಮೊದಲ ವಿದೇಶಿ ಚಿತ್ರ, ಅರೇಂಜ್​ಮೆಂಟ್ಸ್​ ಆಫ್ ಲವ್‌ಗೆ ಸಹಿ ಹಾಕಿದ್ದಾರೆ. ಟ್ವಿಟರ್‌ನಲ್ಲಿ ಸಮಂತಾ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದರು. 

Published by:Vasudeva M
First published: