ಮತ್ತೊಮ್ಮೆ ಸೂಪರ್ ಕಾಪ್ ಅವತಾರದಲ್ಲಿ ಸಲ್ಮಾನ್: ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಯ್ತು ಹೊಸ ಸಿನಿಮಾದ ಹೆಸರು..!
Salman Khan: ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರು ಲೀಕ್ ಆಗಿದೆ. ಹೌದು, ಸಲ್ಮಾನ್ ಖಾನ್ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾ ಮುಂದಿನ ಈದ್ಗೆ ಬಿಡುಗಡೆಯಾಗಲಿದೆಯಂತೆ.

ಮತ್ತೊಮ್ಮೆ ಸೂಪರ್ ಕಾಪ್ ಆಗಲಿರುವ ಸಲ್ಮಾನ್ ಖಾನ್
- News18 Kannada
- Last Updated: October 12, 2019, 4:19 PM IST
ಬಾಲಿವುಡ್ನ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಬಗ್ಗೆ ಒಂದು ಸುಳಿವು ಕೊಟ್ಟಿದ್ದರು. ಅದು ಮುಂದಿನ ವರ್ಷ ಅಂದರೆ 2020ರ ಈದ್ಗೆ ಒಂದು ಹೊಸ ಚಿತ್ರವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ಇದೇ ಕಾರಣಕ್ಕೆ ಈದ್ಗೆ ಬಿಡುಗಡೆಯಾಗಬೇಕಿದ್ದ ಸಂಜಯ್ ಲೀಲಾ ಬನ್ಸಅಲಿ ಅವರ 'ಇನ್ಶಾ ಅಲ್ಲಾಹ್' ಸಿನಿಮಾಗೂ ಗುಡ್ ಬೈ ಹೇಳಿದ್ದರು. ಆದರೆ ಈದ್ಗೆ ಸಲ್ಮಾನ್ ಮಾಡಲಿರುವ ಸಿನಿಮಾ ಬಗ್ಗೆ ಮತ್ತಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ.
ಆದರೆ ಈಗ ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರು ಲೀಕ್ ಆಗಿದೆ. ಹೌದು, ಸಲ್ಮಾನ್ ಖಾನ್ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾ ಮುಂದಿನ ಈದ್ಗೆ ಬಿಡುಗಡೆಯಾಗಲಿದೆಯಂತೆ.

ಈಗಾಗಲೇ ಸಲ್ಮಾನ್ ಖಾನ್ ಜತೆ ಕೆಲಸ ಮಾಡಿರುವ ಸಿನಿಮಾಟೋಗ್ರಾಫರ್ ಆಯಾಂಕಾ ಬೋಸ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸ್ವಿಟ್ಜರ್ಲೆಂಡ್ನತ್ತ ಡಿಬಾಸ್ ದರ್ಶನ್: ವಿದೇಶದಲ್ಲಿ 'ಒಡೆಯ'ನ ಚಿತ್ರೀಕರಣ..! 'ರಾಧೆ: ಇಂಡಿಯಾಸ್ ಮೋಸ್ಟ್ ವಾಂಟೆಡ್ ಕಾಪ್' ಎಂಬ ಶೀರ್ಷಿಕೆಯಲ್ಲಿ ಸಲ್ಮಾನ್ರ ಹೊಸ ಸಿನಿಮಾ ಸೆಟ್ಟೇರಲಿದೆ. ಇದರಲ್ಲೂ ಸಲ್ಲು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪ್ರಭುದೇವ ನಿರ್ದೇಶಿಸಲಿರುವ ಈ ಸಿನಿಮಾ ಮುಂದಿನ ವರ್ಷ ಈದ್ಗೆ ತೆರೆ ಕಾಣಲಿದೆ. ಇನ್ನು ಸಿನಿಮಾದ ಶೀರ್ಷಿಕೆ ಕುರಿತಾಗಿ ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಪ್ರತಿ ವರ್ಷ ಈದ್ಗೆ ಸಲ್ಮಾನ್ರ ಹೊಸ ಸಿನಿಮಾವೊಂದು ತೆರೆ ಕಾಣುತ್ತದೆ. ಈ ಸಲ ಈದ್ಗೆ ಸಲ್ಲು 'ರಾಧೆ'ಯಾಗಿ ಎಂಟ್ರಿಕೊಡಲಿದ್ದಾರೆ. ಈ ಸಿನಿಮಾ 2017ರಲ್ಲಿ ತೆರೆಕಂಡ ಹಾಲಿವುಡ್ ಸಿನಿಮಾ 'ಔಟ್ ಲಾ' ರಿಮೇಕ್ ಎನ್ನಲಾಗುತ್ತಿದೆ.
ಇದೇ ಕಾರಣಕ್ಕೆ ಈದ್ಗೆ ಬಿಡುಗಡೆಯಾಗಬೇಕಿದ್ದ ಸಂಜಯ್ ಲೀಲಾ ಬನ್ಸಅಲಿ ಅವರ 'ಇನ್ಶಾ ಅಲ್ಲಾಹ್' ಸಿನಿಮಾಗೂ ಗುಡ್ ಬೈ ಹೇಳಿದ್ದರು. ಆದರೆ ಈದ್ಗೆ ಸಲ್ಮಾನ್ ಮಾಡಲಿರುವ ಸಿನಿಮಾ ಬಗ್ಗೆ ಮತ್ತಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ.

ಸಲ್ಮಾನ್ ಖಾನ್

ಅಯಾಂಕಾ ಬೋಸ್ ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
ಈಗಾಗಲೇ ಸಲ್ಮಾನ್ ಖಾನ್ ಜತೆ ಕೆಲಸ ಮಾಡಿರುವ ಸಿನಿಮಾಟೋಗ್ರಾಫರ್ ಆಯಾಂಕಾ ಬೋಸ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸಲ್ಲು ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸ್ವಿಟ್ಜರ್ಲೆಂಡ್ನತ್ತ ಡಿಬಾಸ್ ದರ್ಶನ್: ವಿದೇಶದಲ್ಲಿ 'ಒಡೆಯ'ನ ಚಿತ್ರೀಕರಣ..!
Loading...
ಪ್ರಭುದೇವ ನಿರ್ದೇಶಿಸಲಿರುವ ಈ ಸಿನಿಮಾ ಮುಂದಿನ ವರ್ಷ ಈದ್ಗೆ ತೆರೆ ಕಾಣಲಿದೆ. ಇನ್ನು ಸಿನಿಮಾದ ಶೀರ್ಷಿಕೆ ಕುರಿತಾಗಿ ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಪ್ರತಿ ವರ್ಷ ಈದ್ಗೆ ಸಲ್ಮಾನ್ರ ಹೊಸ ಸಿನಿಮಾವೊಂದು ತೆರೆ ಕಾಣುತ್ತದೆ. ಈ ಸಲ ಈದ್ಗೆ ಸಲ್ಲು 'ರಾಧೆ'ಯಾಗಿ ಎಂಟ್ರಿಕೊಡಲಿದ್ದಾರೆ. ಈ ಸಿನಿಮಾ 2017ರಲ್ಲಿ ತೆರೆಕಂಡ ಹಾಲಿವುಡ್ ಸಿನಿಮಾ 'ಔಟ್ ಲಾ' ರಿಮೇಕ್ ಎನ್ನಲಾಗುತ್ತಿದೆ.
Madhubala: ಎವರ್ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್ವುಡ್ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್
Loading...