Saaho Movie: ಸಾಹೋ ಹೊಸ ಪೋಸ್ಟರ್​ ಔಟ್​: ಚಿತ್ರದ ರಿಲೀಸ್​ ದಿನಾಂಕದ ಬಗ್ಗೆ ಎದಿದ್ದ ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ ಪ್ರಭಾಸ್​​

Saaho Movie: ಸಾಹೋ ನಟ ಪ್ರಭಾಸ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಈ ಹಿಂದೆ ಇದೇ ಚಿತ್ರದ ಪೋಸ್ಟರ್​ ಜತೆಗೆ ಸಿನಿಮಾದ ರಿಲೀಸ್​ ದಿನಾಂಕವನ್ನು ಪ್ರಕಟಿಸಿದ್ದರು ಪ್ರಭಾಸ್​. ಈಗ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡುವ​ ಮೂಲಕ ಮತ್ತೊಮ್ಮೆ ಪ್ರಭಾಸ್​ ಚಿತ್ರದ ಬಿಡುಗಡೆ ದಿನಾಂಕವನ್ನು ಸ್ಪಷ್ಟಪಡಿಸಿದ್ದಾರೆ. 

Anitha E | news18
Updated:May 27, 2019, 6:53 PM IST
Saaho Movie: ಸಾಹೋ ಹೊಸ ಪೋಸ್ಟರ್​ ಔಟ್​: ಚಿತ್ರದ ರಿಲೀಸ್​ ದಿನಾಂಕದ ಬಗ್ಗೆ ಎದಿದ್ದ ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ ಪ್ರಭಾಸ್​​
ಸಾಹೋ ಸಿನಿಮಾದ ಹೊಸ ಪೋಸ್ಟರ್​
Anitha E | news18
Updated: May 27, 2019, 6:53 PM IST
ನಟ ಪ್ರಭಾಸ್​ ಬಾಹುಬಲಿ ನಂತರ ಅಭಿನಯಿಸುತ್ತಿರುವ ಬಿಗ್​ ಬಜೆಟ್​ ಸಿನಿಮಾ 'ಸಾಹೋ'. ಈ ಚಿತ್ರ ಆಗಸ್ಟ್​ 15ರಂದು ಬಿಡುಗಡೆಯಾಗಲಿದೆ ಎಂದು ನಟ ಪ್ರಭಾಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಪ್ರಕಟಿಸಿದ್ದರು.

ಈ ನಡುವೆ ಈ ಚಿತ್ರ ಕಾರಾಣಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ ಎಂಬ ಸುದ್ದಿ ಎಲ್ಲಡೆ ಹರಿದಾಡ ತೊಡಗಿತ್ತು. ಇದರ ಬೆನ್ನಲ್ಲೇ ಈಗ ಪ್ರಭಾಸ್​ ಸಿನಿಮಾದ ಮತ್ತೊಂದು ಪೋಸ್ಟರ್​ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಸಲವೂ ಅವರು ಚಿತ್ರದ ರಿಲೀಸ್​ ದಿನಾಂಕದ ಜತೆಗೆ ಹೊಸ ಪೋಸ್ಟರ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ವಿಶೇಷ.

 




 
Loading...





View this post on Instagram




 

Hey darlings, the second poster of my film, Saaho is here. Check it out! 👊 #15AugWithSaaho ‬ ‪ @shraddhakapoor @sujeethsign @uvcreationsofficial #BhushanKumar @tseries.official @officialsaahomovie


A post shared by Prabhas (@actorprabhas) on






ಅಂದರೆ ಸಿನಿಮಾದ ಬಿಡುಗಡೆ ಯಾವುದೇ ಕಾರಣಕ್ಕೂ ಮುಂದೂಡಲಾಗಿಲ್ಲ. ಅದು ಅಂದುಕೊಂಡಂತೆ ಆಗಸ್ಟ್​ 15ರಂದೇ ಬಿಡುಗಡೆಯಾಗಲಿದೆ ಎಂದು ಪ್ರಭಾಸ್​ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!

ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​ ನ್ಯೂ ಲುಕ್​ ಸಖತ್ತಾಗಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.  ಸುಜಿತ್​ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್​ ನಟ ಪ್ರಭಾಸ್​ಗೆ ಜೋಡಿಯಾಗಿದ್ದಾರೆ.

 

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...